ರಾಯರನ್ನು ನಂಬಿದ ಬಳಿಕ ಈ ವ್ಯಕ್ತಿಗಳ ಜೀವನವೇ ಬದಲಾಗಿ ಹೋಯಿತು, ರಾಯರ ಪವಾಡ ಎಂತದ್ದು ಗೊತ್ತಾ?ನಂಬಿ ಕೆಟ್ಟವರಿಲ್ಲವೋ ಗುರು ರಾಯರ ಎನ್ನುವ ಹಾಡಿನಂತೆ ಭಕ್ತಿಯಿಂದ ಗುರು ರಾಘವೇಂದ್ರರ ಬಳಿ ಪ್ರಾರ್ಥನೆ ಮಾಡಿದವರನ್ನು ಹಾಗೂ ಅವರನ್ನು ನಂಬಿದವರನ್ನು ಎಂದಿಗೂ ರಾಯರು ಕೈಬಿಡುವುದಿಲ್ಲ. ಈಗಾಗಲೇ ಕೋಟ್ಯಾಂತರ ಜನರು ಗುರು ರಾಘವೇಂದ್ರ ಸ್ವಾಮಿಗಳ ಆರಾಧಕರಾಗಿದ್ದಾರೆ ಹಾಗೂ ಅವರ ಭಕ್ತಾದಿಗಳಾಗಿದ್ದಾರೆ. ಪ್ರತಿದಿನ ಕೂಡ ಗುರು ರಾಘವೇಂದ್ರ ಮಂತ್ರಾಲಯ ಮಠಕ್ಕೆ ಭೇಟಿ ಕೊಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಇದಕ್ಕೆಲ್ಲಾ ಕಾರಣ ಗುರು ರಾಘವೇಂದ್ರನ ಕೃಪಾಕಟಾಕ್ಷ ಏನು ಎನ್ನುವುದು ಎಲ್ಲಾ ಜನಸಾಮಾನ್ಯರಿಗೂ ತಿಳಿದಿರುವುದು. ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳೂ ಕೂಡ ಗುರು ರಾಘವೇಂದ್ರರ ಭಕ್ತರಾಗಿದ್ದಾರೆ. ಅಲ್ಲದೆ ಅವರನ್ನು ನಂಬಿದ ಬಳಿಕ ಇವರ ಬದುಕಿನಲ್ಲಿ ತುಂಬಾ ದೊಡ್ಡ ಬದಲಾವಣೆಗಳು ನಡೆದಿದೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಡಾ. ರಾಜಕುಮಾರ್ ಅವರು ಇವರು ಗುರು ರಾಘವೇಂದ್ರರ ಪರಮಭಕ್ತರಾಗಿದ್ದರು. ಅದಕ್ಕೆ ಸಾಕ್ಷಿ ಅನ್ನುವಂತೆ ಇದುವರೆಗೆ ರಾಘವೇಂದ್ರ ರಾಯರ ಭಕ್ತಿಗೀತೆಗಳನ್ನು ಹೆಚ್ಚಾಗಿ ಹಾಡಿರುವವರು ರಾಜ್ಕುಮಾರ್ ಅವರೇ ಆಗಿದ್ದಾರೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಅಲ್ಲದೆ ತಮ್ಮ ಎರಡನೇ ಮಗನಿಗೆ ರಾಘವೇಂದ್ರ ರಾಜಕುಮಾರ್ ಎಂದು ಕೂಡ ಹೆಸರಿಟ್ಟಿದ್ದಾರೆ. ಇವರೊಂದಿಗೆ ಕರ್ನಾಟಕದ ಹೆಮ್ಮೆಯಾದ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಅವರ ಧರ್ಮಪತ್ನಿ ಸುಧಾ ಮೂರ್ತಿ ಅವರು ಕೂಡ ಗುರು ರಾಘವೇಂದ್ರ ಭಕ್ತರಾಗಿದ್ದಾರೆ. ಈ ಸಂಸ್ಥೆಯನ್ನು ಸ್ಥಾಪಿಸುವ ಮುನ್ನ ಸುಧಾ ಮೂರ್ತಿ ಅವರು ರಾಘವೇಂದ್ರರ ಬಳಿ ಹರಕೆ ಕೂಡ ಕಟ್ಟಿಕೊಟ್ಟಿದ್ದರಂತೆ. ಈ ಸಂಸ್ಥೆಯನ್ನು ದೊಡ್ಡದಾಗಿ ಬೆಳೆಸಿ ನಮ್ಮ ಕನಸುಗಳನ್ನು ಈಡೇರಿಸಿ ಎಂದು ಅದಕ್ಕೆ ತಕ್ಕ ಹಾಗೆ ಇಂದು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಇದರ ಖ್ಯಾತಿ ಬೆಳಗುತ್ತಿದೆ. ಸುಧಾ ಮೂರ್ತಿ ಅವರು ಗುರು ರಾಘವೇಂದ್ರ ಅಪ್ಪಟ ಭಕ್ತೆಯಾಗಿದ್ದು, ಪ್ರತಿ ವರ್ಷ ಕೂಡ ಆರಾಧನೆ ಸಮಯದಲ್ಲಿ ಮಂತ್ರಾಲಯಕ್ಕೆ ತೆರಳಿ ಸಾಮಾನ್ಯ ಮಹಿಳೆಯಂತೆ ಒಂದು ವಾರಗಳ ಕಾಲ ಅಲ್ಲಿ ಇದ್ದು ರಾಯರ ಸೇವೆ ಮಾಡಿ ಬರುತ್ತಾರೆ. ಇವರಂತೆಯೇ ಇನ್ನೊಬ್ಬರು ಖ್ಯಾತ ಸೆಲೆಬ್ರಿಟಿ ಕೂಡ ರಾಯರ ಮಹಾಭಕ್ತರಾಗಿದ್ದಾರೆ.

ಅವರು ಬೇರೆ ಯಾರು ಅಲ್ಲ ಕನ್ನಡದ ಹೆಸರಾಂತ ಕಾಮಿಡಿ ನಟ ನವರಸ ನಾಯಕ ಜಗ್ಗೇಶ್ ಅವರು. ಅವರ ಪ್ರತಿ ಇಂಟರ್ವ್ಯೂ ಅಲ್ಲೂ ಸಹ ಗುರು ರಾಘವೇಂದ್ರ ಬಗ್ಗೆ ಮಾತನಾಡದೆ ಅವರ ಮಾತು ಮುಗಿಯುವುದಿಲ್ಲ. ಗುರು ರಾಘವೇಂದ್ರರನ್ನು ನಂಬಿದ ಬಳಿಕ ಅವರ ಬದುಕಿನ ಎಲ್ಲಾ ಕಷ್ಟಗಳು ಕೂಡ ಕಳೆದಿದೆಯಂತೆ. ಅಲ್ಲದೆ ಅವರು ಸಹ ತಮ್ಮ ಮಗನಿಗೆ ಗುರುರಾಜ್ ಎಂದು ಹೆಸರಿಟ್ಟಿದ್ದಾರೆ ಹಾಗೂ ತಮ್ಮ ತೋಳಿನ ಮೇಲೆ ರಾಘವೇಂದ್ರ ಸ್ವಾಮಿಗಳ ಹಚ್ಚೆ ಕೂಡ ಹಾಕಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *