ನಟ ಶಿವಾಜಿ ರಾವ್ ಜಾದವ್ ಅವರ ಮನೆ ಹೇಗಿದೆ ಗೊತ್ತಾ?
ನಟ ಶಿವಾಜಿ ರಾವ್ ಜಾದವ್ ಬಹುಶಃ ಈ ಹೆಸರು ಎಷ್ಟೋ ಜನರಿಗೆ ತಿಳಿದಿಲ್ಲ. ಆದರೆ ಸದ್ಯಕ್ಕೆ ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಎನ್ನುವ ಪ್ರಚಲಿತ ಧಾರಾವಾಹಿಯಲ್ಲಿ ಈ ಕಥೆಯ ಪ್ರಮುಖ ಪಾತ್ರಧಾರಿ ಅನುಶ್ರೀ ಮನೆ ಅವರ ತಂದೆ ಸುಬ್ರಮಣ್ಯ ಸಿರಿಮನೆ ಎಂದರೆ ತಕ್ಷಣ ಎಲ್ಲರಿಗೂ ಹೊಳೆಯುತ್ತದೆ. ಅವರ ನಿಜವಾದ ನಾಮಧೇಯ ಶಿವಾಜಿರಾವ್ ಜಾದವ್. ಇವರು ಧಾರಾವಾಹಿಗಳಲ್ಲಿ ಮಾತ್ರವಲ್ಲದೆ ದೂರದರ್ಶನ ಮತ್ತು ಹಲವಾರು ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕಳೆದ 40 ವರ್ಷಗಳಿಂದ ಸಿನೆಮಾ ರಂಗದಲ್ಲಿ ಸಕ್ರಿಯವಾಗಿರುವ ಇವರು ಕೌರವ ಮಾತಾಡು ಮಾತಾಡು ಮಲ್ಲಿಗೆ ಏಕದಂತ ಇನ್ನು ಮುಂತಾದ ನೂರಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಬ್ಬ ಕಲಾವಿದನಿಗೂ ಕೂಡ ತನ್ನದೊಂದು ಕನಸಿನ ಗೂಡಿನ ಬಗ್ಗೆ ಆಸೆ ಇರುತ್ತದೆ. ಶಿವಾಜಿರಾವ್ ಜಾದವ್ ಅವರ ಮನೆ ಹೇಗಿದೆ ಗೊತ್ತಾ?

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಮೈಸೂರಿನಲ್ಲಿ ಇವರ ನಿವಾಸವಿದೆ ಇವರು ಶೂಟಿಂಗ್ ಇದ್ದಾಗ ಮಾತ್ರ ಬೆಂಗಳೂರಿಗೆ ಬರುತ್ತಾರೆ. ಮೈಸೂರಿನ ಜೆಪಿ ನಗರದ ಪೆಟ್ರೋಲ್ ಬಂಕ್ ಬಳಿ 21 ಮನೆಗಳಿರುವ ಎರಡು ದೊಡ್ಡ ಅಪಾರ್ಟ್ಮೆಂಟ್ ಗಳು ಇವೆ. ಅದಕ್ಕೆ ಪ್ರೈಡ್ ಬ್ಲಾಕ್ ಮತ್ತು ಪ್ರೈಮ್ ಬ್ಲಾಕ್ ಎಂದು ಹೆಸರಿಡಲಾಗಿದೆ. ಇದರ ಪೂರ್ತಿ ಮಾಲೀಕರು ಇವರೇ ಆಗಿದ್ದಾರೆ. ಅದೇ ಅಪಾರ್ಟ್ಮೆಂಟ್ನ ಒಂದು ಭಾಗದಲ್ಲಿ ಇವರು ವಾಸಿಸುತ್ತಿದ್ದಾರೆ. ಕನ್ನಡದ ಪುಟ್ಟ ಕಲಾವಿದರೊಬ್ಬರು ಇಷ್ಟು ಒಳ್ಳೆಯ ಜೀವನ ನಡೆಸುತ್ತಿದ್ದಾರೆ ಎಂದರೆ ಅದು ಪ್ರತಿಯೊಬ್ಬರಿಗೂ ಸಂತಸದ ವಿಷಯ. ಆದರೆ ಅವರೇ ಹೇಳುವ ಪ್ರಕಾರ ಇಷ್ಟು ದೊಡ್ಡ ಅಪಾರ್ಟ್ಮೆಂಟ್ ಅನ್ನು ಅವರು ಚಿತ್ರರಂಗದಲ್ಲಿ ದುಡಿದ ಹಣದಿಂದ ಕಟ್ಟಿಸಿಲ್ಲ ಆ ಸಮಯದಲ್ಲಿ ಅವರಿಗೆ ಬಹಳ ತೊಂದರೆ ಇತ್ತಂತೆ ಆದರೂ ಕೂಡ ಬಿಲ್ಡರ್ಸ್ಗಳೊಂದಿಗೆ ಕಾಂಟಾಕ್ಟ್ ಮಾಡಿಕೊಂಡು ತಮ್ಮ ಆಸ್ತಿಯನ್ನು ಕೊಟ್ಟು ಈ ರೀತಿ ದೊಡ್ಡ ಅಪಾರ್ಟ್ಮೆಂಟ್ ಕಟ್ಟಿಸಿದ್ದಾರೆ.

ಸಿನಿಮಾದಲ್ಲಿ ದುಡಿಯುತ್ತಿದ್ದ ಹಣ ಬಹಳ ಕಡಿಮೆ ಮೊತ್ತದಾಗಿತ್ತು. ಅದು ಅವರ ಜೀವನ ನಿರ್ವಹಣೆಗೆ ಸಾಕಾಗುತ್ತಿತ್ತು ಅಷ್ಟೇ, ಅದರಲ್ಲೂ ಇತ್ತೀಚೆಗೆ ಅವರಿಗೆ ಗುರುತಿಸಿಕೊಳ್ಳುವಷ್ಟು ಪಾತ್ರ ಸಿಗುತ್ತಿದೆ ಹಳೆಯ ದಿನಗಳಲ್ಲಿ ಅವರು ಹೇಳಿಕೊಳ್ಳುವಷ್ಟು ಗಟ್ಟಿಯಾದ ಪಾತ್ರಗಳಲ್ಲಿ ನಟಿಸಿಯೇ ಇಲ್ಲ. ಅವರ ಮನೆಯು ಬಹಳ ದೊಡ್ಡದಾಗಿದ್ದು ಅದರಲ್ಲೂ ಅವರ ಕೋಣೆಯಲ್ಲಿ ಇಷ್ಟು ವರ್ಷದ ಅವರ ಅಭಿನಯಕ್ಕೆ ಸಿಕ್ಕಿರುವ ಅವಾರ್ಡ್ ಗಳನ್ನು ಇಟ್ಟಿದ್ದಾರೆ ಮನೆಗೆ ಹೋದ ಪ್ರತಿಯೊಬ್ಬರನ್ನು ಅದು ಆಕರ್ಷಿಸುತ್ತದೆ. ಅದರಲ್ಲೂ ಕಿರುತೆರೆಯಲ್ಲಿ ಮಂಥನ, ಮಹಾನದಿ, ಜೊತೆ ಜೊತೆಯಲಿ ಈ ಧಾರಾವಾಹಿಗಳಿಂದ ಬಹಳ ಅವಾರ್ಡ್ಗಳು ಅವರಿಗೆ ದಕ್ಕಿವೆ. ಅವರ ಮನೆ ಹಾಗೂ ಜೀವನ ಶೈಲಿ ಮತ್ತಿತರ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ

Leave a Reply

Your email address will not be published. Required fields are marked *