ಬಿಟ್ಟು ಹೋದವರು ಕಲಿಸಿದ ಪಾಠ ಮರೆಯಬೇಡಿ,ಶ್ರೀ ಕೃಷ್ಣನ ಈ ಸಂದೇಶ ಕೇಳಿ..! ಜೀವನ ಬದಲಾಗುತ್ತದೆ.. - Karnataka's Best News Portal

ಬಿಟ್ಟು ಹೋದವರು ಕಲಿಸಿದ ಪಾಠ ಮರೆಯಬೇಡಿ,ಶ್ರೀ ಕೃಷ್ಣನ ಈ ಸಂದೇಶ ಕೇಳಿ..! ಜೀವನ ಬದಲಾಗುತ್ತದೆ..

ಶ್ರೀ ಕೃಷ್ಣ ಅವರು ಹೇಳಿರುವ ಈ ಅದ್ಭುತ ಮಾತುಗಳನ್ನು ಒಮ್ಮೆ ಕೇಳಿ…ಶ್ರೀ ಕೃಷ್ಣ ಪರಮಾತ್ಮ ನಮ್ಮ ಭಾರತ ದೇಶದಲ್ಲಿ ಹಲವರ ಇಷ್ಟದೈವ ಬದುಕಿಗೆ ತುಂಬಾ ಹತ್ತಿರವಾಗುವ ಪಾಠಗಳನ್ನು ಹೇಳಿಕೊಡುವವರು ಶ್ರೀ ಕೃಷ್ಣ ಪರಮಾತ್ಮ ಎನ್ನಬಹುದು. ಅವರ ಭಗವದ್ಗೀತೆಯಲ್ಲಿ ಇಂತಹ ಹಲವಾರು ಸಾಲುಗಳನ್ನು ಅವರ ಅರ್ಜುನನಿಗೆ ಬೋಧಿಸಿದ್ದಾರೆ ಮತ್ತು ಅವುಗಳನ್ನು ನಾವು ಓದುವ ಮೂಲಕ ನಮ್ಮ ಜೀವನಕ್ಕೂ ಅದು ಮಾರ್ಗದರ್ಶನ ನೀಡುತ್ತದೆ. ಹೀಗಾಗಿ ತುಂಬಾ ಬೇಸರವಾದಾಗ ನೋವಾದಾಗ ದಿಕ್ಕು ತೋಚದೆ ಇದ್ದಾಗ ಬದುಕಿನ ಬಗ್ಗೆ ಜಿಗುಪ್ಸೆ ಆದಾಗ ಒಮ್ಮೆ ಭಗವದ್ಗೀತೆ ಓದುವುದರಿಂದ ನಮ್ಮ ಬದುಕಿನ ಎಷ್ಟೋ ಪ್ರಶ್ನೆಗಳಿಗೆ ಅಲ್ಲಿ ಉತ್ತರ ಸಿಗುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಭಗವದ್ಗೀತೆಯನ್ನು ಭಾರತದ ಮಹಾ ಗ್ರಂಥ ಎಂದು ಕರೆಯಲಾಗುತ್ತದೆ. ನಮ್ಮ ಜೀವನದಲ್ಲಿ ಪ್ರತಿದಿನವೂ ಕೂಡ ನಮಗೆ ದೇವರಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಬೇಕು ಎಂದು ಎನಿಸುತ್ತದೆ. ಜಗತ್ತಿನ ಆಗುಹೋಗುಗಳನ್ನು ನೋಡುತ್ತಿದ್ದರೆ ನಮ್ಮ ಅಸ್ಥಿತ್ವದ ಬಗ್ಗೆ ನಮಗೆ ಪ್ರಶ್ನೆ ಉಂಟಾಗುತ್ತದೆ ಜೊತೆಗೆ ದೇವರ ಬಗ್ಗೆ ಗೊಂದಲಗಳಾಗುತ್ತದೆ.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

See also  ಕೃಷಿ ಹೊಂಡದಲ್ಲಿ ಈ ರೈತ ಮಾಡಿದ ಸಾಧನೆ ನೋಡಿ ಇಡೀ ದೇಶವೇ ಶಾಕ್..ತಿಂಗಳಿಗೆ ಲಕ್ಷ ಲಕ್ಷ ಎಣಿಸುವ ಈ ಕೆಲಸ ಏನು ನೋಡಿ...

ಇಂತಹ ಪ್ರಶ್ನೆಗಳು ಉದ್ಬವಿಸುವಾಗ ಉತ್ತರ ಬೇಕು ಎಂದರೆ ಈ ಪ್ರಸಂಗವನ್ನು ಓದಿ. ದೇವರ ದರ್ನಶಕೆಂದು ಒಬ್ಬ ವ್ಯಕ್ತಿ ದೇವಸ್ಥಾನಕ್ಕೆ ಹೋಗಿರುತ್ತಾನೆ ಮತ್ತು ಗಂಟೆಗಟ್ಟಲೆ ಅಲ್ಲಿ ನಿಂತಿರುತ್ತಾನೆ ವಿಶೇಷ ದರ್ಶನದಲ್ಲಿ ತಡವಾಗಿ ಬಂದವರು ತಕ್ಷಣವೇ ದೇವರ ದರ್ಶನ ಮಾಡಿಕೊಂಡು ಹೊರಗಡೆ ಬರುವುದನ್ನು ಗಮನಿಸುತ್ತಾನೆ. ಇದರಿಂದ ಅವನ ಮನಸ್ಸು ಬಹಳ ನೊಂದುಕೊಳ್ಳುತ್ತದೆ. ಆಗ ಅವನ ಭಗವಂತನಲ್ಲಿ ಪ್ರಶ್ನಿಸುತ್ತಾನೆ. ಹೇ ದೇವರೇ ಏನು ಇಂತಹ ಅನ್ಯಾಯ. ನಾನು ಗಂಟೆಗಟ್ಟಲೆ ನಿನ್ನನ್ನು ದರ್ಶನ ಮಾಡುವ ಸಲುವಾಗಿ ಕಾದಿರುವೆ ಆದರೂ ಕೂಡ ಶ್ರೀಮಂತ ವ್ಯಕ್ತಿಗಳಿಗೆ ನಿನ್ನ ದರ್ಶನ ಇಷ್ಟು ಸುಲಭವಾಗಿ ಲಭಿಸುತ್ತಿದೆ ಇದು ಯಾವ ನ್ಯಾಯ ಎಂದು ಕೇಳುತ್ತಾನೆ. ಆಗ ಭಗವಂತ ಆ ಪ್ರಶ್ನೆಗಳಿಗೆ ಹೀಗೆ ಉತ್ತರ ನೀಡುತ್ತಾನೆ. ನನ್ನನ್ನು ವಿಗ್ರಹ ರೂಪದಲ್ಲಿ ಮಾಡಿ ಗರ್ಭಗುಡಿಯಲ್ಲಿ ಕೂರಿಸಿದ್ದು ನೀನೆ ಮತ್ತು ನನ್ನನ್ನು ದರ್ಶನ ಪಡೆಯಲು ಸರತಿ ಸಾಲುಗಳನ್ನು ಮಾಡಿದ್ದು ನೀನೇ ಹಾಗೂ ದರ್ಶನಕ್ಕಾಗಿ ದರ ನಿಗದಿಪಡಿಸಿದ್ದು ನೀನೆ ನನ್ನ ಪೂಜಾ ವಿಧಾನಗಳನ್ನು ಹೀಗೆ ಇರಬೇಕು ಎಂದು ನೇಮಿಸಿದ್ದು ನೀನೆ ಹಾಗೂ ಅವುಗಳಿಗೆ ಇಷ್ಟೇ ಹಣ ಎಂದು ನಿಗದಿ ಮಾಡಿದ್ದು ನೀನೆ.

ನಾನು ಹಿಂದೆಯೇ ಹೇಳಿದ್ದೆ ತಂದೆ ತಾಯಿಗಳಲ್ಲಿ, ಗುರು ಹಿರಿಯರಲ್ಲಿ, ನೊಂದವರಲ್ಲಿ ಹಾಗೂ ಪ್ರಕೃತಿಯಲ್ಲಿ ನಾನಿರುವೆ ಮತ್ತು ನಾನು ಎಲ್ಲೆಲ್ಲೂ ಇರುವೆ ಎಂದು ನೀನು ಅಲ್ಲೆಲ್ಲಾ ಬಿಟ್ಟು ಈಗ ಗರ್ಭಗುಡಿಯೊಳಗೆ ಇರುವ ನನ್ನನ್ನು ನೋಡಲು ಬಂದು ನನ್ನನ್ನೇ ಪ್ರಶ್ನಿಸುತ್ತಿರುವೆಯಲ್ಲಾ ಎಂದು. ದೇವರು ಹೇಳಿದ ಈ ಮಾತುಗಳು ಅಕ್ಷರಶಃ ಸತ್ಯ ಎನಿಸುತ್ತದೆ ದೇವರು ಎಲ್ಲೆಲ್ಲಿಯೂ ಇದ್ದಾನೆ ಆದರೆ ನಾವು ಅವನನ್ನು ಇನ್ನೆಲ್ಲೋ ಹುಡುಕುತ್ತಿದ್ದೇವೆ ಎನಿಸುತ್ತದೆ.

See also  ಕಣ್ಣೆದುರೇ ದೇವತೆಗಳ ಸಂಚಾರ ಈ ಈ ವಿಸ್ಮಯ ನಿಜಕ್ಕೂ ನಂಬೋದ್ಯಾಕೆ ಸಾಧ್ಯಾನ..



crossorigin="anonymous">