ಸ್ಯಾಂಡಲ್‌ವುಡ್ ನಟರು ಅಪರೂಪದ ಜಾಹೀರಾತಿನಲ್ಲಿ.
ಸಿನಿಮಾ ರಂಗಗಳಲ್ಲಿ ಅಭಿನಯಿಸಿರುವಂತಹ ನಟ ನಟಿಯರಿಗೆ ಅತಿ ಹೆಚ್ಚಿನ ಜಾಹೀರಾತುಗಳ ಲ್ಲಿ ನಟಿಸಲು ಅವಕಾಶ ಸಿಗುತ್ತದೆ ಆದರೆ ಅವುಗಳನ್ನು ಕೆಲವೊಂದಷ್ಟು ನಟ ನಟಿಯರು ಮಾಡುತ್ತಾರೆ ಆದರೆ ಇನ್ನೂ ಕೆಲವೊಂದಷ್ಟು ಜನರು ಮಾಡುವುದಕ್ಕೆ ಇಷ್ಟ ಪಡುವುದಿಲ್ಲ ಕೇವಲ ಸಿನಿಮಾ ರಂಗಗಳಲ್ಲಿ ಅಭಿನಯಿ ಸುವವರು ಅಷ್ಟೇ ಅಲ್ಲದೆ ಧಾರಾವಾಹಿಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಜನಮನ್ನಣೆ ಯನ್ನು ಪಡೆದಂತಹ ಎಷ್ಟೋ ಜನರನ್ನು ಸಹ ಜಾಹಿರಾತುಗಳಲ್ಲಿ ಕರೆದುಕೊಂಡು ಬರುತ್ತಾರೆ ಅವರು ಅವುಗಳನ್ನು ಮಾಡುವುದರ ಮೂಲಕವೂ ಕೂಡ ಹೆಚ್ಚಿನ ಜನಮನ್ನಣೆಯನ್ನು ಸಹ ಪಡೆದುಕೊಳ್ಳುತ್ತಾರೆ. ಹಾಗೆ ನಮ್ಮ ಸ್ಯಾಂಡಲ್ ವುಡ್ ನ ಸಾಕಷ್ಟು ನಟರು ಜಾಹೀರಾತುಗಳಲ್ಲಿ ನಟನೆಯನ್ನು ಮಾಡಿದ್ದು ಅದರಲ್ಲಿ ಕೆಲವೊಂದು ಜಾಹೀರಾತುಗಳು ತಮಾಷೆಯಾಗಿ ಮತ್ತು ಮನರಂಜನೆಯಾಗಿ ಇರುತ್ತದೆ ಇವುಗಳನ್ನು ನೋಡಿದಂತಹ ಜನಸಾಮಾನ್ಯರು ಜಾಹೀರಾತಿಗೆ ಮೋರೆ ಹೋಗಿ ಅವುಗಳನ್ನು ಕೊಂಡುಕೊಳ್ಳುವುದಕ್ಕೆ ಅಥವಾ ಉಪಯೋಗಿಸುವುದಕ್ಕೆ ಪ್ರಾರಂಭಿಸುತ್ತಾರೆ.

ಆದ್ದರಿಂದಲೇ ಈ ಜಾಹೀರಾತಿನವರು ಹೆಚ್ಚು ಜನಮನ್ನಣೆಯನ್ನು ಪಡೆದಂತಹ ನಟ ನಟಿಯರನ್ನು ಜಾಹೀರಾತಿಗೆ ಕರೆದುಕೊಂಡು ಬಂದು ಅವರ ಮೂಲಕ ಜಾಹೀರಾತನ್ನು ಮಾಡಿಸುತ್ತಾರೆ. ಹಾಗಾದರೆ ಸ್ಯಾಂಡಲ್ ವುಡ್ ನಟರು ಅಭಿನಯಿಸಿರುವಂತಹ ಹಳೆಯ ಅಪರೂಪದ ಜಾಹೀರಾತುಗಳ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅವರು ಮೊದಲನೆಯದಾಗಿ ಜಾಹೀರಾತನ್ನು ಕೊಟ್ಟಿದ್ದು ಸೋಡಾ ಬಗ್ಗೆ ಈ ಆಡ್ ಒಂದು ಕಾಲದಲ್ಲಿ ಖ್ಯಾತಿಯನ್ನು ಪಡೆದಿದ್ದಂತಹ ಜಾಹೀರಾತು ಆಗಿತ್ತು. ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೂಡ ಸಾಕಷ್ಟು ಜಾಹೀರಾತುಗಳನ್ನು ಮಾಡಿದ್ದು ಅದರಲ್ಲಿ ನಾಕೋಡ ಬಿಯರ್ ಕೂಡ ಒಂದು ಈ ಆಡ್ ಸುದೀಪ್ ಅವರ ಫೇಮಸ್ ಆಡ್ ಗಳಲ್ಲಿ ಒಂದಾಗಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ಸಾಕಷ್ಟು ಜಾಹೀರಾತುಗಳನ್ನು ಮಾಡಿದ್ದು ಅವರ ಜಾಹೀರಾತು ಗಳು ಸಹ ಅವರ ಸ್ಟೈಲ್ ನಲ್ಲಿಯೇ ಇರುತ್ತದೆ ಅದರಲ್ಲಿಯೂ ಯುಬಿ ಸೋಡಾದ ಅಡ್ವಟೈಸ್ ಎಲ್ಲಾ ಓಕೆ ಕೂಲ್ ಡ್ರಿಂಕ್ಸ್ ಯಾಕೆ ಎಂಬ ಡೈಲಾಗ್ ತುಂಬಾ ಖ್ಯಾತಿಯನ್ನು ಪಡೆದಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಮಣಪುರಂ ಗೋಲ್ಡ್ ಲೋನ್ ನ ರಾಯಭಾರಿಯಾಗಿದ್ದು ಇದರಲ್ಲಿ ಈ ಜಾಹೀರಾತು ಕೂಡ ಒಂದು ಈ ಆಡ್ ತುಂಬಾ ಹಳೆಯ ಆಡ್ ಆಗಿದ್ದು ಹೆಚ್ಚು ಖ್ಯಾತಿಯನ್ನು ಪಡೆದಿದ್ದಂತಹ ಆಡ್ ಇದಾಗಿತ್ತು.ಉಪೇಂದ್ರ ಅವರು ಲೂನಾರ್ಸ್ ವಾಕ್ಮೆಟ್ ಫೂಟ್ ವೇರ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದು ಲೂನಾರ್ಸ್ ಬಗ್ಗೆ ತಮ್ಮದೇ ಶೈಲಿಯಲ್ಲಿ ಜಾಹೀರಾತನ್ನು ಕೊಟ್ಟಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *