ಭಾರತದ ಅತ್ಯಂತ ಶ್ರೀಮಂತ ಮನೆಯಲ್ಲಿ ಕೆಲಸ ಮಾಡೋರ ಸಂಬಳ ಹಾಗೂ ಸವಲತ್ತು ಎಷ್ಟಿದೆ ಗೊತ್ತಾ ??ಮುಕೇಶ್ ಅಂಬಾನಿಯವರು ಒಬ್ಬ ಸಕ್ಸಸ್ ಫುಲ್ ಬಿಸಿನೆಸ್ ಮ್ಯಾನ್ ಆಗಿ ವಿಶ್ವದಾದ್ಯಂತ ಗುರುತಿಸಿ ಕೊಂಡಂತಹ ಉದ್ಯಮಿ ಜಿಯೋ ಟೆಲಿಕಾಂ ಇಂಡಸ್ಟ್ರಿ ಯಲ್ಲಿ ಭಾರಿ ಸದ್ದನ್ನು ಮಾಡಿ ಲಾಭದಲ್ಲಿ ಇರುವಂತಹ ಮುಕೇಶ್ ಅಂಬಾನಿಯವರು ಜಿಯೋ ಸಿಮ್ ನ ಭರ್ಜರಿ ಆಫರ್ ಗಳನ್ನು ನೀಡುತ್ತಾ ದೇಶದಾದ್ಯಂತ ಜನಪ್ರಿಯ ಆದವರು ಮುಕೇಶ್ ಅಂಬಾನಿ ಹಾಗೂ ಅವರ ಪರಿವಾರ ತಮ್ಮ ಐಷಾರಾಮಿ ಜೀವನ ಹಾಗೂ ಆಡಂಬರದ ಜೀವನ ಶೈಲಿಯಿಂದಾಗಿ ಖ್ಯಾತಿಯನ್ನು ಪಡೆದಂತಹ ಮನೆತನ. ವಿಶ್ವದಲ್ಲಿ ಬಿಲಿಯನೇರ್ ಗಳಲ್ಲಿ ಒಬ್ಬರಾದಂತಹ ಮುಕೇಶ್ ಅಂಬಾನಿ ಇವತ್ತು ದುನಿಯಾದ ದಿ ಮೋಸ್ಟ್ ಪವರ್ ಫುಲ್ ಹಾಗೂ ಸಕ್ಸಸ್ ಫುಲ್ ಉದ್ಯಮಿ ಎಂದು ಕರೆಸಿಕೊಂಡವರು.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಇವರ ಲೈಫ್ ಸ್ಟೈಲ್ ಇಷ್ಟು ಅದ್ಭುತವಾಗಿರಬೇಕಾದರೆ ಇನ್ನು ಇವರ ಈ ಭವ್ಯ ವಾಸದ ಮಹಲ್ ನಲ್ಲಿ ಕೆಲಸ ಮಾಡುವವರ ನೌಕರರ ಸಂಬಳ ಹಾಗೂ ಅಲ್ಲಿ ಅವರಿಗೆ ಸಿಗುವಂತಹ ಇತರೆ ಸವಲತ್ತುಗಳು ಹೇಗಿರಬಹುದು ಅಂಬಾನಿಯಂತಹ ಕಲಿಯುಗದ ಕುಬೇರನ ಜೊತೆ ಇದ್ದು ಅವರ ಪ್ರತಿಯೊಂದು ಸೇವೆಯನ್ನು ಮಾಡುವ ಅವರ ಆಳು ಕಾಳಿನ ವೇತನ ಹಾಗೂ ಅವರಿಗೆ ಸಿಗುವಂತಹ ಅನುಕೂಲದ ಬಗ್ಗೆ ತಿಳಿದರೆ ನಿಜಕ್ಕೂ ನೀವೆಲ್ಲಾ ಆಶ್ಚರ್ಯ ಪಡುತ್ತೀರಾ ನಾವಾದರೂ ಅವರ ಮನೆಯಲ್ಲಿ ಆಳುಕಾಳಾಗಿ ಕೆಲಸ ಮಾಡಬೇಕಿತ್ತು ಎಂಬ ಭಾವನೆ ನಿಮ್ಮಲ್ಲಿ ಮೂಡಿದರೆ ತಪ್ಪಾಗುವುದಿಲ್ಲ ಎಂದೇ ಹೇಳಬಹುದಾಗಿದೆ. ಮುಕೇಶ್ ಅಂಬಾನಿಯವರು ವಾಸವಾಗಿರುವಂತಹ ಈ ಭವ್ಯ ಬಂಗಲೆಯು ಬರೋಬ್ಬರಿ 173 ಮೀಟರ್ ಎತ್ತರವಿರುವ ಈ ಭವ್ಯ ಬಂಗಲೆಯ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ.

27 ಅಂತಸ್ತುಗಳನ್ನು ಒಳಗೊಂಡಿರುವಂತಹ ಈ ಮಹಲ್ ಒಳಗಡೆ ಸುಮಾರು 600 ಕ್ಕೂ ಹೆಚ್ಚು ನೌಕರರು ಕೆಲಸವನ್ನು ಮಾಡುತ್ತಿದ್ದಾರೆ ಅಸಲಿಗೆ ಈ ಮುಕೇಶ್ ಅಂಬಾನಿಯವರು ತಮ್ಮ ಮನೆ ಕೆಲಸದ ನೌಕರರಿಗೆ ಎಷ್ಟು ಸಂಬಳವನ್ನು ಕೊಡುತ್ತಾರೆ ಏನೆಲ್ಲಾ ಸವಲತ್ತುಗಳು ಸಿಗುತ್ತದೆ ಎಂಬುದು ಅನೇಕರನ್ನು ಕಾಡುವಂತಹ ಪ್ರಶ್ನೆ ಇದಕ್ಕೆ ಉತ್ತರವನ್ನು ತಿಳಿಯುವುದಕ್ಕೂ ಮೊದಲು ಈ ಭವ್ಯ ಬಂಗಲೆಯ ಬಗ್ಗೆ ತಿಳಿಯುವುದು ಸೂಕ್ತ ಈ ಮನೆಯ ಬಗ್ಗೆ ತಿಳಿದರೆ ಮಾತ್ರ ನಮಗೆ ಅಲ್ಲಿ ಇರುವಂತಹ ಕೆಲಸಗಾರರ ಅಸಲಿ ಕೆಲಸ ಏನು ಅವು ಎಷ್ಟು ವಿಶಾಲವಾಗಿವೆ ಎಂಬುದು ಅರ್ಥವಾಗುವುದು ಈ ಬಂಗಲೆಯ ಒಟ್ಟಾರೆ ಬೆಲೆ 2.6 ಬಿಲಿಯನ್ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *