ಮನೆ ಮೇಲೆ ಮನೆ ಕಟ್ಟುವ ಮೊದಲು ಈ ವಿಷಯ ತಿಳಿಯಿರಿ,ಈ ತಪ್ಪು ಅಪ್ಪಿತಪ್ಪಿಯೂ ಮಾಡಬೇಡಿ..ಕಷ್ಟಗಳು ತಪ್ಪೋದಿಲ್ಲ » Karnataka's Best News Portal

ಮನೆ ಮೇಲೆ ಮನೆ ಕಟ್ಟುವ ಮೊದಲು ಈ ವಿಷಯ ತಿಳಿಯಿರಿ,ಈ ತಪ್ಪು ಅಪ್ಪಿತಪ್ಪಿಯೂ ಮಾಡಬೇಡಿ..ಕಷ್ಟಗಳು ತಪ್ಪೋದಿಲ್ಲ

ಮನೆ ಮೇಲೆ ಮನೆ ಕಟ್ಟುವ ಮೊದಲು ಈ ವಿಷಯ ಗಮನದಲ್ಲಿ ಇಡಿ…ಈಗಿನ ಕಾಲದಲ್ಲಿ ಎಲ್ಲೆಡೆ ಕೂಡ ಮಹಡಿ ಮನೆಗಳೇ ಹೆಚ್ಚಾಗಿದೆ. ಇದನ್ನು ನೋಡಿ ಒಂದು ಫ್ಲೋರ್ ಇದ್ದವರು ಕೂಡ ತಾವು ಒಂದು ಫ್ಲೋರ್ ಹೆಚ್ಚಿಗೆ ಮೇಲೆ ಮನೆ ಕಟ್ಟೋಣ ಎಂದು ಆಸೆ ಪಡುತ್ತಿದ್ದಾರೆ. ಅಥವಾ ಕೆಳಗಡೆ ವಾಸ ಇರುವ ಮನೆಯಲ್ಲಿ ಏನಾದರೂ ತೊಂದರೆ ಆದಾಗ ಮನೆ ಮೇಲೆ ಕಟ್ಟಿ ಮೇಲೆ ಹೋಗೋಣ ಎಂದು ಯೋಚನೆ ಮಾಡುತ್ತಾರೆ. ಆದರೆ ಈ ರೀತಿ ಈಗಿರುವ ಮನೆ ಮೇಲೆ ಮನೆ ಕಟ್ಟುವವರು ಹಲವಾರು ವಿಷಯ ಬಗ್ಗೆ ಗಮನ ಕೊಡಲೇಬೇಕಾಗುತ್ತದೆ ಇಲ್ಲವಾದರೆ ಮನೆ ಕಟ್ಟಿದ ಬಳಿಕ ವಾಸ ಮಾಡುವಾಗ ನೂರಾರು ತೊಂದರೆಗೆ ಒಳಗಾಗಿ ಸಮಸ್ಯೆ ಅನುಭವಿಸಬೇಕಾಗುತ್ತದೆ. ಈ ರೀತಿ ಮೇಲಿನ ಮನೆ ಕಟ್ಟುವಾಗ ಗಮನ ಕೊಡಲೇಬೇಕಾದ ಕೆಲವು ವಿಷಯಗಳು ಯಾವುವು ಎಂದರೆ ಆಯ ದ ಬಗ್ಗೆ ಮೊದಲು ಗಮನ ಕೊಡಬೇಕು ಯಾಕೆಂದರೆ ಮೊದಲು ಮನೆ ಕಟ್ಟುವಾಗ ಇಂತಿಷ್ಟು ಆಯಾ ಎಂದು ಲೆಕ್ಕಾಚಾರ ಮಾಡಿ ಕಟ್ಟಿರಲಾಗುತ್ತದೆ ಅದನ್ನು ವೃಷಭಾಯ ಎನ್ನುತ್ತಾರೆ.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206

ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಹೀಗಾಗಿ ಈ ಮನೆ ಮೇಲೆ ಮನೆ ಕಟ್ಟಿದರು ಕೂಡ ಅದು ಅಷ್ಟೇ ಆಯ ಇರಬೇಕು. ಎಂಬ ನಿಯಮ ಇದೆ. ಅದನ್ನು ಮೀರಿ ಹೆಚ್ಚಿಗೆ ಮಾಡುವುದಾಗಲಿ ಅಥವಾ ಅದಕ್ಕಿಂತ ಕಡಿಮೆ ಮಾಡುವುದಾಗಲಿ ಮಾಡಬಾರದು. ಕೆಳಗೆ ಇರುವ ಮನೆ ಅಷ್ಟೇ ಮೇಲೆ ಕೂಡ ಮನೆ ಇರಬೇಕು. ಜೊತೆಗೆ ಕೆಳಗಡೆ ಕಾರಿನ ಶೆಡ್ ಬಂದಿದೆ ಎನ್ನುವ ಕಾರಣಕ್ಕಾಗಿ ಅಥವಾ ಕೆಳಗಡೆ ಬೇಡ ಎಂದು ಬಿಟ್ಟು ಮೇಲೆ ಮನೆ ಕಟ್ಟುವಾಗ ಹೆಚ್ಚಿಗೆ ರೂಮ್ ಮಾಡಬೇಕು ಎಂದು ಆಸೆ ಪಟ್ಟು ಪಿಲ್ಲರ್ ಗಳನ್ನು ಕೆಳಗಡೆ ಹಾಕಿಸಿ ಅಥವಾ ಕಾರ್ ಶೆಡ್ ಇರುವ ಜಾಗದಲ್ಲಿ ಅದರ ಮೇಲೆ ಆ ಜಾಗಕ್ಕೆ ರೂಮ್ ಮಾಡೋಣ ಎಂದು ಯೋಚನೆ ಮಾಡುವವರು ಇರುತ್ತಾರೆ. ಆದರೆ ಈ ರೀತಿ ಯಾವುದೇ ಕಾರಣಕ್ಕೂ ಮಾಡಲೇಬಾರದು ಈ ರೀತಿ ಮಾಡುವುದರಿಂದ ಆ ಮನೆಯಲ್ಲಿ ವಾಸ ಮಾಡಲು ಶುರು ಮಾಡಿದ ಮೇಲೆ ವಾಸ ಮಾಡುವವರಿಗೆ ಅನೇಕ ಸಮಸ್ಯೆಗಳು ಬರುತ್ತವೆ.

ಜೊತೆಗೆ ಕೆಳಗಡೆ ವಾಸ ಮಾಡುವವರಿಗು ಕೂಡ ಅದರ ಪ್ರಭಾವ ಇರುತ್ತದೆ ಅವರು ಸಹ ಅನೇಕ ಸಮಸ್ಯೆಗಳಿಗೆ ಸಿಲುಕಿ ಹಾಕಿಕೊಳ್ಳುತ್ತಾರೆ. ಹಣಕಾಸಿನ ಸಮಸ್ಯೆ ಜೊತೆಗೆ ಕೌಟುಂಬಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳು, ಮಕ್ಕಳ ವಿದ್ಯಾಭ್ಯಾಸ ಇನ್ನು ಮುಂತಾದ ವಿಷಯದ ಮೇಲೆ ಇವುಗಳ ಪ್ರಭಾವ ಇರುತ್ತದೆ ಹಾಗಾಗಿ ಇಂತಹ ತಪ್ಪನ್ನು ಮಾಡಬೇಡಿ ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿ ನೋಡಿ.



crossorigin="anonymous">