ನಿಮ್ಮ ವಾಟ್ಸಪ್ ಡಿಪಿಯನ್ನು ಯಾರು ಹೆಚ್ಚು ನೋಡುತ್ತಿದ್ದಾರೆ ತಿಳಿದುಕೊಳ್ಳಿ...ಈ ಟ್ರಿಕ್ ಬಳಸಿ ಸಾಕು..! - Karnataka's Best News Portal https://cudgeletc.com/t77pg9f0bn?key=27d0eac1279d1d54f242ce019dac0514

ನಿಮ್ಮ ವಾಟ್ಸಾಪ್ ಡಿಪಿಯನ್ನು ಯಾರೆಲ್ಲಾ ಚೆಕ್ ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕೇ?ನಮ್ಮ ವಾಟ್ಸಪ್ ಅಲ್ಲಿ ಸ್ಟೇಟಸ್ ಹಾಕುವುದೇ ಬೇರೆಯವರು ನೋಡಲೆಂದು ಹಾಗೂ ಅದನ್ನು ಯಾರು ನೋಡಿದ್ದಾರೆ ಎಂದು ವಿವ್ಯೂ ಮಾಡಿ ನೋಡುವುದೇ ಒಂದು ಆನಂದ. ಹಾಗೆ ಡಿಪಿಯನ್ನು ಕೂಡ ನಾವು ಬೇರೆಯವರಿಗೆ ಇಷ್ಟವಾಗುವ ರೀತಿ ಹಾಕಿಕೊಳ್ಳುತ್ತೇವೆ. ಪ್ರಪಂಚದ ಬಹುತೇಕ ಜನರು ತಮಗೆ ಇಷ್ಟ ಆಗುವ ಡಿಪಿ ಹಾಕಿಕೊಳ್ಳುವುದಕ್ಕಿಂತ ಬೇರೆಯವರಿಗೆ ಮೆಚ್ಚುಗೆ ಆಗಲಿ ಎಂದು ಹಾಕಿಕೊಳ್ಳುತ್ತಾರೆ. ಆದರೆ ಸ್ಟೇಟಸ್ ಏನು ಯಾರ್ಯಾರು ನೋಡುತ್ತಾರೆ ಎಂದು ತಿಳಿಯುತ್ತದೆ ಈ ವಾಟ್ಸಾಪ್ ಡಿಪಿ ಯನ್ನು ಯಾರು ನೋಡುತ್ತಾರೆ ಎಂದು ಗೊತ್ತಾಗುವುದಿಲ್ಲ. ಅದನ್ನು ಕೂಡ ತಿಳಿದುಕೊಳ್ಳಬೇಕು ಎಂದರೆ ಒಂದು ಟ್ರಿಕ್ ಇದೆ. ನಿಮ್ಮ ಮೊಬೈಲ್ ಅಲ್ಲಿ ಕ್ರೋಮ್ ಗೆ ಹೋಗಿ ಹೂ ಚೆಕ್ ಮೈ ವಾಟ್ಸಾಪ್ ಪ್ರೊಫೈಲ್ ಮಿಸ್ಟರ್ ವಿಜಯ್ ಎಂದು ಸರ್ಚ್ ಮಾಡಿ. ಆಗ ವಾಟ್ಸಾಪ್ ಪ್ರೊಫೈಲ್ ಪಿಚ್ಚರ್ ವಿಸಿಟರ್ ಪೋಸ್ಟ್ ಬರುತ್ತದೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಅದರ ಮೇಲೆ ಕ್ಲಿಕ್ ಮಾಡಿ ಸ್ವಲ್ಪ ಸ್ಕ್ರೋಲ್ ಮಾಡಿ ನೋಡಿದಾಗ ಒಂದು ಡೌನ್ಲೋಡ್ ಬಟನ್ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ಆ ಅಪ್ಲಿಕೇಶನ್ ಅನ್ನು ಗೂಗಲ್ ಡ್ರೈವ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ. ಆಗ ವಾಟ್ಸಪ್ ಅನುಕೂಲ ಆಗುವ ಹಲವಾರು ಬೆನಿಫಿಟ್ ಇರುವ ಅಪ್ ಡೌನ್ಲೋಡ್ ಆಗುತ್ತದೆ. ಅದನ್ನು ಓಪನ್ ಮಾಡಿ ನೋಡಿದರೆ ಪವರ್ ಫೀಚರ್ಸ್ ಎನ್ನುವ ಆಪ್ಷನ್ ಇರುತ್ತದೆ, ಅದನ್ನು ಕ್ಲಿಕ್ ಮಾಡಿ. ಅದರಲ್ಲಿ ಹೊಸ ಟ್ರೆಂಡಿಂಗ್ ಅಲ್ಲಿ ಇರುವ ಸ್ಟೇಟಸ್ ಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಅದರ ಜೊತೆಗೆ ಪ್ರೈವೇಟ್ ರೀಡ್ ಎನ್ನುವ ಆಪ್ಷನ್ ಕೂಡ ಇರುತ್ತದೆ ಅದರ ಮೂಲಕ ನೀವು ವಾಟ್ಸಪ್ ಅಲ್ಲಿ ಬ್ಲೂ ಟಿಕ್ ಬಾರದಂತೆ ಅಥವಾ ಡಬಲ್ ಟಿಕ್ ಆದಂತೆ ಮೆಸೇಜ್ ಗಳನ್ನು ಓದಲು ಇದು ಅನುಕೂಲ ಮಾಡಿಕೊಡುತ್ತದೆ.

ಅದೇ ರೀತಿ ಡೈರೆಕ್ಟ್ ಚಾಟ್ ಲಿಂಕ್ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಯಾವುದೇ ನಂಬರ್ ಸೇವ್ ಮಾಡದೆ ಡೈರೆಕ್ಟ್ ಆಗಿ ಮೆಸೇಜ್ ಮಾಡಬಹುದು. ಸ್ಟೇಟಸ್ ವೀಡಿಯೋಸ್ ಸ್ಪಿಟರ್ ಆಪ್ಷನ್ ಇರುತ್ತದೆ ಅದರಲ್ಲಿ ಈ ಬೇರೆಯವರ ಸ್ಟೇಟಸ್ ಅಲ್ಲಿರುವ ವಿಡಿಯೋಗಳನ್ನು ನೀವು ಕಟ್ ಮಾಡಿ ನಿಮಗೆ ಇಷ್ಟವಾದ ಭಾಗವನ್ನು ನಿಮ್ಮ ಸ್ಟೇಟಸ್ ಅಲ್ಲಿ ಹಾಕಿಕೊಳ್ಳಬಹುದು. ಇದೇ ರೀತಿಯ ಹಲವು ಫೀಚರ್ ಗಳನ್ನು ಇದು ಒಳಗೊಂಡಿದೆ. ಕೊನೆಯಲ್ಲಿ ಹೂವಿವ್ ಮೈ ಪ್ರೊಫೈಲ್ ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದಾಗ ನಿಮ್ಮ ಪ್ರೊಫೈಲ್ ಯಾರು ಚೆಕ್ ಮಾಡಿದ್ದಾರೆ ಎನ್ನುವ ಲಿಸ್ಟ್ ಬರುತ್ತದೆ.

Leave a Reply

Your email address will not be published. Required fields are marked *