ಧರ್ಮಸ್ಥಳದಲ್ಲಿ ಊಟ ಮಾಡಿದ್ದೀರಾ ? ಹಾಗಾದರೆ ತಪ್ಪದೇ ಈ ವಿಡಿಯೋ ನೋಡಿ ..ಮಂಜುನಾಥನ ಅನುಗ್ರಹದಿಂದ ಇಲ್ಲಿ ಏನೆಲ್ಲಾ ನಡೆಯುತ್ತೆ ಗೊತ್ತಾ ? - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ಧರ್ಮಸ್ಥಳದ ಅನ್ನಪೂರ್ಣ ಶಾಲೆಗೆ ಮೆರಗು ತಂದ ಹೊಸ ವ್ಯವಸ್ಥೆ…ಧರ್ಮಸ್ಥಳ ಈ ಕ್ಷೇತ್ರದ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ನೆನಪಾಗುವುದು ಸಾಕ್ಷಾತ್ ಶ್ರೀ ಮಂಜುನಾಥ ಜೊತೆಗೆ ಈ ಮಹಾಕ್ಷೇತ್ರದಲ್ಲಿ ನೀಡಲಾಗುವ ಅನ್ನದಾನ. ಭಾರತ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಅನ್ನದಾನ ಮಾಡುವ ಕ್ಷೇತ್ರ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಸರುವಾಸಿಯಾಗಿರುವ ಕ್ಷೇತ್ರ ಎಂದು ಹೆಸರಾಗಿರುವ ಧರ್ಮಸ್ಥಳದ ಅನ್ನಪೂರ್ಣ ಬೋಜನ ಶಾಲೆಯಲ್ಲಿ ಊಟ ಮಾಡುವುದೇ ಒಂದು ಭಾಗ್ಯ ಎಂದು ಹೇಳಬಹುದು. ಯಾಕೆಂದರೆ ಇಲ್ಲಿ ಬರುವ ಪ್ರತಿಯೊಬ್ಬ ಭಕ್ತ ಕೂಡ ಅನ್ನಪೂರ್ಣೇಯ ವರಪ್ರಸಾದ ಸ್ವೀಕರಿಸದೆ ಹೊರಗೆ ಹೋಗುವುದಿಲ್ಲ. ದಿನವೊಂದಕ್ಕೆ 50 ಸಾವಿರಕ್ಕಿಂತ ಹೆಚ್ಚು ಜನರು ಇಲ್ಲಿ ಊಟ ಮಾಡುತ್ತಾರೆ ಹಾಗೂ ಲಕ್ಷದೀಪೋತ್ಸವದಂತ ಸಮಯದಲ್ಲಿ ಈ ಸಂಖ್ಯೆ ಒಂದು ಲಕ್ಷವನ್ನು ಸಹ ಮೀರಿಸುತ್ತದೆ. ದಿನವೊಂದಕ್ಕೆ 50 ರಿಂದ 60 ಕ್ವಿಂಟಲ್ ಅನ್ನವನ್ನು ಇಲ್ಲಿ ಬೇಯಿಸಲಾಗುತ್ತದೆ ಅಲ್ಲದೆ ಇಲ್ಲಿ ಉಪಯೋಗಿಸುವ ಅಕ್ಕಿಯಾಗಲಿ ತರಕಾರಿ ಆಗಲಿ ಎಲ್ಲವೂ ಕೂಡ ಆರ್ಗ್ಯಾನಿಕ್ ಎನ್ನುವುದು ವಿಶೇಷ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಹೀಗಾಗಿ ಧರ್ಮಸ್ಥಳಕ್ಕೆ ಹೋಗುವವರು ಅನ್ನಪೂರ್ಣ ಶಾಲೆಯಲ್ಲಿ ಊಟ ಮಾಡುವುದೇ ಕೋಟಿ ಜನ್ಮದ ಪುಣ್ಯ ಎಂದು ಭಾವಿಸುತ್ತಾರೆ. ಇಲ್ಲಿನ ಆಹಾರದ ರುಚಿಯು ಕೂಡ ಹಾಗೆ ಇರುತ್ತದೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ತಾಯಿಯೇ ಅನ್ನಬಡಿಸುವ ರೀತಿ ಇಲ್ಲಿ ಸಂತೃಪ್ತಿಯಿಂದ ಭಕ್ತಾದಿಗಳು ಊಟ ಮಾಡುತ್ತಾರೆ. ಊಟದ ವ್ಯವಸ್ಥೆಯ ಬಗ್ಗೆ ನ್ಯಾಷನಲ್ ಜಿಯೋಗ್ರಾಫಿ ಚಾನೆಲ್ ಅವರು ಕೂಡ ಡಾಕ್ಯುಮೆಂಟರಿ ತಯಾರಿಸಿದ್ದಾರೆ. ಅಷ್ಟರ ಮಟ್ಟಿಗೆ ನಮ್ಮ ರಾಜ್ಯದ ಧರ್ಮಸ್ಥಳ ಕ್ಷೇತ್ರದ ಅನ್ನದಾನ ಹೆಸರುವಾಸಿಯಾಗಿದೆ. ಇತ್ತೀಚೆಗೆ ಇಲ್ಲಿಯ ಅನ್ನಪೂರ್ಣ ಭೋಜನ ಶಾಲಾ ಮೆರಗನ್ನು ಹೆಚ್ಚಿಸುವ ಮತ್ತೊಂದು ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ಅದು ಇನ್ನು ಹೆಚ್ಚಿನ ಹೆಸರುವಾಸಿಗೆ ಪಡೆಯಲಿದ್ದು ಇದರಿಂದ ಲಕ್ಷಾಂತರ ಭಕ್ತಾದಿಗಳು ಸಂತಸ ಪಡಲಿದ್ದಾರೆ. ಆ ಒಂದು ಸಂಸದ ವಿಷಯ ಏನೆಂದರೆ ಈ ಹಿಂದೆ ಇಲ್ಲಿ ನೆಲದ ಮೇಲೆ ಕುಳಿತು ಭಕ್ತರು ಊಟ ಸೇವನೆ ಮಾಡುತ್ತಿದ್ದರು.

ಈ ಕ್ಷೇತ್ರಕ್ಕೆ ಮಕ್ಕಳು ವೃದ್ದರು ಅಂಗವಿಕಲರು ಎಲ್ಲರೂ ಬರುವುದರಿಂದ ಎಲ್ಲರಿಗೂ ನೆಲದ ಮೇಲೆ ಕುಳಿತು ಊಟ ಸೇವನೆ ಮಾಡಲು ಆಗುವುದಿಲ್ಲ ಹಾಗಾಗಿ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಡೆ ಅವರ ನೇತೃತ್ವದಲ್ಲಿ ಮತ್ತು ಉಳಿದ ಪದಾಧಿಕಾರಿಗಳ ಸಮ್ಮುಖದಲ್ಲಿ 3000 ಜನರು ಕುಳಿತು ಊಟ ಮಾಡಬಹುದಾದ ಡೈನಿಂಗ್ ಟೇಬಲ್ ವ್ಯವಸ್ಥೆಯನ್ನು ಇತ್ತೀಚೆಗೆ ಮಾಡಲಾಗಿದೆ. ಇದರಿಂದ ಕೋಟ್ಯಾಂತರ ಭಕ್ತರ ಮನಕ್ಕೆ ಸಂತಸ ಆಗಿದೆ ಇನ್ನು ಮುಂದೆ ಅವರೆಲ್ಲರೂ ಆರಾಮವಾಗಿ ಕುಳಿತು ಈ ಡೈನಿಂಗ್ ಹಾಲ್ ಅಲ್ಲಿ ಊಟ ಮಾಡಬಹುದು.

Leave a Reply

Your email address will not be published. Required fields are marked *