ಶುಕ್ರ ಬದಲಾವಣೆ ಆಗಸ್ಟ್ ಈ 5 ರಾಶಿಗಳಿಗೆ ಶುಕ್ರದೆಶೆ ಅದೃಷ್ಟವೋ ಅದೃಷ್ಟ ಮಹಾರಾಜ ಯೋಗ ಧನಕನಕ ಯೋಗ - Karnataka's Best News Portal

ಶುಕ್ರ ಬದಲಾವಣೆ ಆಗಸ್ಟ್ 2022ಇದೆ ಆಗಸ್ಟ್ ಏಳನೇ ತಾರೀಖು ಶುಕ್ರನು ತನ್ನ ರಾಶಿಯನ್ನು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಬದಲಾವಣೆಯನ್ನು ಮಾಡುತ್ತಿದ್ದಾನೆ ಈ ಒಂದು ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶದಿಂದ ಯಾವ ಯಾವ ರಾಶಿಯವರಿಗೆ ಅನುಕೂಲವಾಗುತ್ತದೆ ಎಂಬ ಮಾಹಿತಿಯನ್ನು ಹಾಗಾದರೆ ಶುಕ್ರ ಬದಲಾವಣೆಯಿಂದ ಲಾಭವನ್ನು ಹೊಂದುವಂತಹ ಮೊದಲನೆಯ ರಾಶಿ ಯಾವುದು ಎಂದು ನೋಡುವುದಾದರೆ ಮೇಷ ರಾಶಿ ಈ ಮೇಷ ರಾಶಿಗೆ ಶುಕ್ರನು ನಾಲ್ಕನೇ ಮನೆಯ ಸಂಚಾರ ಅದರಲ್ಲೂ ಚಂದ್ರನ ಮನೆಯಲ್ಲಿ ಸಂಚಾರ ಈ ಒಂದು ಶುಕ್ರನ ಸಂಚಾರದಿಂದ ಒಂದು ರೀತಿಯ ಕೆಟ್ಟ ಘಟನೆಗಳು ಕೆಟ್ಟ ಸಮಯವೂ ಬಂದರೂ ಸಹ ಒಂದು ರೀತಿಯಾಗಿ ಒಳ್ಳೆಯದ್ದೇ ಆಗಲಿದೆ ಎಂದು ಹೇಳಬಹುದಾಗಿದೆ ಹಾಗಾದರೆ ಏನೆಲ್ಲ ಲಾಭಗಳನ್ನು ಪಡೆದುಕೊಳ್ಳುತ್ತೀರ ಎಂದು ನೋಡುವುದಾದರೆ

ಹೊಸ ಹೊಸ ವಾಹನಗಳನ್ನು ಖರೀದಿ ಮಾಡುವಂತಹ ಯೋಗ ಬರುವಂತದ್ದು ಅದೇ ರೀತಿ ನೀವು ಮಾಡುವಂತಹ ಸ್ವಂತ ಉದ್ಯಮದಿಂದ ಹೆಚ್ಚಿನ ಲಾಭವನ್ನು ಸಿದ್ಧಿಸಿಕೊಳ್ಳಬಹುದು.
ಮತ್ತು ನೂತನ ಗೃಹೋಪಯೋಗಿ ವಸ್ತುಗಳನ್ನು ತೆಗೆದುಕೊಂಡು ಸಂತೋಷಪಡುವಂಥದ್ದು ಮತ್ತು ಮುಖ್ಯವಾಗಿ ನಿಮ್ಮ ಜೀವನದಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಧನಾತ್ಮಕ ಲಾಭವನ್ನು ಪಡೆಯುವಂತಹ ಯೋಗ ನಿಮ್ಮದಾಗುತ್ತದೆ ಆರ್ಥಿಕವಾಗಿ ತುಂಬಾ ಪ್ರಭಲರಾಗು ತ್ತೀರಿ ಇದು ಕೇವಲ ಗೋಚಾರದ ಫಲಗಳು ಮಾತ್ರ ನಿಮ್ಮ ಮೂಲ ಜಾತಕದಲ್ಲೂ ಸಹ ಶುಕ್ರನ ಪ್ರಭಾವ ಇದ್ದರೆ ಇಲ್ಲಿ ಹೇಳುವಂತಹ ಶುಭಫಲದ ಜೊತೆಗೆ ಎಲ್ಲವೂ ಸಹ ಒಳ್ಳೆಯದಾಗುತ್ತದೆ ಆದರೆ ನಿಮ್ಮ ಮೂಲ ಜಾತಕದಲ್ಲಿಯೇ ಸಮಯ ಕೆಟ್ಟಿದ್ದರೆ ಇಲ್ಲಿ ಹೇಳುವಂತಹ ಯಾವುದೇ ಶುಭ ಘಟನೆಗಳು ಯಥೇಚ್ಛವಾಗಿ ನಡೆಯುವುದಿಲ್ಲ.

ಇನ್ನು ಎರಡನೆಯ ರಾಶಿ ಮಿಥುನ ರಾಶಿ ಮಿಥುನ ರಾಶಿಗೆ ಧನ ಸ್ಥಾನಕ್ಕೆ ಬರುವಂಥದ್ದು ಅಂದರೆ ಮಿಥುನ ರಾಶಿಗೆ ವ್ಯಯಾಧಿಪತಿಯೂ ಹೌದು ಮಿಥುನ ರಾಶಿಯವರಿಗೆ ಹೆಚ್ಚಿನ ರಾಜಯೋಗ ಸಿಗುವಂತದ್ದು ಮತ್ತು ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುತ್ತೀರಿ ಮತ್ತು ನಿಮಗೆ ಯಥೇಚ್ಛವಾಗಿ ಧನಾಘಮನವೂ ಉಂಟಾಗುತ್ತದೆ ಮತ್ತು ಕುಟುಂಬದಲ್ಲಿ ಶುಭ ವಾತಾವರಣ ಇರುವಂತದ್ದು ಆದ್ದರಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯ ಗಳು ಶುಭವನ್ನು ಪಡೆದುಕೊಳ್ಳುವ ಯೋಗ ನಿಮ್ಮ ದಾಗುತ್ತದೆ ಮತ್ತು ನಿಮ್ಮ ಸುತ್ತಮುತ್ತ ಇರುವಂತಹ ಶತ್ರುಗಳನ್ನು ಮಿತ್ರರನ್ನಾಗಿಸುವಂತಹ ಒಳ್ಳೆಯ ಸಮಯ ಇದಾಗಿರುತ್ತದೆ ಮೂರನೆಯ ರಾಶಿ ಕರ್ಕಾಟಕ ರಾಶಿ ಇವರಿಗೆ ಲಾಭಾಧಿಪತಿಯು ತನ್ನ ರಾಶಿಗೆ ಬಂದು ಸೇರಿಕೊಳ್ಳುತ್ತಿರುವುದರಿಂದ ನಿಮ್ಮಲ್ಲಿರುವಂತಹ ಋಣಾತ್ಮಕ ಚಿಂತನೆಗಳನ್ನೆಲ್ಲವೂ ದೂರ ಮಾಡುತ್ತಾನೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *