ಸಿದ್ದು ಪತ್ನಿಯ ಆಸ್ತಿ ಎಷ್ಟು? ಇವರು ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ??ಎಲ್ಲರಿಗೂ ಸಿದ್ದರಾಮಯ್ಯ ಅವರ ಪರಿಚಯ ಇದ್ದೇ ಇರುತ್ತದೆ ಆದರೆ ಅವರ ಪತ್ನಿಯ ಬಗ್ಗೆ ಯಾರಿಗೂ ಗೊತ್ತಿಲ್ಲ ಸಿದ್ದರಾಮಯ್ಯ ಅವರ ಪತ್ನಿಯ ಹೆಸರು ಪಾರ್ವತಿ ಇವರು ಅಷ್ಟಾಗಿ ಎಲ್ಲಿಯೂ ಸಹ ಕಾಣಿಸಿ ಕೊಳ್ಳುವುದಿಲ್ಲ ಇವರು ನಾಚಿಕೆ ಸ್ವಭಾವವನ್ನು ಹೊಂದಿರುವವರು ಮೀಡಿಯಾದ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ ಇದು ಎಷ್ಟರ ಮಟ್ಟಿಗೆ ನಿಜ ಎಂದರೆ 2013ರಲ್ಲಿ ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ ಆಗಿ ಪ್ರಮಾಣ ವಚನವನ್ನು ಸ್ವೀಕರಿಸಿದಂತಹ ಆ ದಿನದಂದು ಸಹ ಅವರ ಪತ್ನಿ ಹೋಗಿರಲಿಲ್ಲ ಸಿದ್ದರಾಮಯ್ಯ ಅವರು ಜನರ ಮುಂದೆ ಎಷ್ಟು ಚಿರಪರಿಚಿತರಾಗಿದ್ದರು ಕೂಡ ಅವರ ಪತ್ನಿ ಯಾವುದೇ ಕಾರಣಕ್ಕೂ ಎಲ್ಲಿಗೂ ಸಹ ಉದಾಹರಣೆಗೆ ವಿಧಾನಸೌಧಕ್ಕೂ ಕೂಡ ಹೋಗಿಲ್ಲ ಎಂಬ ಹಲವಾರು ವಿಷಯಗಳು ಎಲ್ಲರಲ್ಲಿಯೂ ಸಹ ಕುತೂಹಲವನ್ನು ಮೂಡಿಸಬಹುದು.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಇತ್ತೀಚಿನ ದಿನಗಳಲ್ಲಿ ಯಾರಿಗೆ ಆದರೂ ವಿಧಾನ ಸೌಧದ ಒಳಗಡೆ ಹೋಗುವಾಗ ಅವಕಾಶ ಸಿಕ್ಕರೆ ಯಾರು ಸಹ ಅದನ್ನು ತಿರಸ್ಕರಿಸುವುದಿಲ್ಲ ಆದರೆ ಅವರು ಯಾವುದೇ ಕಾರಣಕ್ಕೂ ಕೂಡ ಅಲ್ಲಿಗೆ ಹೋಗಿಲ್ಲ ಎಂಬ ವಿಷಯ ಕೇಳಿದರೆ ಆಶ್ಚರ್ಯವಾಗು ತ್ತದೆ.ಮತ್ತು ಸಿದ್ದರಾಮಯ್ಯ ಅವರ ಪತ್ನಿ ಇಲ್ಲಿಯ ತನಕ ಯಾವುದೇ ಒಂದು ಮೀಡಿಯಾದ ಮುಂದೆ ಸಂದರ್ಶನವನ್ನು ಕೊಟ್ಟಿಲ್ಲ ಜೀ ಕನ್ನಡದಲ್ಲಿ ಬರುತ್ತಿದ್ದಂತಹ ಅತಿ ಹೆಚ್ಚು ಜನ ಮೆಚ್ಚುಗೆಯನ್ನು ಪಡೆದಂತಹ ವೀಕೆಂಡ್ ವಿತ್ ರಮೇಶ್ ಕಾರ್ಯ ಕ್ರಮಕ್ಕೆ ಸಿದ್ದರಾಮಯ್ಯ ಅವರನ್ನು ಕರೆಸಿದಂತಹ ಸಮಯದಲ್ಲೂ ಕೂಡ ಅವರ ಪತ್ನಿ ಆ ಕಾರ್ಯಕ್ರಮ ಕ್ಕೂ ಆಗಮಿಸಿರಲಿಲ್ಲ ಇವರು ಅಷ್ಟರ ಮಟ್ಟಿಗೆ ನಾಚಿಕೆ ಸ್ವಭಾವವುಳ್ಳವರು ಎಂದು ಅಲ್ಲಿಯೂ ಸಹ ನಿಮಗೆ ತಿಳಿಯಬಹುದು.

ಸದ್ಯದಲ್ಲಿ ಅವರು ಎಲ್ಲಿಯೂ ಹೋಗುವುದಕ್ಕೆ ಇಷ್ಟಪಡದೆ ಮನೆಯಲ್ಲಿಯೇ ಒಳ್ಳೆಯ ಗೃಹಿಣಿಯಾಗಿ ಮನೆಯ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿ ದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಇವರ ಪತ್ನಿ ಮೀಡಿಯಾದ ಮುಂದೆ ಕಾಣಿಸಿಕೊಳ್ಳುವುದು ಅಪರೂ ಪದಲ್ಲೇ ಅಪರೂಪವಾದಂತಹ ಸಂಗತಿಯಾಗಿದ್ದು ಅದಾಗಿಯೂ ಯಾವುದಾದರೂ ಒಂದು ಮೀಡಿಯಾ ದಲ್ಲಿ ಕಾಣಿಸಿಕೊಂಡರು ಕೂಡ ಇವರೇ ಸಿದ್ದರಾಮಯ್ಯ ಅವರ ಪತ್ನಿ ಎಂದು ಗುರುತಿಸುವುದಕ್ಕೂ ಕೂಡ ಯಾರಿಗೂ ಚಿರಪರಿಚಿತವಾಗಿಲ್ಲ ಇದಕ್ಕೆ ಕಾರಣ ಯಾರಿಗೂ ಕೂಡ ಸಿದ್ದರಾಮಯ್ಯ ಅವರ ಪತ್ನಿ ಇವರೇ ಎಂದು ಗೊತ್ತಿಲ್ಲ ಆದ್ದರಿಂದ ಯಾರೂ ಕೂಡ ಅವರ ಪತ್ನಿಯನ್ನು ಗುರುತಿಸಲು ಸಾಧ್ಯವಿಲ್ಲ. ಇವರು ಚಾಮುಂಡೇಶ್ವರಿಯ ಭಕ್ತೆಯಾಗಿದ್ದು ಇವರು ಪ್ರತಿವರ್ಷ ಆಷಾಢ ಶುಕ್ರವಾರದ ಮೂರನೇ ಶುಕ್ರವಾರ ದಂದು ಚಾಮುಂಡಿ ಬೆಟ್ಟಕ್ಕೆ ಬಂದು ಅಲ್ಲಿ ದೇವಿಯ ದರ್ಶನವನ್ನು ಪಡೆಯುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *