ಬಾಲಸುಬ್ರಮಣ್ಯನ ಅನುಗ್ರಹದಿಂದ 12 ರಾಶಿಗಳಲ್ಲಿ ಈ 5 ರಾಶಿಗೆ ವಿವಾಹ ಯೋಗ,ಹಳೆ ಕೆಲಸಗಳಿಂದ ಬಾರಿ ಧನಾಗಮನ ದೈವ ಕೃಪೆ - Karnataka's Best News Portal

ದಿನಭವಿಷ್ಯ.
ಮೇಷ ರಾಶಿ :- ಸ್ನೇಹಿತರೊಂದಿಗೆ ಮೋಜು ಮಾಡಲು ಮತ್ತು ನಿಮ್ಮ ಮೆಚ್ಚಿನ ಕೆಲಸ ಮಾಡಲು ಇಂದು ಉತ್ತಮ ದಿನವಾಗಲಿದೆ ಕೆಲಸದ ಹೊರೆ ಇಂದು ಕಡಿಮೆ ಇರುತ್ತದೆ. ಇಂದು ನಿಮಗಾಗಿ ಹೆಚ್ಚುವರಿ ಸಮಯವನ್ನು ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 12 ಗಂಟೆಯಿಂದ 3.40 ರವರೆಗೆ.

ವೃಷಭ ರಾಶಿ :- ನೀವು ಇಂದು ಸುದೀರ್ಘ ಪ್ರಯಾಣಕ್ಕೆ ಹೋಗುತ್ತಿದ್ದರೆ ಆ ಪ್ರಯಾಣವು ನಿಲ್ಲಿಸುವುದು ಸೂಕ್ತ ನಿಮ್ಮ ಸ್ವಭಾವದಲ್ಲಿ ಇಂದು ಸ್ವಲ್ಪ ಗೊಂದಲ ವಿರಬಹುದು. ಸ್ನೇಹಿತರೊಂದಿಗೆ ಕೆಲವು ಮಾತುಕತೆಗಳನ್ನು ಮಾಡಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7.30 ರಿಂದ 10 30 ರವರೆಗೆ.

ಮಿಥುನ ರಾಶಿ :- ಹಣದ ವಿಚಾರದಲ್ಲಿ ಹೆಚ್ಚು ಇಂದು ಲಾಭದಾಯಕವಲ್ಲ ನಿಮ್ಮ ಖರ್ಚಿನ ಬಗ್ಗೆ ಹೆಚ್ಚು ಗಮನವಿರಲಿ. ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ ಕೆಲಸದ ವಿಚಾರದಲ್ಲಿ ಇಂದು ನಿಮಗೆ ಮಿಶ್ರಫಲ ದಿನವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ -ಗುಲಾಬಿ ಸಮಯ – ಸಂಜೆ 4 15 ರಿಂದ 7.30 ರವರೆಗೆ.

ಕರ್ಕಾಟಕ ರಾಶಿ :- ಆರೋಗ್ಯದ ಬಗ್ಗೆ ಸ್ವಲ್ಪ ಅಸಡ್ಡೆ ಮಾಡಬೇಡಿ ನಿಮ್ಮ ಆರೋಗ್ಯವನ್ನು ಹೇಗೆ ನಿರ್ಲಕ್ಷಿಸಿದರೆ ಮುಂದೆ ಹೆಚ್ಚಿನ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ. ಹಿರಿಯರನ್ನು ಗೌರವಿಸಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 11: 15 ರಿಂದ ಮಧ್ಯಾಹ್ನ 2 ರವರೆಗೆ.

ಸಿಂಹ ರಾಶಿ :- ಕೆಲಸದ ಸ್ಥಳದಲ್ಲಿ ಇಂದು ನಿಮಗೆ ಅಷ್ಟು ಉತ್ತಮವಾದ ದಿನವಲ್ಲ ಉದ್ಯೋಗದಲ್ಲಿ ಮಾಡುವ ತಪ್ಪನ್ನು ಮತ್ತೆ ಮತ್ತೆ ಮಾಡದೇ ಇರುವುದನ್ನು ತಪ್ಪಿಸಿ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 6 15 ರಿಂದ 9.30 ರವರೆಗೆ.

ಕನ್ಯಾ ರಾಶಿ :- ಹಿಂದೂ ಶಕ್ತಿಯಿಂದ ಮತ್ತು ಕಾರ್ಯದಿಂದ ಕೆಲಸವನ್ನು ನಿಭಾಯಿಸುತ್ತೀರಿ ಕಚೇರಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಕೆಲಸ ಪೂರ್ಣಗೊಳ್ಳುತ್ತದೆ. ನೀವು ಬಸ್ಸಿನ ಸಹಾಯವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ 6: 15 ರವರೆಗೆ.

ತುಲಾ ರಾಶಿ :- ಫ್ಯಾಶನ್ ಕ ಸಂಬಂಧಿಸಿದ ಉದ್ಯಮಿಗಳಿಗೆ ಇಂದು ಲಾಭದಾಯಕ ನೀವು ಸಣ್ಣ ಉತ್ತಮ ಯಶಸ್ಸನ್ನು ಕೂಡ ಪಡೆಯಬಹುದು. ಅನಗತ್ಯವಾಗಿ ತೊಂದರೆಗೆ ಸಿಲುಕುವುದನ್ನು ತಪ್ಪಿಸಿ. ಸಂಗಾತಿ ವೊಂದಿನ ಸಂಬಂಧದಲ್ಲಿ ಕೆಲವು ದೂರುಗಳು ಬರಬಹುದು ಅದೃಷ್ಟದ ಸಂಖ್ಯೆ – ಬಣ್ಣ4 ಬಣ್ಣ – ಹಳದಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.

ವೃಶ್ಚಿಕ ರಾಶಿ :- ಸಾಂಕ್ರಾಮಿಕ ರೋಗದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಜಾಗೃತೆಯಿಂದ ನಿಮಗೆ ದೊಡ್ಡ ತೊಂದರೆ ಸಿಲುಕಬಹುದು. ಪ್ರೀತಿಯ ವಿಚಾರದಲ್ಲಿ ಇಂದು ನಿಮಗೆ ಅಷ್ಟು ಉತ್ತಮ ದಿನವಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 6 ರಿಂದ ರಾತ್ರಿ 10 ರವರೆಗೆ.

ಧನಸ್ಸು ರಾಶಿ :- ನೀವು ವಿದ್ಯಾರ್ಥಿಗಳ ಆಗಿದ್ದರೆ ನಿಮ್ಮ ಸಮಯವನ್ನು ಹೆಚ್ಚಾಗಿ ಬಳಸಿಕೊಳ್ಳಿ ಶ್ರದ್ಧೆಯಿಂದ ಧ್ಯಾನ ಮಾಡಲು ಪ್ರಯತ್ನಿಸಿ. ಹಿಂದೂ ನೀವು ಮಾತನಾಡಬೇಕಾದರೆ ಪದಗಳ ಬಳಕೆಯನ್ನು ತುಂಬಾ ಚಿಂತನಶೀಲ ವಾಗಿ ಬಳಸಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 1.30 ರಿಂದ 5 ರವರೆಗೆ.

ಮಕರ ರಾಶಿ :- ಇಂದು ನಿಮಗೆ ಯಾವುದೇ ಒಳ್ಳೆ ಕೆಲಸವಿಲ್ಲದಿದ್ದರೆ ಒಳ್ಳೆಯ ಪುಸ್ತಕವನ್ನು ಓದಿ ಜೊತೆಗೆ ನಿಮ್ಮ ಸಿದ್ಧಾಂತವನ್ನು ಕೂಡ ಬಲಪಡಿಸುತ್ತದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಇಂದು ಸುಧಾರಿಸುವುದು ಸಾಧ್ಯ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 12 ರವರೆಗೆ.

ಕುಂಭ ರಾಶಿ :- ಇಷ್ಟದೇವರ ಪೂಜೆಯೊಂದಿಗೆ ದಿನವನ್ನು ಪ್ರಾರಂಭಿಸಿ ಪ್ರತಿಯೊಂದು ಪ್ರಯತ್ನದಲ್ಲೂ ಕೂಡಾ ಯಶಸ್ಸನ್ನು ಪಡೆಯುತ್ತೀರಿ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಶ್ಲಾಘನೀಯವಾದ ಇರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5.30 ರಿಂದ 8.40 ರವರೆಗೆ.

ಮೀನ ರಾಶಿ :- ಉದ್ಯಮಿಗಳು ನಿಮ್ಮ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ವಿಶೇಷವಾಗಿ ನೀವು ಹೊಸದೊಂದು ವ್ಯವಹಾರವನ್ನು ಯೋಚಿಸುತ್ತಿದ್ದರೆ ಆತುರದಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಹಣದ ಪರಿಸ್ಥಿತಿ ತೃಪ್ತಿಕರವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 11.30 ರಿಂದ ಮಧ್ಯಾಹ್ನ 2.30 ರವರೆಗೆ.

By admin

Leave a Reply

Your email address will not be published. Required fields are marked *