ಸಜ್ಜೆ ಮಿಲೆಟ್ ಹೊಟ್ಟೆಯ ಎಲ್ಲಾ ರೋಗಗಳಿಗೆ ರೋಗನಿರೋಧಕ ಶಕ್ತಿ ವಿಟಮಿನ್ ಬಿ 12 ಮೂಳೆಗಳಿಗೆ ತಾಕತ್ತು.. » Karnataka's Best News Portal

ಸಜ್ಜೆ ಮಿಲೆಟ್ ಹೊಟ್ಟೆಯ ಎಲ್ಲಾ ರೋಗಗಳಿಗೆ ರೋಗನಿರೋಧಕ ಶಕ್ತಿ ವಿಟಮಿನ್ ಬಿ 12 ಮೂಳೆಗಳಿಗೆ ತಾಕತ್ತು..

ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆಯ ಔಷಧಿ ಗುಣಗಳು
ನಮ್ಮ ಹಿಂದಿನ ಕಾಲದ ಹಿರಿಯರು ಹೆಚ್ಚಾಗಿ ಬೆಳೆಯುತ್ತಿದ್ದದ್ದು ಮತ್ತು ತಿನ್ನುತ್ತಿದ್ದದ್ದು ಸಿರಿಧಾನ್ಯಗಳು ಆ ಕಾರಣದಿಂದಲೇ ಅವರು ಯಾವುದೇ ಕಾಯಿಲೆ ಗಳು ಇಲ್ಲದೆಯೇ ದೀರ್ಘಾಯುಷಿಗಳಾಗಿ ಬದುಕಿ ಇತರರಿಗೆ ಮಾದರಿಯಾಗಿ ಜೀವನವನ್ನು ನಡೆಸುತ್ತಿ ದ್ದರು. ಇತ್ತೀಚಿನ ದಿನಗಳಲ್ಲಿ ಸಿರಿ ಧಾನ್ಯಗಳು ಎಂದರೆ ಏನು ಎಂದು ಕೇಳುವಂತಹ ಪರಿಸ್ಥಿತಿ ಬಂದು ಒದಗಿದೆ ನಮ್ಮ ಬದಲಾದಂತಹ ಜೀವನ ಶೈಲಿ ಯಿಂದಾಗಿ ಇಂತಹ ಎಷ್ಟೋ ವಿಚಾರಗಳನ್ನು ನಾವು ನಿರ್ಲಕ್ಷ ಮಾಡಿ ನಮ್ಮದೇ ಆದ ಹಾದಿಯಲ್ಲಿ ಮುಂದೆ ಸಾಗುತ್ತಿದ್ದೇವೆ ಇದರಿಂದ ನಮ್ಮ ಆರೋಗ್ಯದ ಮೇಲೆ ಎಂತಹ ಪರಿಣಾಮಗಳು ಬೀರುತ್ತದೆ ಎಂಬುದು ಈಗಾಗಲೇ ನಮ್ಮಲ್ಲಿ ಕೆಲವರಿಗೆ ಅನುಭವಕ್ಕೆ ಬಂದಿದೆ ಹಾಗಾಗಿ ಕೆಲವೊಂದಷ್ಟು ಜನರು ತಮ್ಮ ಆಹಾರ ಪದ್ಧತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡು ಇತ್ತೀಚೆಗೆ ಸಿರಿಧಾನ್ಯಗಳ ಕಡೆಗೆ ಒಲವನ್ನು ತೋರುತ್ತಿದ್ದಾರೆ.

WhatsApp Group Join Now
Telegram Group Join Now

ಆದರೆ ಈಗ ಕೇವಲ ಯಾವುದೋ ವಸ್ತು ಪ್ರದರ್ಶನ ದಲ್ಲಿ ಸಿರಿಧಾನ್ಯಗಳ ದರ್ಶನ ಪಡೆಯುವಂತಹ ಸ್ಥಿತಿ ಬಂದಿದೆ ಹೀಗಿರುವಂತಹ ಪರಿಸ್ಥಿತಿಯಲ್ಲಿ ಸಿರಿಧಾನ್ಯ ಗಳನ್ನು ಬೆಳೆಯುವಂತಹ ರೈತರ ಪರಸ್ಥಿತಿ ಮತ್ತು ಅವರ ಆದಾಯಗಳಿಗೂ ಕೂಡ ಹೊಡೆತಗಳು ಬೀಳುತ್ತದೆ ನಮ್ಮ ಆರೋಗ್ಯವನ್ನು ಕಾಪಾಡುವಂತಹ ಸಿರಿಧಾನ್ಯಗಳ ಸೇವನೆಯನ್ನು ನಾವು ಸಂಪೂರ್ಣವಾಗಿ ನಿಲ್ಲಿಸಿರುವುದೇ ಇಂದು ನಮ್ಮ ಚಿಕ್ಕ ವಯಸ್ಸಿಗೆ ರಕ್ತದ ಒತ್ತಡ ಮಧುಮೇಹ ಇತರ ಹೃದಯದ ಸಮಸ್ಯೆಗಳು ಬರಲು ಕಾರಣವಾಗಿದೆ ಆದ್ದರಿಂದ ಸಿರಿ ಧಾನ್ಯಗಳನ್ನು ಸೇವನೆ ಮಾಡುವುದು ಉತ್ತಮ ಹಾಗಾದರೆ ಸಿರಿಧಾನ್ಯಗಳಲ್ಲಿ ಒಂದಾದಂತಹ ಸಜ್ಜೆ ಇದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ ಹಾಗೂ ಇದನ್ನು ಸೇವನೆ ಮಾಡುವುದರಿಂದ ಯಾವುದೆಲ್ಲಾ ಕಾಯಿಲೆಗಳು ದೂರವಾಗುತ್ತದೆ ಯಾವ ಕಾಯಿಲೆಗೆ ಇದು ಔಷಧಿಯಾಗಿದೆ ಎಂಬುದರ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.

ಇದರಲ್ಲಿ ಸೂಕ್ಷ್ಮ ಪೋಷಕ ತತ್ವಗಳು ಯಥೇಚ್ಛವಾಗಿ ಇರುವುದು ಮತ್ತು ಹಲವಾರು ಜೀವ ಸತ್ವಗಳನ್ನು ಹೊಂದಿರುವಂತಹ ಒಂದು ಸಾಧ್ವಿಕ ಆಹಾರ ಎಂದೇ ಈ ಸಜ್ಜೆಯನ್ನು ಹೇಳಬಹುದು ಇದು ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಪ್ರಭಾವವನ್ನು ಬೀರುತ್ತದೆ ಈ ಒಂದು ಧಾನ್ಯವನ್ನು ಬಾಲ್ಯಾವಸ್ಥೆ ಯಿಂದ ಮುಪ್ಪಿನ ತನಕ ಉಪಯೋಗಿಸ ಬಹುದಾದಂತಹ ಧಾನ್ಯ ಇದಾಗಿದೆ ಇದನ್ನು ಪ್ರತಿಯೊಬ್ಬರೂ ಕೂಡ ಸೇವನೆ ಮಾಡಬಹುದು ಮತ್ತು ಮುಖ್ಯವಾಗಿ ಗರ್ಭಿಣಿ ಸ್ತ್ರೀಯರು ಕೂಡ ಇದನ್ನು ಸೇವನೆ ಮಾಡುವುದು ಉತ್ತಮ ದೇಹದಲ್ಲಿ ಕಿಡ್ನಿಯ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವನೆ ಮಾಡುವುದರಿಂದ ಕಿಡ್ನಿಯ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">