ಮನೆಯಲ್ಲಿ ಬೀರುವನ್ನು ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಮಾತ್ರ ಇಡಬೇಡಿ..ಕಷ್ಟ ತಪ್ಪೊದಿಲ್ಲ - Karnataka's Best News Portal

ಮನೆಯಲ್ಲಿ ಬೀರುವನ್ನು ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಮಾತ್ರ ಇಡಬೇಡಿ..ಕಷ್ಟ ತಪ್ಪೊದಿಲ್ಲ

ಮನೆಯಲ್ಲಿ ಬೀರುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ? ಬೀರು ಇಡುವುದರ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ…
ಮನೆಯಲ್ಲಿ ಬೀರು ಇದ್ದರೆ ಆ ಮನೆಗೆ ಒಂದು ಲಕ್ಷ್ಮಿ ಕಳೆ ಇರುತ್ತದೆ. ಮನೆಯಲ್ಲಿ ಬೀರು ಒಳಗೆ ವಸ್ತುಗಳು ಹಾಗೂ ಒಡವೆಗಳನ್ನು ಜೋಡಿಸಿ ಇಡುವುದೇ ಒಂದು ಲಕ್ಷಣ. ಮನೆಯಲ್ಲಿ ಒಂದು ಬೀರು ಇದ್ದರೆ ಎಷ್ಟೋ ಜಾಗ ಕಡಿಮೆ ಆದಂತೆ ಎಂದುಕೊಳ್ಳುತ್ತಾರೆ ಮಧ್ಯಮ ವರ್ಗದವರು. ಯಾಕೆಂದರೆ ಹೆಚ್ಚಾಗಿ ಬಟ್ಟೆಗಳನ್ನು ಕೂಡ ಬೀರುವಿನಲ್ಲೇ ಇರುತ್ತಾರೆ. ಹಾಗಾಗಿ ನಮ್ಮಲ್ಲಿ ಬೀರು ಎಂದರೆ ಏನೋ ಒಂದು ಸೆಂಟಿಮೆಂಟ್. ಲಕ್ಷ್ಮಿಯನ್ನು ಪೂಜಿಸುವವರು ಬೀರುವನ್ನೇ ಲಕ್ಷ್ಮಿ ಸ್ವರೂಪ ಎಂದು ಪೂಜಿಸುತ್ತಾರೆ. ಹಾಗಾಗಿ ಒಡವೆ ವಸ್ತುಗಳನ್ನು ಇಡಲು ಬಟ್ಟೆಗಳನ್ನು ಇಡಲು ಮನೆ ಜಮೀನು ಮುಂತಾದ ಆಸ್ತಿಪತ್ರಗಳನ್ನು ಭಧ್ರವಾಗಿ ಇಡಲು ಪ್ರತಿ ಮನೆಗಳಿಗೂ ಬೀರು ಬೇಕೇ ಬೇಕು. ಹೀಗಾಗಿ ನಮ್ಮ ಮನೆಯಲ್ಲಿ ಪ್ರಮುಖ ಭಾಗ ಆಗಿರುವ ಈ ಬೀರುವನ್ನು ಎಲ್ಲಿ ಇಡಬೇಕು ಎಲ್ಲಿ ಇಟ್ಟರೆ ಯಾವ ರೀತಿ ಫಲ ಸಿಗುತ್ತದೆ ಎನ್ನುವುದನ್ನು ಕೂಡ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

See also  ಮಹಾಲಕ್ಷ್ಮಿ ಮನೆ ಬಿಟ್ಟು ಹೋಗುವುದಕ್ಕಿಂತ ಮುಂಚೆ ಕೆಲವು ಸೂಚನೆಗಳು ಕೊಡುತ್ತಾಳೆ ನಂತರವೇ ಮನೆಗೆ ಕಷ್ಟ ದಾರಿದ್ರ್ಯ ಬರುತ್ತೆ

ವಾಸ್ತು ಶಾಸ್ತ್ರದ ಪ್ರಕಾರ ನೈರುತ್ಯ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇಡಬೇಕು ಹಾಗಾಗಿ ಬೀರುವನ್ನು ನೈರುತ್ಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು ಆದರೆ ನೀವು ಹಣ ಆಸ್ತಿಪತ್ರ ಒಡವೆ ಇಡುವುದಾದರೆ ಅದು ನೈರುತ್ಯ ದಿಕ್ಕಿನಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆದರೂ ದಕ್ಷಿಣ ನೈರುತ್ಯಕ್ಕೆ ಬರುತ್ತದೆ ಅಥವಾ ಪಶ್ಚಿಮ ನೈರುತ್ಯಕ್ಕೆ ಬರುತ್ತದೆ ದಕ್ಷಿಣ ನೈರುತ್ಯದಲ್ಲಿ ಏನೇ ಇದ್ದರೂ ಕೂಡ ಅದು ಖರ್ಚಾಗಿ ಬಿಡುತ್ತದೆ ಹಾಗಾಗಿ ದಕ್ಷಿಣ ನೈರುತ್ಯದಲ್ಲಿ ಬೀರು ಇಟ್ಟರೆ ಅದರಲ್ಲಿ ಹಣ ಮತ್ತು ಒಡವೆ ಆಸ್ತಿ ಪತ್ರಗಳನ್ನು ಇಡುತ್ತಿದ್ದರೆ ಅದನ್ನು ತಪ್ಪಿಸಿ ಅದರ ಬದಲು ಒಂದು ಲಾಕರ್ ಖರೀದಿಸಿ ಅದನ್ನು ಉತ್ತರ ಭಾಗದಲ್ಲಿ ಇಟ್ಟು ಅಲ್ಲಿ ನಿಮ್ಮ ಮನೆಯ ಆಸ್ತಿ ಪತ್ರಗಳು ಒಡವೆ ಹಣ ಇವುಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ಮತ್ತು ಅದೇ ಮನೆಗೆ ಶ್ರೇಯಸ್ಕರ. ಮನೆಯಲ್ಲಿ ಇರುವ ಬೀರು ಯಾವ ಬಣ್ಣದ್ದು ಇದ್ದರೆ ಒಳಿತು ಎಂದು ಹಲವು ಜನರು ಪ್ರಶ್ನಿಸುತ್ತಿರುತ್ತಾರೆ. ಪಿಂಕ್ ಆರೆಂಜ್ ಹಾಗೂ ಗ್ರೇ ಬಣ್ಣದ ಬೀರುಗಳು ಮನೆಯಲ್ಲಿ ಇದ್ದರೆ ಅದು ತುಂಬಾ ಒಳ್ಳೆಯದು. ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಹಸಿರು ಬಣ್ಣದ ಬೀರು ಅನ್ನು ಇಡಬೇಡಿ ಈ ರೀತಿ ಬೀರು ಹಸಿರು ಬಣ್ಣದ್ದು ಆಗಿದ್ದರೆ ದಾಂಪತ್ಯದಲ್ಲಿ ಕಲಹ ಬರುತ್ತದೆ ಗಂಡ ಹೆಂಡತಿ ಪ್ರತಿವಿಷಯಕ್ಕೂ ಜಗಳವಾಡುತ್ತಾ ಇರಬೇಕಾಗುತ್ತದೆ.

See also  ಏಪ್ರಿಲ್ ಒಂದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ.. ನಿಮ್ಮ ರಾಶಿ ಇದೆಯಾ ಚೆಕ್ ಮಾಡಿಕೊಳ್ಳಿ

[irp]


crossorigin="anonymous">