ಶನಿವಾರ ಈ ಒಂದು ವಸ್ತು ಮರೆತೂ ತಿನ್ನಬೇಡಿ |ಶನಿ ದೇವರ ಕೋಪಕ್ಕೆ ಗುರಿಯಾಗುವಿರಿ||ಹಿಂದೂ ಪುರಾಣದ ಪ್ರಕಾರ ಶನಿವಾರ ಎಂಬುದು ಶನಿ ದೇವರಿಗೆ ಮೀಸಲಾದ ದಿನವಾಗಿದೆ ಶನಿ ದೇವರನ್ನು ನ್ಯಾಯ ದೇವರು ಎಂದು ಕರೆಯಲಾಗುತ್ತದೆ ಶನಿಯ ಕೋಪಕ್ಕೆ ಕಾರಣವಾದರೆ ಅಂತಹ ವ್ಯಕ್ತಿಗೆ ಉಳಿಗಾಲ ವಿಲ್ಲ ಅದೇ ಶನಿಯ ಕೃಪೆಗೆ ಪಾತ್ರರಾದರೆ ಜೀವನದಲ್ಲಿ ಕಷ್ಟಗಳು ದೂರವಾಗುತ್ತದೆ ಸಾಡೇ ಸಾತಿ ಶನಿ ದೋಷ ಇವೆಲ್ಲವೂ ಕೂಡ ದೂರವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಆದ್ದರಿಂದಲೇ ಶನಿವಾರದ ದಿನ ಶನಿ ದೇವರಿಗೆ ಕೋಪ ತರಿಸುವಂತಹ ಅಥವಾ ಶನಿದೇವ ನಿಗೆ ಇಷ್ಟವಾಗದ ಯಾವುದೇ ಕಾರ್ಯಗಳನ್ನು ಮಾಡಬಾರದು ಅಂತ ಹೇಳಲಾಗುತ್ತದೆ ಒಂದು ವೇಳೆ ಹಾಗೆ ಮಾಡಿದರೆ ಜೀವನದಲ್ಲಿ ಅನಿಷ್ಟ ಉಂಟಾಗುತ್ತದೆ ಅನ್ನೋ ನಂಬಿಕೆ ಇದೆ ಈ ದಿನ ಶನಿದೇವನೊಂದಿಗೆ ಹನುಮಂತನನ್ನು ಕೂಡ ಆರಾಧಿಸಲಾಗುತ್ತದೆ.

ಇನ್ನು ಶನಿವಾರದಂದು ಕೆಲವೊಂದು ವಸ್ತುಗಳನ್ನು ಸೇವಿಸುವುದರಿಂದ ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ ಹಾಗಾದರೆ ಶನಿವಾರ ಯಾವ ಆಹಾರ ವಸ್ತುಗಳನ್ನು ಸೇವಿಸಬಾರದು ಶನಿವಾರ ಈ ವಸ್ತುಗಳನ್ನು ಸೇವಿಸಿ ದರೆ ಏನಾಗುತ್ತದೆ ಎಂಬುವುದನ್ನು ಈ ಕೆಳಗಿನಂತೆ ನೋಡೋಣ ಶನಿದೇವನನ್ನು ನವಗ್ರಹಗಳಲ್ಲಿ ಅತ್ಯಂತ ಕ್ರೂರವಾದಂತಹ ಗ್ರಹ ಎಂದು ಪರಿಗಣಿಸಲಾಗುತ್ತದೆ ಶನಿಯ ಆಶೀರ್ವಾದ ಇರುವವರಿಗೆ ರಾಜ ಸುಖ ಸಿಗುತ್ತದೆ ಮತ್ತು ಶನಿಯ ವಕ್ರದೃಷ್ಟಿ ಯಾರ ಮೇಲೆ ಬೀಳುತ್ತದೆಯೋ ಅವರಿಗೆ ಕಷ್ಟ ಕಾರ್ಪಣ್ಯಗಳು ಎದುರಾಗುತ್ತದೆ ಮತ್ತು ಅನೇಕ ರೀತಿಯಾದಂತಹ ಸಮಸ್ಯೆಗಳು ಬರುವುದಕ್ಕೆ ಪ್ರಾರಂಭಿಸುತ್ತದೆ ವಿಶೇಷವಾಗಿ ಯಾರ ಜೀವನದಲ್ಲಿ ಶನಿ ದಯ ಮತ್ತು ಶನಿ ಸಾಡೇಸಾತಿ ನಡೆಯುತ್ತಿದೆಯೋ ಅವರು ಕಡ್ಡಾಯವಾಗಿ ಇವುಗಳನ್ನು ಸೇವಿಸಬಾರದು.

ಧರ್ಮ ಗ್ರಂಥಗಳ ಪ್ರಕಾರ ಮಸೂರ ಬೆಳೆಯು ಕೆಂಪು ಬಣ್ಣವನ್ನು ಹೊಂದಿದ್ದು ಇದು ಮಂಗಳ ಗ್ರಹಕ್ಕೆ ಸಂಬಂಧಿಸಿದೆ ಮಂಗಳ ಮತ್ತು ಶನಿ ಈ ಎರಡು ಕೂಡ ಕೋಪದ ಸ್ವಭಾವವನ್ನು ಹೊಂದಿರುವ ಗ್ರಹವಾಗಿದೆ ಆದ್ದರಿಂದ ಶನಿವಾರದ ದಿನ ಈ ಮಸೂರ ಬೆಳೆಯ ಸೇವನೆ ಮಾಡುವುದರಿಂದ ಶನಿ ಮತ್ತು ಮಂಗಳ ಗ್ರಹ ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು ಇದರಿಂದ ನಿಮ್ಮ ಜೀವನದಲ್ಲಿ ಕಷ್ಟ-ನಷ್ಟಗಳು ಎದುರಾಗುವುದಕ್ಕೆ ಪ್ರಾರಂಭವಾಗುತ್ತದೆ ಇನ್ನು ಶನಿ ದೇವನಿಗೆ ತಣ್ಣನೆಯ ವಸ್ತುಗಳು ಇಷ್ಟವಾಗುತ್ತದೆ ಎಂದು ಹೇಳಲಾಗುತ್ತದೆ ಶನಿ ಗ್ರಹದ ಅಶುಭ ಪರಿಣಾಮಗಳಿಂದ ಮುಕ್ತಿಯನ್ನು ಹೊಂದಬೇಕಾದರೆ ಶನಿವಾರದ ದಿನ ಕೆಂಪು ಮೆಣಸಿನ ಕಾಯಿಯನ್ನು ಉಪಯೋಗಿಸಬಾರದು ಈ ದಿನ ಕೆಂಪು ಮೆಣಸಿನಕಾಯಿ ಯನ್ನು ಸೇವನೆ ಮಾಡುವುದರಿಂದ ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣ ವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *