ಈ ಒಂದು ಎಲೆ ಸಾಕು ಸೋರಿಯಾಸಿಸ್,ಅಲರ್ಜಿ,ಚರ್ಮದ ಎಂತದ್ದೇ ಸಮಸ್ಯೆಗೂ ರಾಮಬಾಣದಂತೆ ಕೆಲಸ ಮಾಡುತ್ತೆ..ನೈಸರ್ಗಿಕ ಮನೆಮದ್ದು - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಸೊರಿಯಾಸಿಸ್, ಚರ್ಮ ವ್ಯಾಧಿ, ಸ್ಕಿನ್ ಅಲರ್ಜಿ ಈ ರೀತಿ ನಾನಾ ರೀತಿಯಾದಂತಹ ಸಮಸ್ಯೆ ನಿವಾರಣೆಯಾಗಲು ಈ ಎಲೆಯನ್ನು ಹೀಗೆ ಬಳಸಿ ಸಾಕು.ಸಾಮಾನ್ಯವಾಗಿ ಚರ್ಮದಲ್ಲಿ ತುರಿಕೆ ಗಜ್ಜಿ ಗಜಕರ್ಣ ನವೆ ಉಂಟಾಗುವುದು ಪದೇಪದೇ ಕೆರೆತ ಉಂಟಾಗುವುದು ಇಂತಹ ಸಮಸ್ಯೆಗಳು ನಿಮಗೆ ಏನಾದರೂ ಕಂಡು ಬರುತ್ತಿದ್ದರೆ ನಾವು ಹೇಳುವಂತಹ ಈ ಒಂದು ಎಲೆಯನ್ನು ಹೀಗೆ ಬಳಸಿ ಸಾಕು ಅದೆಂತಹದೇ ಚರ್ಮಕ್ಕೆ ಸಂಬಂಧಪಟ್ಟಂತಹ ವ್ಯಾದಿಯಾದರು ಕೂಡ ಕ್ಷಣ ಮಾತ್ರದಲ್ಲಿ ನಿವಾರಣೆಯಾಗುತ್ತದೆ‌. ಸಾಮಾನ್ಯವಾಗಿ ಸ್ಕಿನ್ ಅಲರ್ಜಿ ಆದಾಗ ಅಥವಾ ಸ್ಕಿನ್ ಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಬಂದಾಗ ಅದನ್ನು ನೀವು ಇಂಗ್ಲೀಷ್ ಮೆಡಿಸನ್ ಗಳನ್ನು ತೆಗೆದುಕೊಂಡು ನಿವಾರಣೆ ಮಾಡಿಕೊಳ್ಳುವುದಕ್ಕಿಂತಲೂ ಮನೆಯಲ್ಲಿ ಸಿಗುವಂತಹ ಈ ಒಂದು ಸಸ್ಯದಿಂದ ಈ ರೀತಿ ಮನೆ ಮದ್ದನ್ನು ಮಾಡುವುದರಿಂದ ಕೇವಲ ಕ್ಷಣ ಮಾತ್ರದಲ್ಲಿ ನಿಮಗೆ ಉತ್ತಮ ಫಲಿತಾಂಶ ಎಂಬುದು ದೊರೆಯುತ್ತದೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಹೌದು ಹಿಂದಿನ ಕಾಲದ ಆಯುರ್ವೇದ ಪದ್ಧತಿಯಲ್ಲಿ ಈ ಒಂದು ಸಸ್ಯವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದರು ಇದನ್ನು ಜಯಂತಿ ಸಸ್ಯ ಅಂತ ಕರೆಯುತ್ತಾರೆ ಇನ್ನು ಕೆಲವು ಕಡೆ ಅಡಿಕೆ ಸೊಪ್ಪು ಅಂತ ಕರೆಯುತ್ತಾರೆ ಪ್ರದೇಶಕ್ಕೆ ಅನುಗುಣವಾಗಿ ಒಂದೊಂದು ಹೆಸರಿನಿಂದ ಈ ಒಂದು ಸಸ್ಯವನ್ನು ಕರೆಯುತ್ತಾರೆ. ಇದು ಕುರುಚಲು ಗುಡ್ಡದ ಮಾದರಿಯಲ್ಲೇ ಬೆಳೆದಿರುತ್ತದೆ ಇದರ ಎಲೆ ಚಿಕ್ಕಚಿಕ್ಕದಾಗಿರುತ್ತದೆ ಹಾಗೂ ಇದರ ಹೂವು ಬಿಳಿ ಬಣ್ಣದಿಂದ ಕೂಡಿರುತ್ತದೆ ಕಾಯಿ ಕೂಡ ಚಿಕ್ಕ ಚಿಕ್ಕದಾಗಿರುತ್ತದೆ. ಹೂವು ಮತ್ತು ಕಾಯನ್ನು ಕಿತ್ತಾಗ ಇದರಲ್ಲಿ ಬಿಳಿ ಬಣ್ಣದ ದ್ರವ ಒಂದು ಸೋರಿಕೆಯಾಗುತ್ತದೆ ಈ ದ್ರವದಲ್ಲಿಯೇ ತುಂಬಾನೇ ಔಷಧಿ ಗುಣವಿರುವುದು.ಹಾಗಾಗಿ ಜಯಂತಿ ಗಿಡದ ಸೊಪ್ಪು ಹೂವು ಕಾಯಿ ಎಲ್ಲವನ್ನು ಕೂಡ ತೆಗೆದುಕೊಂಡು ಬಂದು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸುಮಾರು 100 ಗ್ರಾಂ ನಷ್ಟು ಹರಳು ಎಣ್ಣೆಯನ್ನು ಹಾಕಿ ಚೆನ್ನಾಗಿ ಕುದಿಸಬೇಕು.

ಐದರಿಂದ ಹತ್ತು ನಿಮಿಷಗಳ ಕಾಲ ಕುದಿಸಿದರೆ ಈ ಎಣ್ಣೆಯಲ್ಲಿ ಇರುವಂತಹ ಸಂಪೂರ್ಣ ಸಾರಾಂಶ ಬಿಡುತ್ತದೆ. ತದನಂತರ ಇದನ್ನು ಎರಡು ದಿನಗಳ ಕಾಲ ಹಾಗೆಯೇ ಮುಚ್ಚಿಡಬೇಕು, ಮೂರನೇ ದಿನ ಮತ್ತೊಮ್ಮೆ ಕುದಿಸಿ ಈ ರೀತಿ ಕುದಿಸಿದ ನಂತರ ಇದನ್ನು ತಣ್ಣಗಾಗಲು ಬಿಟ್ಟು ಒಂದು ಬಾಟಲಿಗೆ ಹಾಕಿ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಿ. ಚರ್ಮ ಸಮಸ್ಯೆ ಇರುವಂತಹ ಜಾಗದಲ್ಲಿ ಈ ಎಣ್ಣೆಯನ್ನು ಹಾಕಿದರೆ ಸಾಕು ಕೆಲವೇ ಕೆಲವು ನಿಮಿಷದಲ್ಲಿ ಚರ್ಮವ್ಯಾಧಿ ಎಂಬುದು ನಿವಾರಣೆಯಾಗುತ್ತದೆ‌. ಅಷ್ಟು ಅದ್ಭುತ ಶಕ್ತಿಯನ್ನು ಹೊಂದಿದೆ ರಾತ್ರಿಯ ಸಮಯ ಕಜ್ಜಿ ಗಜಕರ್ಣ ತುರಿಕೆ ನವೆ ಅಲರ್ಜಿ ಆಗಿರುವಂತಹ ಜಾಗದಲ್ಲಿ ಈ ಎಣ್ಣೆಯನ್ನು ಹಾಕಿ ಬೆಳಗೆದ್ದು ನೋಡಿ ಎಲ್ಲವೂ ಕೂಡ ನಿವಾರಣೆಯಾಗಿರುತ್ತದೆ.

Leave a Reply

Your email address will not be published. Required fields are marked *