ಕಾಮಾಲೆ ರೋಗ ಜಾಂಡೀಸ್ ಸಮಸ್ಯೆಗೆ ಈ ಕಾಯಿ ಎಲ್ಲಿದ್ದರೂ ಬಿಡಬೇಡಿ...ಇದರ ಲಾಭಗಳು ಅದ್ಬುತ... - Karnataka's Best News Portal

ಜಾಂಡಿಸ್ ಅಥವಾ ಕಾಮಲೆ ರೋಗಕ್ಕೆ ಅದ್ಭುತವಾದ ಮನೆ ಮದ್ದು ಇದು…ಕಾಮಾಲೆ ರೋಗ ಇದನ್ನು ಹಳದಿ ರೋಗ ಅಥವಾ ಜಾಂಡಿಸ್ ಎಂದು ಕೂಡ ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ಕೂಡ ಈ ಕಾಯಿಲೆ ಬಹಳ ಕಾಡುತ್ತಾ ಇದೆ. ಈ ಕಾಯಿಲೆ ಬರುವುದಕ್ಕೆ ಪ್ರಮುಖ ಕಾರಣ ಎಂದರೆ ನಾವು ಸೇವಿಸುವ ಆಹಾರ ಹಾಗೂ ನೀರು ಕಲುಷಿತವಾಗಿದ್ದರೆ ನಮಗೆ ಜಾಂಡಿಸ್ ಕಾಯಿಲೆ ಬರುತ್ತದೆ, ಅಲ್ಲದೆ ಹಳಸಿದ ಆಹಾರವನ್ನು ತಿನ್ನುವುದರಿಂದ ಮತ್ತು ಬ್ಯಾಕ್ಟೀರಿಯಾ ಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ ಕೂಡ ಜಾಂಡಿಸ್ ಕಾಯಿಲೆ ಬರುತ್ತದೆ. ವಿಪರೀತವಾಗಿ ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಆಹಾರಗಳ ಸೇವನೆ ಮಾಡುವವರಿಗೆ ಜಾಂಡಿಸ್ ಕಾಯಿಲೆ ಬರುತ್ತದೆ. ಹೀಗಾಗಿ ನಾವು ಸೇವಿಸುವ ಆಹಾರ ಮತ್ತು ನೀರಿನ ಶುದ್ಧತೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಅಕಸ್ಮಾತ್ ಈ ರೀತಿ ಜಾಂಡಿಸ್ ಕಾಯಿಲೆ ಉಂಟಾದರೆ ಮೊದಲು ಅದು ಎಫೆಕ್ಟ್ ಮಾಡುವುದು ನಮ್ಮ ದೇಹದಲ್ಲಿರುವ ಯಕೃತ್ ಮೇಲೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಈ ಯಕೃತ್ಗೆ ಇನ್ಫೆಕ್ಷನ್ ಆಗಿ ನಂತರ ಅದು ದೇಹದ ಎಲ್ಲಡೆ ಹರಡುತ್ತದೆ. ಇದರಿಂದಾಗಿ ದೇಹ ಪೂರ್ತಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕಣ್ಣುಗಳಲ್ಲಿ, ಉಗರುಗಳಲ್ಲಿ ಮತ್ತು ಮೂತ್ರದಲ್ಲೂ ಕೂಡ ಹಳದಿ ಬಣ್ಣ ಇರುತ್ತದೆ. ಇಂಥಹ ಸಮಸ್ಯೆಗೆ ಆಸ್ಪತ್ರೆಗಳಿಗಿಂತ ಮನೆಮದ್ದು ಹೆಚ್ಚು ಪರಿಣಾಮಕಾರಿಯಾಗಿ ಔಷಧಿಯಾಗುತ್ತದೆ. ಜಾಂಡೀಸ್ ಕಾಯಿಲೆಯನ್ನು ಸುಲಭವಾಗಿ ಹೋಗಿಸಬೇಕು ಎಂದರೆ ಇಂಗಳಾರದ ಕಾಯಿ ಸೇವಿಸಬೇಕು ಇದನ್ನು ಹೇಗೆ ಸೇವಿಸಬೇಕು ಎಂದರೆ ಇಂಗಳಾರದಕಾಯಿ ಮೇಲಿನ ಸಿಪ್ಪೆ ಸುಲಿದು ಒಳಗಿರುವ ಕಪ್ಪು ತಿರುಳನ್ನು ಮೂರು ಚಿಕ್ಕ ಚಿಕ್ಕ ಕಡಲೇಕಾಯಿ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಂಡು ಮೂರು ಹೊತ್ತು ಮೂರು ಮೂರು ಉಂಡೆಗಳನ್ನು ಸೇವಿಸಬೇಕು ಇದರಿಂದ ಯಕೃತ್ ಅಲ್ಲಿ ಉಂಟಾಗಿರುವ ಇನ್ಫೆಕ್ಷನ್ ಕಡಿಮೆಯಾಗುತ್ತದೆ ಮತ್ತು 15 ಮಿಲಿ ಶುದ್ಧವಾದ ದೇಸಿ ಹಸುವಿನ ಮೊಸರಿಗೆ ಒಂಚೂರು ಸುಣ್ಣ ಬೆರೆಸಿ ಮಿಕ್ಸ್ ಮಾಡಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೂಡ ಯಕೃತ್ ಅಲ್ಲಿ ಉಂಟಾಗಿರುವ ಇನ್ಫೆಕ್ಷನ್ ಕಡಿಮೆಯಾಗುತ್ತಾ ಬರುತ್ತದೆ.

ಅಕಸ್ಮಾತ್ ಇದು ವರ್ಕ್ ಆಗದೆ ಹೋದಾಗ ಎರಡು ದಿನ ಇದನ್ನು ಪ್ರಯೋಗ ಮಾಡಿ ನಂತರ ನಿಮ್ಮ ಔಷಧಿಯನ್ನು ಬದಲಾಯಿಸಬೇಕು. ಅಂತಹ ಸಮಯದಲ್ಲಿ ನೆಲನೆಲ್ಲಿ ಗಿಡ ಬಹಳ ಉಪಯೋಗಕ್ಕೆ ಬರುತ್ತದೆ. ನೆಲ ನೆಲ್ಲಿ ಗಿಡದ ಸೊಪ್ಪನ್ನು ಬಿಡಿಸಿ ಅದನ್ನು ಚೆನ್ನಾಗಿ ಅರೆದು ರಸ ಮಾಡಿ ಬೆಳಿಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜಾಂಡಿಸ್ ಕಾಯಿಲೆ ಬೇಗನೆ ಗುಣ ಆಗುತ್ತದೆ ಈ ವಿಷಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *