ಇದೆ ನೋಡಿ ಸೀತೆ ಮಾಡಿದ ಮಹಾ ಪಾಪ..ಈ ಒಂದು ಕಾರಣಕ್ಕೇನೆ ಸೀತೆಯನ್ನು ಶ್ರೀರಾಮ ತಿರಸ್ಕರಿಸಿದ್ದು...! » Karnataka's Best News Portal

ಇದೆ ನೋಡಿ ಸೀತೆ ಮಾಡಿದ ಮಹಾ ಪಾಪ..ಈ ಒಂದು ಕಾರಣಕ್ಕೇನೆ ಸೀತೆಯನ್ನು ಶ್ರೀರಾಮ ತಿರಸ್ಕರಿಸಿದ್ದು…!

ಈ ಒಂದು ಕಾರಣಕ್ಕೆ ಸೀತೆಯನ್ನು ಶ್ರೀರಾಮ ತಿರಸ್ಕರಿಸಿದ್ದು !!
ರಾಮನ ವೈಯಕ್ತಿಕ ಬದುಕು ಒಂದು ಯಶೋಗಾಧೆ ಯಲ್ಲ ಅದು ಸಂಕಟ ಸವಾಲುಗಳ ಕಥಾನಕ ಈ ಮಾತಿನ ಸತ್ಯಾನು ಸತ್ಯತೆ ಕಾಣಿಸುವುದು ಕೂರ್ಮ ಪುರಾಣದಲ್ಲಿ ಈ ವಿಚಾರದ ಸೃಷ್ಟಿಕರ್ಣ ಇಡೀ ರಾಮಾ ಯಣದಲ್ಲಿ ಎಲ್ಲಿಯೂ ನಿಮಗೆ ಕಾಣಿಸುವುದಿಲ್ಲ ನಮಗೆಲ್ಲ ತಿಳಿದಿರುವಂತೆ ಕಾಡಿಗೆ ಹೊರಟಂತಹ ಶ್ರೀ ರಾಮನ ಜೊತೆ ಅವನ ಮಡದಿ ಮತ್ತು ಅವನ ತಮ್ಮ ಲಕ್ಷ್ಮಣ ಸಹ ಬರುತ್ತಾರೆ ಕಾಡಿನ ವಾಸದ ಸಮಯದಲ್ಲಿ ಒಂದು ದಿನ ಪಂಚವಟಿಯಲ್ಲಿ ಅವರು ತಂಗಿರುವ ಸಮಯದಲ್ಲಿ ರಾವಣ ಬಡಬೈರಾಗಿ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸುತ್ತಾನೆ ಆದರೆ ನಿಜಾಂಶವೇ ಬೇರೆ ಅತ್ತ ರಾವಣ ಒಂದು ಕಪಟ ನಾಟಕ ಆಡುತ್ತಿದ್ದರೆ ಇತ್ತ ದೇವತೆಗಳು ಕೂಡ ಒಂದು ಕಪಟ ನಾಟಕವನ್ನು ತಯಾರಿಸಿದ್ದರು ಸಾಕ್ಷಾತ್ ಭೂದೇವಿ ಅವತಾರವಾ ದಂತಹ ಸೀತೆಯ ರಕ್ಷಣೆ ಮಾಡುವ ಕರ್ತವ್ಯ ಅವರದ್ದಾಗಿತ್ತು.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

See also  ಮೇ ಒಂದರಿಂದ ಗುರು ಸಂಚಾರ ಇನ್ನೂ ಒಂದು ವರ್ಷ ಈ 6 ರಾಶಿಗೆ ಉದ್ಯೋಗದಲ್ಲಿ ಭಾರಿ ಬದಲಾವಣೆ ಕಾದಿದೆ

ಹೀಗಾಗಿ ಅಗ್ನಿದೇವನು ರಾವಣನಿಗಿಂತ ಮೊದಲೇ ಸೀತಾ ಮಾತೆಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ ಇತ್ತ ಸೀತೆಯ ವೇಷದಲ್ಲಿ ಇಂದ್ರನು ವೇಷವನ್ನು ಬದಲಿಸಿ ಕುಳಿತಿರುತ್ತಾನೆ ಸೀತೆಯೆಂದು ಭಾವಿಸಿ ರಾವಣ ಮಾಯಾ ಸೀತೆಯನ್ನು ಆ ಲಂಕೆಗೆ ಅಪಹರಿಸಿಕೊಂಡು ಹೋಗುತ್ತಾನೆ ಹೀಗಾಗಿ ರಾಮ ರಾವಣರ ಯುದ್ಧ ನಡೆಯುತ್ತದೆ ತದನಂತರ ವಿಭೀಷಣ ಅಶೋಕ ವನದಿಂದ ಕರೆತಂದ ಸೀತೆಯನ್ನು ರಾಮ ತಿರಸ್ಕರಿಸುತ್ತಾನೆ ಯಾಕೆ ಎಂದರೆ ಶ್ರೀರಾಮ ಭಗವಂತ ಅವನಿಗೆ ತಿಳಿಯದೆ ಇರುವ ವಿಷಯ ಯಾವುದಿದೆ ಹೇಳಿ ಅವನು ಆ ಮಾಯಾ ಸೀತೆಯನ್ನು ನೋಡಿದ ತಕ್ಷಣ ಕಂಡುಹಿಡಿಯುತ್ತಾನೆ ಅವಳು ಸೀತೆಯಲ್ಲ ಎಂದು ಇದೇ ಕಾರಣಕ್ಕೆ ಶ್ರೀರಾಮ ಮಾಯ ಸೀತೆಯನ್ನು ತಿರಸ್ಕರಿಸುತ್ತಾನೆ.

ಅಲ್ಲಿ ಶ್ರೀರಾಮನನ್ನು ಬಿಟ್ಟರೆ ಉಳಿದ ಎಲ್ಲರಿಗೂ ಈ ಚಮತ್ಕಾರದ ಬಗ್ಗೆ ಅರಿವೇ ಇರುವುದಿಲ್ಲ ಲಕ್ಷ್ಮಣನಿಗೂ ಕೂಡ ಆ ಹೆಂಗಸು ಮಾಯಾ ಸೀತೆ ಎಂಬುವುದು ತಿಳಿದಿರಲಿಲ್ಲ ಕೊನೆಗೆ ಮಾಯಾ ಸೀತೆ ಅಗ್ನಿಗೆ ಹಾರುತ್ತಾಳೆ ನಂತರ ಕೈಲಾಸದಲ್ಲಿ ಇದ್ದಂತಹ ಸೀತಾ ಮಾತೆಯನ್ನು ಅಗ್ನಿ ದೇವನೇ ಸೀತೆಯನ್ನು ತಂದು ಶ್ರೀರಾಮನಿಗೆ ಒಪ್ಪಿಸುತ್ತಾನೆ ಬಳಿಕ ಸೀತೆಯನ್ನು ಸ್ವೀಕರಿಸಿದ ರಾಮನು ಎಲ್ಲರೂ ಒಟ್ಟುಗೂಡಿ ಅಯೋಧ್ಯೆಗೆ ಹಿಂದಿರುಗುತ್ತಾರೆ ಹೀಗಿರಲು ಒಂದು ದಿನ ಶ್ರೀರಾಮ ವೇಷವನ್ನು ಬದಲಿಸಿ ರಾತ್ರಿಯ ವೇಳೆ ಅಯೋಧ್ಯೆ ನಗರ ಹೇಗಿದೆ ತನ್ನ ಪ್ರಜೆಗಳು ಹೇಗಿದ್ದಾರೆ ಹಾಗೂ ತನ್ನ ಬಗ್ಗೆ ಅವರಿಗೆ ಇರುವ ಅಭಿಪ್ರಾಯವನ್ನು ತಿಳಿಯಲು ಕುತೂಹಲಕಾರಿಯಾಗಿರುತ್ತಾನೆ ಇದೇ ಕಾರಣ ಅವನು ರಾತ್ರಿಯ ವೇಳೆ ಅಯೋಧ್ಯೆ ನಗರ ದಲ್ಲಿ ಸಂಚರಿಸಲು ನಿರ್ಧರಿಸುತ್ತಾನೆ ಹೆಚ್ಚಿನ ಮಾಹಿತಿ ಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

See also  ಈ ಹಣ್ಣಿನ ಮೇಲೆ ನಿಮ್ಮ ಹೆಸರಿನ ಮೊದಲ ಅಕ್ಷರ ಹಾಕಿದಾಗ ಶುಕ್ರ ದೆಶೆ ಬರಲಿದೆ..ಹಣದ ಹೊಳೆ ಹರಿಯುತ್ತದೆ..

[irp]


crossorigin="anonymous">