ನಿತ್ಯ ಭವಿಷ್ಯ

ಮೇಷ ರಾಶಿ :- ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಮನಸ್ತಾಪ ಉಂಟಾಗುವ ಸಾಧ್ಯತೆ ಇಂದು ನೀವು ಆದಷ್ಟು ತಾಳ್ಮೆಯಿಂದ ಇದ್ದರೆ ಉತ್ತಮ ಜನರ ಪ್ರಭಾವಕ್ಕೆ ಬೀರದೆ ನಿಮ್ಮ ಮುಖ್ಯವಾದ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬೇಕು ಅದೃಷ್ಟದ ಸಂಖ್ಯೆ – 4 ಅದೃಷ್ಟ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ.

ವೃಷಭ ರಾಶಿ :- ಈ ದಿನ ಕುಟುಂಬದ ಜವಾಬ್ದಾರಿಗಳಈ ದಿನ ಕುಟುಂಬದ ಜವಾಬ್ದಾರಿಗಳ ಹತ್ತರಿಂದ ನೀವುನ ಶೀಲರಾಗುತ್ತೀರಿ. ಆರೋಗ್ಯದ ಸಮಸ್ಯೆಗಳು ಬರಬಹುದು ಕೆಲಸದ ಸ್ವಲ್ಪ ವಿಶ್ರಾಂತಿಯನ್ನು ಪಡೆಯಿರಿ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟ ಬಣ್ಣ – ನೇರಳೆ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.

ಮಿಥುನ ರಾಶಿ :- ವೈಯಕ್ತಿಕ ಜೀವನದಲ್ಲಿ ಯಾವುದಾದರೂ ಸಮಸ್ಯೆನಾ ತಿಳಿಸುತ್ತಿದ್ದಾರೆ ಎಂದು ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಹಾಗೂ ನಿಮ್ಮ ವಿರುದ್ಧ ಮನೆಯಲ್ಲಿ ಪ್ರತಿಭಟನೆ ಮಾತುಗಳನ್ನು ಕೇಳಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.

ಕಟಕ ರಾಶಿ :- ಇದು ನಿಮ್ಮ ಆರೋಗ್ಯ ಕೊಡು ಉತ್ತಮವಾಗಿರುತ್ತದೆ ನಮ್ಮ ಮನಸ್ಸು ಕೂಡ ಉತ್ತಮವಾಗಿರುತ್ತದೆ. ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಲು ನಿಮಗೆ ಸಹಾಯವಾಗುತ್ತದೆ ಮನೆಯ ಅಥವಾ ಕಚೇರಿಯಾಗಿರಲಿ ನೀವು ತುಂಬಾ ಚುರುಕಾಗಿ ಇರುತ್ತೀರಿ ಅದೃಷ್ಟದ ಸಂಖ್ಯೆ – 7 ಅದೃಷ್ಟ ಬಣ್ಣ – ಹಸಿರು ಸಮಯ – ಬೆಳಗ್ಗೆ 10ರಿಂದ ಮಧ್ಯಾಹ್ನ 1.30 ರವರೆಗೆ.

ಸಿಂಹ ರಾಶಿ :- ಈ ದಿನ ಮಾನಸಿಕವಾಗಿ ನೀವು ಶಾಂತಿಯನ್ನು ಅನುಭವಿಸುತ್ತೀರಿ ವೈದಿಕ ಜೀವನದ ತೊಂದರೆಗಳು ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ. ಹಳೆಯ ಸ್ನೇಹಿತರಿಗೆ ಭೇಟಿಯಾಗುವ ಸಾಧ್ಯತೆ ಇರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟ ಬಣ್ಣ – ಕೇಸರಿ ಸಮಯ – ಸಂಜೆ 4:30 ರಿಂದ ರಾತ್ರಿ 9:30ವರೆಗೆ.

ಕನ್ಯಾ ರಾಶಿ :- ತುಂಬಾ ಇಂದು ಆತ್ಮವಿಶ್ವಾಸದಿಂದ ತುಂಬಿರುತ್ತೀರಿ ನಿಮ್ಮ ಜೀವನದಲ್ಲಿ ಎಲ್ಲಾ ಅಡೆತಡೆಗಳು ನಿರ್ಲಕ್ಷಿಸಿ. ಸಕಾರಾತ್ಮಕ ಬದಲಾವಣೆಗಳನ್ನು ತರುವ ಮೂಲಕ ಅವಕಾಶವನ್ನು ಕೂಡ ಪಡೆಯುತ್ತೀರಿ ವೃತ್ತಿಪರ ಜೀವನದಲ್ಲಿ ದೊಡ್ಡ ಮತ್ತು ಮಹತ್ವವಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3:00ಯಿಂದ ಸಂಜೆ 6:0000 ವರೆಗೆ.

ತುಲಾ ರಾಶಿ :- ಈ ದಿನ ಸಣ್ಣ ವಿಚಾರಣಾ ಕೂಡ ಹೆಚ್ಚು ಸಂತೋಷ ನೀಡುತ್ತದೆ ಈ ದಿನ ಸಂಗಾತಿಯೊಂದಿಗೆ ಸಣ್ಣ ವಿವಾದವನ್ನು ಹೊಂದಿದ್ದರೆ ಇಂದು ಅದು ಪರಿಹಾರವಾಗುತ್ತದೆ. ನಿಮ್ಮ ಕೋಪವನ್ನು ನೀವು ನಿಯಂತ್ರಣದಲ್ಲೈ ಇಟ್ಟುಕೊಳ್ಳಬೇಕು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ -ಹಸಿರು ಸಮಯ – ಬೆಳಗ್ಗೆ ಆರರಿಂದ 11 ರವರೆಗೆ.

ವೃಚಿಕ ರಾಶಿ :- ನೀವು ಇಂದು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ವಿದ್ಯಾರ್ಥಿಗಳು ಹೆಚ್ಚಿನ ಭಾವನ ಅನುಭವಿಸಲ ಅಧ್ಯಯನ ಕಡೆ ಗಮನ ಹರಿಸಬೇಕು ಹಣಕಾಸಿನ ವಿಚಾರದಲ್ಲಿ ಎಂದು ಮಿಶ್ರ ಫಲದದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1:00ಗೆ ಸಂಜೆ 4:30 ವರೆಗೆ.

ಧನುಷ ರಾಶಿ :- ವೈವಾಹಿಕ ಜೀವನದಲ್ಲಿ ನಿಮಗೆ ಸಂತಸ ವಿರುತ್ತದೆ ಸಂಗಾತಿಯೊಂದಿಗೆ ಗುಣಮಟ್ಟದ ಸಂಬಂಧವನ್ನು ಹೊಂದಿರುತ್ತೀರಿ. ನಿರ್ದಿಷ್ಟ ಕೆಲಸವನ್ನುಸರಿಯಾದ ಸಮಯಕ್ಕೆ ನಿಭಾಯಿಸಲು ನಿಮ್ಮ ಮೇಲೆ ಒತ್ತಡವಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 3:00ಟೆಯವರೆಗೆ.

ಮಕರ ರಾಶಿ :- ಧೈರ್ಯ ಮತ್ತು ಶಕ್ತಿ ಈ ದಿನ ಹೆಚ್ಚಾಗುತ್ತದೆ ನಿಮ್ಮ ಶತ್ರುವಿನ ಮೇಲೆ ಪ್ರಬಲವನ್ನು ಸಾಧಿಸುತ್ತೀರಿ ಕೆಲವಾರು ದಿನ ಸಮಸ್ಯೆಗಳನ್ನು ಕೂಡ ಹಿಂದೆಿಸುತ್ತೀರಿ. ಸಂಗಾತಿಯ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿದರೆ ಒಳ್ಳೆಯದು ಅದೃಷ್ಟದ ಸಂಖ್ಯೆ – 9 ಅದೃಷ್ಟ ಬಣ್ಣ – ನೀಲಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ.

ಕುಂಭ ರಾಶಿ :- ಇಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗುತ್ತದೆ ಆಗ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ನಿಮಗಿದ್ದ ವಯಸ್ಸಾದವರ ಕಡೆ ಆಕರ್ಷತವಾಗಿರಬಹುದು. ನಿಮ್ಮ ಜೀವನ ಸಂಗಾತಿಯ ಮಂಡಿ ಸಭಾಮದಿಂದ ವಾದ ವಿವಾದಕ್ಕೆ ಕಾರಣವಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟ ಬಣ್ಣ – ಬಿಳಿ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12:30 ವರೆಗೆ.

ಮೀನ ರಾಶಿ :- ನಿಮ್ಮ ಜೀವನದ ಕೆಲವು ಸಮಸ್ಯೆಗಳಿಂದ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಬಂಧಗಳಿಂದ ಸಹಾಯ ಪಡೆಯಬಹುದು. ಗುಣಾತ್ಮಕವಾಗಿ ಇಂದು ಒಳ್ಳೆಯದನ್ನು ಅನುಭವಿಸುತ್ತೀರಿ ಮಕ್ಕಳುಗಳೊಂದಿಗೆ ಗುಣಮಟ್ಟದ ಸಮಯವನ್ನು ಕೂಡ ಕಳೆಯುತ್ತೀರಿ ಅದೃಷ್ಟದ ಸಂಖ್ಯೆ – 3 ಅದೃಷ್ಟ ಬಣ್ಣ – ಹಸಿರು ಸಮಯ – ಸಂಜೆ 5:30 ರಿಂದ ರಾತ್ರಿ 9:00 ವರೆಗೆ.

Leave a Reply

Your email address will not be published. Required fields are marked *