ಈ ಕಾಯಿಯನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟ ನೀರು ಬೆಳಿಗ್ಗೆ ಕುಡಿಯುವದರಿಂದ ನೂರಾರು ವರ್ಷ ಆರೋಗ್ಯದ ಸಮಸ್ಯೆಗಳಿಲ್ಲದೆ ಸುಃಖ ಜೀವನ ನಿಮ್ಮದಾಗುತ್ತದೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ರಾತ್ರಿಯೆಲ್ಲಾ ಈ ಆಹಾರ ಪದಾರ್ಥವನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಕುಡಿಯುವುದರಿಂದ ಹತ್ತಾರು ರೋಗಗಳಿಗೆ ಔಷಧಿಯಾಗುತ್ತದೆ.ನಮ್ಮ ಆಯುರ್ವೇದಿಕ್ ಪದ್ಧತಿಯಲ್ಲಿ ನಮ್ಮ ಮನೆಯಲ್ಲಿ ಇರುವ ಹಲವು ಪದಾರ್ಥಗಳನ್ನು ಬಳಸಿಕೊಂಡು ಖಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ಮನೆಮದ್ದುಗಳನ್ನು ಹೇಳಿಕೊಡಲಾಗಿದೆ. ಇವುಗಳನ್ನು ತಿಳಿದುಕೊಂಡು ಅದೇ ರೀತಿ ನಾವು ಪಾಲಿಸುವುದರಿಂದ ಹಲವು ವರ್ಷಗಳಿಂದ ವಾಸಿಯಾಗದೆ ಇರುವ ಕಾಯಿಲೆಗಳನ್ನು ಕೂಡ ಇದನ್ನು ಅಭ್ಯಾಸ ಮಾಡಿದ ಕೆಲವೇ ಕೆಲವು ದಿನಗಳಲ್ಲಿ ಗುಣ ಮಾಡಿಕೊಳ್ಳಬಹುದು. ಅದರಲ್ಲೂ ಮೊದಲನೇದಾಗಿ ಡಯಾಬಿಟಿಕ್ ಪೇಷಂಟ್ಗಳು ಈ ಆಯುರ್ವೇದಿಕ್ ಪದ್ದತಿಯ ಮನೆ ಮದ್ದು ಅನುಸರಿಸುವುದರಿಂದ ನಿಶ್ಚಿಂತೆಯಾಗಿ ಬದುಕಬಹುದು. ಅಂತಹ ಒಂದು ಅದ್ಭುತ ಮನೆ ಮದ್ದು ಯಾವುದೆಂದರೆ ಬೆಂಡೆಕಾಯಿಯ ನೀರು. ಬೆಂಡೆಕಾಯಿಯನ್ನು ಖರೀದಿಸಿ ಅದನ್ನು ಚೆನ್ನಾಗಿ ತೊಳೆದು ನಂತರ ಅದನ್ನು ಕಟ್ ಮಾಡಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಆ

ನೀರನ್ನು ಪ್ರತಿದಿನ ಸೇವಿಸುತ್ತಾ ಬರುವುದರಿಂದ ನಿಮ್ಮ ಡಯಾಬಿಟಿಕ್ ಎಷ್ಟು ಕಂಟ್ರೋಲಿಗೆ ಬರುತ್ತದೆ ಎಂದರೆ ನೀವು ಮರುದಿನ ನಿಮ್ಮ ಆಹಾರದ ಜೊತೆ ಒಂದು ಪೂರ್ತಿ ಪಪ್ಪಾಯಿ ಹಣ್ಣು ತಿಂದರೂ ಕೂಡ ನಿಮ್ಮ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ.ಆದರೆ ಈ ಮನೆ ಮದ್ದಿನ ಜೊತೆ ನೀವು ದಿನನಿತ್ಯ ವೈದ್ಯರು ನಿಮಗೆ ಸೇವಿಸಲು ನೀಡಿರುವ ಔಷಧಿಗಳನ್ನು ಕೂಡ ತಪ್ಪದೆ ಸೇವಿಸಬೇಕು ಅಷ್ಟೇ. ಅಷ್ಟೊಂದು ಅದ್ಭುತವಾಗಿ ಈ ಬೆಂಡೆಕಾಯಿಯನ್ನು ನೀರು ಕೆಲಸ ಮಾಡುತ್ತದೆ ಇದು ಕೇವಲ ಡಯಾಬಿಟೆಕ್ ಪೇಶೆಂಟ್ ಗಳಿಗೆ ಮಾತ್ರವಲ್ಲದೆ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರಿಗು ಸಹ ಅದ್ಬುತವಾಗಿ ಔಷಧಿಯಂತೆ ಕೆಲಸ ಮಾಡುತ್ತದೆ ಮತ್ತು ಲಿವರ್ ಆರೋಗ್ಯ ದೇಹಕ್ಕೆ ತುಂಬಾ ಮುಖ್ಯ ಲಿವರ್ ಹಾಳಾದರೆ ಇಡೀ ದೇಹದ ಜೀರ್ಣಾಂಗ ವ್ಯವಸ್ಥೆಯೇ ಹಾಳಾದಂತೆ,

ನಮ್ಮ ದೇಹದ ಫ್ಯಾಟ್ ಅನ್ನು ಕಂಟ್ರೋಲ್ ಮಾಡುವ ಪ್ರಮುಖ ಅಂಗ ಲಿವರ್ ಹೀಗಾಗಿ ನಮ್ಮ ಲಿವರ್ ಅರೋಗ್ಯ ಚೆನ್ನಾಗಿ ಇರಬೇಕು ಎಂದರೆ ಅದಕ್ಕಾಗಿ ಕೆಲವು ಆಹಾರ ಪದಾರ್ಥಗಳು ನಮ್ಮ ದಿನನಿತ್ಯದ ಆಹಾರದಲ್ಲಿ ಇರುವುದು ಮುಖ್ಯ. ಆದ್ದರಿಂದ ಬೆಂಡೆಕಾಯಿಯ ನೀರನ್ನು ಪ್ರತಿನಿತ್ಯ ಸೇವಿಸುವುದರಿಂದ ಲಿವರ್ ಆರೋಗ್ಯ ಕೂಡ ಸುಧಾರಿಸುತ್ತದೆ ಮತ್ತು ಕಣ್ಣಿನ ದೃಷ್ಟಿ ಸಮಸ್ಯೆ ಇರುವವರು ಸಹ ತಪ್ಪದೇ ಪ್ರತಿದಿನ ಇದನ್ನು ಕುಡಿಯಬೇಕು.ಇದನ್ನು ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೃದಯದ ಆರೋಗ್ಯಕ್ಕೂ ಕೂಡ ಬೆಂಡೆಕಾಯಿ ನೀರು ಕುಡಿಯುವುದು ತುಂಬಾ ಒಳ್ಳೆಯದು. ಇದರಲ್ಲಿ ಹೇರಳವಾಗಿ ವಿಟಮಿನ್ ಎ ಮತ್ತು ವಿಟಮಿನ್ ಕೆ ಇರುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸಲು ಕೂಡ ಇದು ಸಹಾಯ ಮಾಡುತ್ತದೆ. ಇದರ ಕುರಿತಾದ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *