ಈ ಡೈ ಯನ್ನು ತಿಂಗಳಿಗೊಮ್ಮೆ ಹಚ್ಚಿ ಬಿಳಿ ಕೂದಲನ್ನು ಶಾಶ್ವತವಾಗಿ ದೂರ ಮಾಡಿ 50 ರ ವಯಸ್ಸಲೂ 20 ರಂತೆ ಕಾಣುತ್ತೀರಾ..! - Karnataka's Best News Portal

ಬಿಳಿ ಕೂದಲನ್ನು ಕಪ್ಪಾಗಿಸಲು ಈ ನ್ಯಾಚುರಲ್ ಡೈ ಒಮ್ಮೆ ಟ್ರೈ ಮಾಡಿ ನೋಡಿ…ಬಿಳಿ ಕೂದಲು ಸಮಸ್ಯೆ ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿದೆ, ಹಿಂದೆಲ್ಲಾ ವಯಸ್ಸಾದವರ ಕೂದಲು ಬಿಳಿ ಆಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಈಗ ನಾವು ಬಳಸುತ್ತಿರುವ ಶ್ಯಾಂಪೂಗಳ ಪ್ರಭಾವ ಅಥವಾ ವಾತಾವರಣದ ಮಾಲಿನ್ಯವೋ ನಾವು ತಿನ್ನುತ್ತಿರುವ ಆಹಾರ ಪದಾರ್ಥಗಳನ್ನು ಬೆಳೆಯಲು ಬಳಸುವ ರಾಸಾಯನಿಕ ಪದಾರ್ಥಗಳ ದುಷ್ಪರಿಣಾಮವೋ ಗೊತ್ತಿಲ್ಲ. ಇಂದು ಶಾಲಾ-ಕಾಲೇಜಿಗೆ ಹೋಗುವ ಮಕ್ಕಳ ಕೂದಲು ಕೂಡ ಬೆಳ್ಳಗಾಗುತ್ತಿದೆ ಎನ್ನುವುದೇ ವಿಪರ್ಯಾಸ. ಅಲ್ಲದೆ 30 ವರ್ಷ ದಾಟಿದರಂತೂ ಅರ್ಧಕ್ಕಿಂತ ಹೆಚ್ಚು ಕೂದಲು ಬೆಳಗಾಗುತ್ತಿದೆ. ಇಂತಹ ತಲೆ ಕೂದಲು ಬೆಳಗಾಗುವ ಸಮಸ್ಯೆಗೆ ಇಷ್ಟು ಚಿಕ್ಕ ವಯಸ್ಸಿಗೆ ಡ್ರೈಗಳನ್ನು ಉಪಯೋಗಿಸಬೇಕಲ್ಲ ಎಂದು ಎಲ್ಲರೂ ಬೇಸರಪಟ್ಟು ಕೊಂಡಿರುತ್ತಾರೆ. ಆದರೆ ಅದಕ್ಕಾಗಿ ನೀವು ಚಿಂತಿಸುವ ಅಗತ್ಯ ಇಲ್ಲ, ಈ ಒಂದು ನ್ಯಾಚುರಲ್ ಆದ ಡೈ ನೀವು ಬಳಸುವುದರಿಂದ ನಿಮ್ಮ ಕೂದಲು ನ್ಯಾಚುರಲ್ ರೀತಿಯೇ ಕಪ್ಪಾಗುತ್ತದೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಮೊದಲಿಗೆ ಮಾರ್ಕೆಟ್ ಅಲ್ಲಿ ಸಿಗುವ ಮೆಹಂದಿ ಪೌಡರ್ ಅನ್ನು ಖರೀದಿಸಿ ಈ ಮೆಹಂದಿ ಪೌಡರ್, ಕೂದಲಿನ ಶೈನಿಂಗ್ ಹೆಚ್ಚಿಸುವುದರ ಜೊತೆಗೆ ಕೂದಲಿಗೆ ತಂಪು ಕೂಡ ನೀಡುತ್ತದೆ. ಕೂದಲು ಹೆಚ್ಚು ಒರಟಾಗಿರುವುದು ಕೂದಲು ಕಟ್ ಕಟ್ ಆಗುವುದು ಅಥವಾ ಕವಲು ಹೊಡೆಯುವುದು ಮುಂತಾದ ಸಮಸ್ಯೆಗಳಿಗೆ ಮೆಹಂದಿ ಹಚ್ಚುವುದು ಉತ್ತಮ ಔಷಧಿಯಂತೆ ಕೆಲಸ ಮಾಡುತ್ತದೆ. ಆದ್ದರಿಂದ ಮೆಹಂದಿ ಪೌಡರ್ ಅನ್ನು ಎರಡೂವರೆ ಚಮಚದಷ್ಟು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಪೇಸ್ಟ್ ರೀತಿಯಲ್ಲಿ ಗಂಟಿಲ್ಲದ ಹಾಗೆ ಮಾಡಿಕೊಳ್ಳಿ. ಇದನ್ನು ಕನಿಷ್ಠ 12 ಗಂಟೆಗಳವರೆಗೆ ಆದರೂ ಮುಚ್ಚಿಡಿ ನಂತರ ಮಾರ್ಕೆಟ್ ಅಲ್ಲಿ ಸಿಗುವ ಆರ್ಗ್ಯಾನಿಕ್ ಇಂಡಿಗೋ ಪೌಡರ್ ಅನ್ನು ಖರೀದಿಸಿ ಈ ಆರ್ಗಾನಿಕ್ ಇಂಡಿಗೋ ಪೌಡರ್ ಅಲ್ಲಿ ಹೆಚ್ಚಾಗಿ ಕೆಮಿಕಲ್ ಬಳಸುವುದಿಲ್ಲ ಹಾಗಾಗಿ ನಿಮ್ಮ ಕೂದಲಿಗೆ ಯಾವುದೇ ತೊಂದರೆ ಆಗೋದಿಲ್ಲ ಹಾಗೂ ಅಲರ್ಜಿ ಸಮಸ್ಯೆ ಇರುವವರು ಸಹ ಇದರಿಂದ ಯಾವುದೇ ತೊಂದರೆಗೆ ಒಳಗಾಗುವುದಿಲ್ಲ.

ಇದನ್ನು ಕೂಡ ಮೆಹಂದಿ ತೆಗೆದುಕೊಂಡಿದ್ದಷ್ಟೇ ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ, ಎರಡೂವರೆ ಚಮಚದಷ್ಟು ಇಂಡಿಗೋ ಪೌಡರ್ ತೆಗೆದುಕೊಂಡು ಅದನ್ನು ಬೆಚ್ಚಗಿನ ನೀರಲ್ಲಿ ಪೇಸ್ಟ್ ಮಾಡಿಕೊಳ್ಳಿ. ನಂತರ ಇದಕ್ಕೆ ಮೊದಲೇ ಮಾಡಿಟ್ಟುಕೊಂಡಿದ್ದ ಮೆಹಂದಿ ಪೇಸ್ಟ್ ಸೇರಿಸಿ ತಕ್ಷಣವೇ ನಿಮ್ಮ ತಲೆ ಕೂದಲಿಗೆ ಹಚ್ಚಿ. ಆದರೆ ಇದನ್ನು ನಿಮ್ಮ ತಲೆ ಕೂದಲಿಗೆ ಹಚ್ಚುವ ಮುನ್ನ ನಿಮ್ಮ ಕೂದಲಿನಲ್ಲಿ ಯಾವುದೇ ಎಣ್ಣೆ ಅಥವಾ ಜಿಡ್ಡಿನ ಅಂಶ ಇರಬಾರದು. ಮೊದಲೇ ನೀವು ತಲೆ ಕೂದಲನ್ನು ಸ್ವಚ್ಛ ಮಾಡಿ ನಂತರ ಇದನ್ನು ಹಚ್ಚಿ ಮೂರು ತಾಸು ಬಿಟ್ಟು ಯಾವುದೇ ಶಾಂಪೂ ಉಪಯೋಗಿಸದೆ ತಲೆತೊಳೆದುಕೊಳ್ಳಿ. ಮರುದಿನ ಬೇಕಾದರೆ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ. ಈ ರೀತಿ ಮಾಡುವುದರಿಂದ ನ್ಯಾಚುರಲ್ ಆಗಿ ನಿಮ್ಮ ಕೂದಲು ಕಪ್ಪಾಗುತ್ತದೆ.

Leave a Reply

Your email address will not be published. Required fields are marked *