ಹೈ ಬಿಪಿ ಲೋ ಬಿಪಿ ಬರೀ 5 ನಿಮಿಷದಲ್ಲಿ ಕಡಿಮೆ ಮಾಡಿಕೊಳ್ಳಿ.ಇದು ಚಾಲೇಂಜ್..! ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.. » Karnataka's Best News Portal

ಹೈ ಬಿಪಿ ಲೋ ಬಿಪಿ ಬರೀ 5 ನಿಮಿಷದಲ್ಲಿ ಕಡಿಮೆ ಮಾಡಿಕೊಳ್ಳಿ.ಇದು ಚಾಲೇಂಜ್..! ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ..

ಐದೇ ನಿಮಿಷಗಳಲ್ಲಿ ಲೋ ಬಿಪಿ ಅಥವಾ ಹೈ ಬಿಪಿ ಕಂಟ್ರೋಲ್ ಮಾಡುವ ಸುಲಭ ಉಪಾಯ…ಇದು ಎಲ್ಲರಿಗೂ ಆಶ್ಚರ್ಯ ಎನಿಸಬಹುದು. ಐದೇ ನಿಮಿಷಗಳಲ್ಲಿ ನಿಜವಾಗಿಯೂ ಬಿಪಿಯನ್ನು ಕಂಟ್ರೋಲ್ ಮಾಡಲು ಆಗುತ್ತದೆಯಾ ಎಂದು ಖಂಡಿತ ಅಚ್ಚರಿ ಆಗುತ್ತದೆ. ಆದರೆ ಇದು ಔಷಧಿಗಳ ಮುಖಾಂತರ ಅಲ್ಲ ಅನ್ನುವುದು ಇನ್ನೂ ವಿಶೇಷ. ಯೋಗದ ಮೂಲಕ ಐದೇ ನಿಮಿಷಗಳಲ್ಲಿ ನಿಮಗೆ ಎಷ್ಟೇ ಹೈ ಬಿಪಿ ಇದ್ದರು ಅಥವಾ ಲೋ ಬಿಪಿ ಇದ್ದರೂ ಕೂಡ ಅದನ್ನು ಸರಿ ಮಾಡಿಕೊಳ್ಳಬಹುದು. ನಿಮಗೇನಾದರೂ ಲೋ ಬಿಪಿ ಇದ್ದರೆ ಅದನ್ನು ಚೆಕ್ ಮಾಡಿ ನೋಟ್ ಮಾಡಿ ಇಟ್ಟುಕೊಂಡು ತಕ್ಷಣ ಕಪಾಲಭಾತಿ ಉಸಿರಾಟವನ್ನು ಮಾಡಿ. ಇದಕ್ಕೆ ದಾಸೋಹಂ ಪ್ರಾಣಯಾಮ ಎಂದು ಕೂಡ ಕರೆಯುತ್ತಾರೆ. ಇದನ್ನು ಮಾಡುವುದು ಹೇಗೆಂದರೆ ವಜ್ರಾಸನದಲ್ಲಿ ಕುಳಿತು ನಿಧಾನಕ್ಕೆ ಉಸಿರಾಟ ನಡೆಸಬೇಕು. ಉಸಿರನ್ನು ತೆಗೆದುಕೊಳ್ಳುವಾಗ ದಾ ಎಂದು ಹೇಳಬೇಕು ಹಾಗೂ ಉಸಿರನ್ನು ಬಿಡುವಾಗ ಸೋಹಂ ಎಂದು ಬಿಡಬೇಕು.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ನಂತರ ಉಸಿರಾಟದ ವೇಗವನ್ನು ಅದೇ ರೀತಿ ದಾ ಸೋಹಂ ಎಂದು ಹೇಳುತ್ತಾ ಹೆಚ್ಚಿಸಬೇಕು. ಇದನ್ನು ಹೇಗೆ ಮಾಡುವುದು ಎಂದರೆ ಸೂರ್ಯ ಮುದ್ರೆಯನ್ನು ಮಾಡಿಕೊಳ್ಳಬೇಕು. ಉಂಗುರದ ಬೆರಳನ್ನು ಅಂಗೈಗೆ ಬರುವಂತೆ ಮಡಿಚಿ ಅದರ ಮೇಲೆ ಹೆಬ್ಬೆರಳನ್ನು ಮುಚ್ಚಿಡಬೇಕು. ಇದನ್ನು ಸೂರ್ಯ ಮುದ್ರೆ ಎನ್ನುತ್ತಾರೆ. ನೇರವಾಗಿ ಕುಳಿತುಕೊಂಡು ಮನಸ್ಸಿನಲ್ಲಿ ಈ ರೀತಿ ದಾ ಸೋಹಂ ಎಂದು ಹೇಳುತ್ತಾ ಉಸಿರು ತೆಗೆದುಕೊಂಡು ಬಿಡಬೇಕು. ಮನಸ್ಸಿನಲ್ಲಿ ದಾಸೋಹ ಹೇಳುತ್ತಾ ಉಸಿರಾಟ ವೇಗವನ್ನು ಹೆಚ್ಚು ಮಾಡಿಕೊಂಡಾಗ ನಾವು ಮನಸ್ಸಿನಲ್ಲಿ ಹೇಳುವ ದಾಸೋಹಂ ಗಿಂತ ಉಸಿರಾಟದ ವೇಗವೇ ಹೆಚ್ಚಾಗಿರುವಂತೆ ಇರಬೇಕು. ಇದು ಆರೋಗ್ಯಕರವಾದ ಲಕ್ಷಣ. ಈ ರೀತಿ ಐದು ನಿಮಿಷಗಳವರೆಗೆ ಮಾಡಿ ನೋಡಿ. ಈಗ ನಿಮ್ಮ ಬಿಪಿ ಎಷ್ಟಿದೆ ಎಂದು ಮತ್ತೊಮ್ಮೆ ಚೆಕ್ ಮಾಡಿ ಇದರ ರಿಸಲ್ಟ್ ನೋಡಿ ಖಂಡಿತವಾಗಿಯೂ ನೀವೇ ಪಡುತ್ತೀರಾ ಯಾಕೆಂದರೆ ಯೋಗಕ್ಕೆ ಅಂತಹ ಶಕ್ತಿ ಇದೆ.

ಹೈ ಬಿಪಿ ಇರುವವರು ಹೊಟ್ಟೆಗೆ ಬಿಗಿಯಾಗಿ ಬಟ್ಟೆಯನ್ನು ಕಟ್ಟಿ ಪ್ರಾಣ ಮುದ್ರೆಯನ್ನು ಮಾಡಬೇಕು ಪ್ರಾಣ ಮುದ್ರೆ ಎಂದರೆ ಕಿರುಬೆರಳು ಮಧ್ಯದ ಬೆರಳು ಮತ್ತು ಉಂಗುರದ ಬೆರಳು ಮೂರು ಅಂಗೈಗೆ ಬರುವಂತೆ ಮುದ್ರೆ ಮಾಡುವುದು. ಈ ಪ್ರಾಣ ಮುದ್ರೆಯಲ್ಲಿ ನೇರವಾಗಿ ಕುಳಿತುಕೊಂಡು ಮೂರು ನಿಮಿಷಗಳವರೆಗೆ ನಾಡಿಶೇಧನ ಮಾಡಬೇಕು. ಎರಡು ಬಾರಿ ದೀರ್ಘವಾದ ಉಸಿರನ್ನು ತೆಗೆದುಕೊಂಡು ಬಿಡಬೇಕು ಮತ್ತು ಮೂರನೇ ಬಾರಿ ಉಸಿರನ್ನು ತೆಗೆದುಕೊಂಡು ಬಿಡುವಾಗ ಮೂಗಿನ ಒಂದು ರಂಧ್ರದಿಂದ ಮಾತ್ರ ಹೊರ ಹೋಗುವಂತೆ ಬಿಡಬೇಕು. ಎರಡು ರಂದ್ರಗಳ ಮೂಲಕವೂ ಕೂಡ ಈ ರೀತಿ ಉಸಿರಾಟದ ಅಭ್ಯಾಸವನ್ನು ಮಾಡಬೇಕು. ಇದರಿಂದ ನಿಮ್ಮ ಹೈ ಬಿಪಿ ಕಂಟ್ರೋಲಿಗೆ ಬರುತ್ತದೆ.



crossorigin="anonymous">