ಡ್ರ್ಯಾಗನ್ ಫ್ರೂಟ್ ತಿನ್ನುವುದರಿಂದ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?ಇತ್ತೀಚಿನ ದಿನಗಳಲ್ಲಿ ಎಲ್ಲಾ ಹಣ್ಣಿನ ಮಳಿಗೆಗಳಲ್ಲೂ ಕೂಡ ಡ್ರ್ಯಾಗನ್ ಫ್ರೂಟ್ ಅನ್ನು ನೋಡುತ್ತಿದ್ದೇವೆ. ಈ ಹಣ್ಣು ಬಹಳ ಆಕರ್ಷಣೀಯವಾಗಿದೆ ಆದರೆ ಹೆಸರು ಮಾತ್ರ ಬಹಳ ವಿಚಿತ್ರವಾಗಿದೆ. ಈ ಹಣ್ಣಿನಿಂದ ದೇಹಕ್ಕೆ ಹಲವಾರು ಉತ್ತಮ ಪೋಷಕಾಂಶಗಳು ದೊರೆಯುತ್ತದೆ. ಇದನ್ನು ತಿನ್ನುವುದರಿಂದ ದೇಹದ ಮೇಲೆ ಉತ್ತಮವಾದ ಆರೋಗ್ಯಕರ ಪರಿಣಾಮವನ್ನು ಬೀರುತ್ತದೆ. ಈ ಹಣ್ಣನ್ನು ಸೇವಿಸುವ ಮುನ್ನ ಇದನ್ನು ಯಾವಾಗ ಸೇವಿಸಬೇಕು ಹಾಗೂ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಅಲ್ಲದೆ ಇದನ್ನು ಸೇವಿಸುವುದರಿಂದ ದೇಹಕ್ಕೆ ಯಾವ-ಯಾವ ವಿಷಯವಾಗಿ ಅನುಕೂಲತೆ ಉಂಟಾಗಲಿದೆ, ಇದರಲ್ಲಿ ಯಾವೆಲ್ಲ ಅಂಶಗಳು ಹೆಚ್ಚಾಗಿ ಅಡಗಿದೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿದುಕೊಂಡು ನಂತರ ಉಪಯೋಗಿಸುವುದು ಒಳ್ಳೆಯದು. ಈ ಕುರಿತಾಗಿ ಹೇಳುವುದಾದರೆ ಡ್ರ್ಯಾಗನ್ ಫೂಟ್ ಅಲ್ಲಿ ಐರನ್ ಮತ್ತು ಮೆಗ್ನೀಷಿಯಂ ಕಂಟೆಂಟ್ ಹೆಚ್ಚಾಗಿ ಇರುತ್ತದೆ. ಜೊತೆಗೆ ವಿಟಮಿನ್ ಸಿ ಹೇರಳವಾಗಿ ಡ್ರ್ಯಾಗನ್ ಫ್ರೂಟ್ ಅಲ್ಲಿ ಇರುತ್ತದೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಒಳ್ಳೆಯ ಫೈಬರ್ ಹಾಗೂ ಫ್ಯಾಟ್ ಅಂಶಗಳು ಕೂಡ ಇದರಲ್ಲಿ ಅಡಗಿದೆ. ಅದರ ಜೊತೆಗೆ ಯಥೇಚ್ಛವಾಗಿ ನೀರಿನ ಅಂಶವೂ ಕೂಡ ಇದೆ. ಈ ಹಣ್ಣಿನಲ್ಲಿ 84% ರಿಂದ 85% ಅಷ್ಟು ನೀರಿನ ಅಂಶ ಇದೆ. ಈ ಹಣ್ಣನ್ನು ಹೆಚ್ಚಿ ಒಳಗಡೆ ಭಾಗ ನೋಡಿದಾಗ ಕಪ್ಪು ಕಪ್ಪಾಗಿ ಎಳ್ಳಿನ ರೀತಿಯಲ್ಲಿ ಬೀಜಗಳು ಕಂಡುಬರುತ್ತದೆ. ಹಾಗೂ ಈ ಬೀಜಗಳು ಹಣ್ಣಿನ ಒಳಗಡೆ ಹೆಚ್ಚಾಗಿ ಇರುತ್ತದೆ. ಈ ಹಣ್ಣನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಲಾಭಕರ ಪರಿಣಾಮಗಳು ಏನೆಂದರೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು ಮತ್ತು ಫ್ಲೆವನೈಟ್ಸ್ ಗಳು ಹೆಚ್ಚಾಗಿ ಇರುವುದರಿಂದ ಇದು ನಮ್ಮ ಕರುಳಿನ ಒಳಗೆ ಇರುವ ಕೆಟ್ಟ ಬ್ಯಾಕ್ಟೀರಿಯಗಳನ್ನು ಕೊಲ್ಲುತ್ತದೆ. ಕರುಳಿನ ಒಳಗೆ ಇರುವ ಕೆಟ್ಟ ಬ್ಯಾಕ್ಟೀರಿಯಗಳು ಕ್ರಿಯಾಶೀಲವಾದಾಗ ಜೀರ್ಣಾಂಗ ವ್ಯವಸ್ಥೆ ಗಟ್ಟಿಯಾಗುತ್ತದೆ.

ಜೀರ್ಣಾಂಗ ವ್ಯವಸ್ಥೆ ಆರೋಗ್ಯ ಸುಧಾರಿಸಿದ ದೇಹದಲ್ಲಿ ಮೆಟಬಾಲಿಕ್ ರೇಟ್ ಹೆಚ್ಚಾಗುತ್ತದೆ. ಇದು ಒಂದು ಉತ್ತಮ ಬೆಳವಣಿಗೆಯಾಗಿದ್ದು ಈ ರೀತಿ ಆದಾಗ ಮೆಟಬಾಲಿಕ್ ಸಿಸ್ಟಮ್ ಗೆ ಸಂಬಂಧಪಟ್ಟ ಸಮಸ್ಯೆಗಳು ಮನುಷ್ಯನನ್ನು ಕಾಡುವುದಿಲ್ಲ. ಫ್ಯಾಟಿ ಲಿವರ್, ಡಯಾಬಿಟೀಸ್, ಬ್ಲಡ್ ಪ್ರಶರ್ ಮತ್ತು ಹೃದಯದ ಸಮಸ್ಯೆ ಹಾಗೂ ಥೈರಾಯಿಡ್ ಇವೆಲ್ಲವೂ ಕೂಡ ಮೆಟಾಬಲಿಕ್ ಗೆ ಸಂಬಂಧಪಟ್ಟ ಕಾಯಿಲೆಗಳು ಆಗಿವೆ. ಈ ಎಲ್ಲಾ ಸಮಸ್ಯೆಗಳಿಂದ ದೇಹದ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕು ಎಂದರೆ ನಿಯಮಿತವಾಗಿ ತಪ್ಪದೇ ನಾವು ತಿನ್ನುವ ಹಣ್ಣುಗಳ ಜೊತೆಯಲ್ಲಿ ಡ್ರ್ಯಾಗನ್ ಫ್ರೂಟ್ ಕೂಡ ಸೇರಿಸಲೇಬೇಕು. ಈ ಕುರಿತಾದ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *