ಈ ಒಂದು ಟ್ರಿಕ್ ಸಾಕು ದೋಸೆ ತವಾ ಅಷ್ಟೇ ಹಾಳಾಗಿದ್ರು ಮತ್ತೆ ಹೊಸತರ ಹಾಗೆ ಆಗುತ್ತೆ ದೋಸೆ ಸೂಪರಾಗಿ ಬರುತ್ತೆ..! - Karnataka's Best News Portal

ಈ ಒಂದು ಟ್ರಿಕ್ ಸಾಕು ದೋಸೆ ತವಾ ಅಷ್ಟೇ ಹಾಳಾಗಿದ್ರು ಮತ್ತೆ ಹೊಸತರ ಹಾಗೆ ಆಗುತ್ತೆ ದೋಸೆ ಸೂಪರಾಗಿ ಬರುತ್ತೆ..!

ಹಳೆದಾಗಿರುವ ದೋಸೆ ತವಾ ಹೊಸದಂತೆ ಕಾಣಲು ಈ ರೀತಿ ಮಾಡಿ…ನಮ್ಮ ಮನೆಯಲ್ಲಿರುವ ದೋಸೆ ತವಾ ಹಾಗೂ ರೊಟ್ಟಿ ತವಾ ನಾವು ತಂದ ಕೆಲವೇ ದಿನಗಳಲ್ಲಿ ಹಳೆಯದಾಗಿ ಬಿಡುತ್ತದೆ ಅಥವಾ ನಾವೇನಾದರೂ ದೋಸೆ, ರೊಟ್ಟಿ ಮಾಡುವಾಗ ಅದನ್ನು ಕರಕಲು ಮಾಡಿ ಬಿಟ್ಟಿದ್ದರೆ ಅದು ಹಾಗೆ ಅದರಲ್ಲಿ ಹಿಡಿದುಕೊಂಡು ಬಿಡುತ್ತದೆ. ಇದರಿಂದ ನಾವು ಮುಂದಿನ ಬಾರಿ ದೋಸೆ ಅಥವಾ ರೊಟ್ಟಿ ಮಾಡಿದ ಅದು ಸರಿಯಾಗಿ ಏಳುವುದಿಲ್ಲ. ಇದು ಹೆಣ್ಣು ಮಕ್ಕಳಿಗೆ ಬೇಸರಕ್ಕೆ ಬಹು ದೊಡ್ಡ ಕಾರಣ ಆಗಿರುತ್ತದೆ. ದೋಸೆ ತವಾ ತಂದ ಕೆಲವೇ ದಿನಗಳಲ್ಲಿ. ಈ ರೀತಿ ಆದಾಗ ಬಹಳ ಬೇಜಾರು ಕೂಡ ಆಗುತ್ತದೆ ಇಂತಹ ಸಮಸ್ಯೆಗಳಿಗೆ ಇನ್ನು ಮುಂದೆ ತಲೆ ಕೊಡಿಸಿಕೊಳ್ಳುವ ಅಗತ್ಯವಿಲ್ಲ ಯಾಕೆಂದರೆ ಈಗ ನಾವು ಹೇಳುವ ಈ ಉಪಾಯ ಮಾಡಿ ನೋಡಿ ಎಷ್ಟೇ ಹಳೆಯದಾದ ಅಥವಾ ಕರಕಲು ಆಗಿರುವ ದೋಸೆ ಅಥವಾ ರೊಟ್ಟಿ ಅಥವಾ ಇದ್ದರೂ ಕೂಡ ಎರಡೇ ನಿಮಿಷಗಳಲ್ಲಿ ಅದು ಹೊಸ ರೂಪ ಪಡೆದುಕೊಂಡು ಬಿಡುತ್ತದೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

See also  ಕನ್ಯಾ ರಾಶಿಯವರಿಗೆ 2024 ರ ಸಂಪೂರ್ಣ ಭವಿಷ್ಯ ಇಲ್ಲಿದೆ ನೋಡಿ..ಭಾರಿ ಸಿಹಿಸುದ್ದಿ...

ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ ಮೊದಲಿಗೆ ದೋಸೆ ತವಾ ಅನ್ನು ಚೆನ್ನಾಗಿ ಡಿಶ್ ವಾಶ್ ಅಥವಾ ಜಲ್ ಹಾಕಿ ತೊಳೆದುಕೊಳ್ಳಿ. ಮತ್ತೊಂದು ಪ್ರಮುಖವಾದ ಅಂಶ ಏನೆಂದರೆ ನಾವು ಪ್ರತಿ ಬಾರಿ ದೋಸೆ ತವಾ ತೊಳೆದ ಬಳಿಕ ಅದರಲ್ಲಿ ಹೆಚ್ಚು ಸಮಯ ನೀರು ಉಳಿಯದಂತೆ ನೋಡಿಕೊಳ್ಳಬೇಕು. ತಕ್ಷಣವೇ ಅದನ್ನು ಬಟ್ಟೆ ಸಹಾಯದಿಂದ ಒರೆಸಿ ಡ್ರೈ ಮಾಡಿಬಿಡಬೇಕು. ದೋಸೆ ತವಾದ ಮೇಲೆ ಮಾಯಿಶ್ಚರ್ ಆಗಲಿ ನೀರಾಗಲಿ ಇರಲು ಬಿಡಬಾರದು. ಈಗ ಸ್ಟವ್ ಅನ್ನು ಸಿಮ್ ಅಲ್ಲಿ ಇಟ್ಟು ಅದರ ಮೇಲೆ ತವಾ ಇಡಿ. ನಂತರ ಇದಕ್ಕೆ ಎರಡು ಚಮಚ ನೀವು ಮನೆಯಲ್ಲಿ ಬಳಸುವ ಅಡುಗೆ ಎಣ್ಣೆಯನ್ನು ಹಾಕಿ ಇದು ಕಾದ ನಂತರ ಸ್ವಲ್ಪ ಪುಡಿ ಉಪ್ಪು ಇದರ ಮೇಲೆ ಹಾಕಿ ದೋಸೆ ತವದ ಪೂರ್ತಿ ಇದು ಸ್ಪ್ರೆಡ್ ಆಗುವಂತೆ ಮಾಡಿ ಎರಡು ನಿಮಿಷ ಬಿಟ್ಟು ಇದನ್ನು ಬಟ್ಟೆಯ ಸಹಾಯದಿಂದ ಒರೆಸಿಕೊಳ್ಳಿ ಮೊದಲಿಗೆ ಯಾವುದಾದರೂ ಹಳೆ ಬಟ್ಟೆಯಲ್ಲಿ ಇದನ್ನು ಒರೆಸಿಕೊಂಡು ನಂತರ ಸ್ವಚ್ಛವಾದ ಮತ್ತೊಂದು ಬಟ್ಟೆಯ ಸಹಾಯದಿಂದ ಮತ್ತೊಮ್ಮೆ ಒರೆಸಿಕೊಳ್ಳಿ.

ಈ ರೀತಿ ಮಾಡಿ ನೋಡಿ ನಿಮ್ಮ ದೋಸೆ ತವಾ ಅಥವಾ ರೊಟ್ಟಿ ತವ ಪಳಪಳ ಎನ್ನುತ್ತದೆ. ಹಾಗೆ ಇನ್ನೊಂದು ಮೆಥಡ್ ಎಂದರೆ ಇದೇ ರೀತಿ ಸಿಮ್ ಅಲ್ಲಿ ದೋಸೆ ತವಾ ಇಟ್ಟು ಅದಕ್ಕೆ ಅಡುಗೆ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಸಾಸಿವೆ ಹಾಗೂ ಉದ್ದಿನಬೇಳೆ ಹಾಕಿ ಇದು ಚಿಟಪಟ ಸಿಡಿಯುವಾಗ ಇದನ್ನು ಪೂರ್ತಿ ತವಕ್ಕೆ ಸ್ಪ್ರೆಡ್ ಮಾಡಿ ಎರಡು ನಿಮಿಷ ಬಿಟ್ಟು ತಕ್ಷಣವೇ ಇದನ್ನು ಬಟ್ಟೆಯ ಸಹಾಯದಿಂದ ವರಿಸಿಕೊಳ್ಳಿ ಈ ರೀತಿ ಮಾಡುವುದರಿಂದ ಕೂಡ ನಿಮ್ಮ ಹಳೆ ತವ ಹೊಸ ರೂಪ ಪಡೆದುಕೊಳ್ಳುತ್ತದೆ.

See also  ಪರ ಸ್ತ್ರೀ ಪರ ಪುರುಷರ ವ್ಯಾಮೋಹಕ್ಕೆ ಬಲಿಯಾಗುವುದಕ್ಕೆ ಕಾರಣವೇನು? ಯಾಕೆ ಹೀಗಾಗ್ತಿದೆ ನೋಡಿ