ತಿಗಣೆಗಳನ್ನು ಅತಿ ಸುಲಭವಾಗಿ ನಾಶ ಪಡಿಸುವ 10 ಉಪಾಯಗಳು..ಮತ್ತೆ ಮನೆಗೆ ತಿಗಣೆಗಳ ಕಾಟ ಇರೋದಿಲ್ಲ. ಹೀಗೆ ಮಾಡಿ ಸಾಕು - Karnataka's Best News Portal

ತಿಗಣೆಗಳನ್ನು ನಾಶಪಡಿಸುವ ಸುಲಭ ಉಪಾಯಗಳು ಇದು…
ತಿಗಣೆಗಳು ಒಂದು ರೀತಿಯ ಮನುಷ್ಯನಿಗೆ ತೊಂದರೆ ಕೊಡುವ ಕೀಟಗಳು ಎಂದು ಹೇಳಬಹುದು. ಸಾಮಾನ್ಯವಾಗಿ ಇವು ಮನೆಯಲ್ಲಿ ಮಲಗುವ ಕೋಣೆಗಳಲ್ಲಿ ನಮ್ಮ ಬೆಡ್ ಶೀಟ್ ಮಂಚ ಹಾಸಿಗೆ ತಲೆದಿಂಬು ಕಿಟಕಿಯ ಕರ್ಟನ್ ಗಳು ಮತ್ತು ಮರದ ಫರ್ನಿಚರ್ಗಳು ಇವುಗಳಿಗೆ ಸೇರಿಕೊಂಡು ಬಿಡುತ್ತವೆ. ಒಂದು ಎರಡು ಸೇರಿಕೊಂಡ ಕೂಡಲೇ ಇವುಗಳನ್ನು ಕಂಡುಹಿಡಿದು ಹೊರ ಹಾಕುವುದು ಒಳ್ಳೆಯದು. ಇಲ್ಲವಾದಲ್ಲಿ ಸ್ವಲ್ಪ ನೆಗ್ಲೆಟ್ ಮಾಡಿದರು ಮನೆ ಪೂರ್ತಿ ಹರಡಿಕೊಂಡು ಬಿಡುತ್ತವೆ. ಅಲ್ಲದೆ ಇವು ಪರಾವಲಂಬಿ ಜೀವಿಗಳು ಆಗಿರುವುದರಿಂದ ಇವು ಮನುಷ್ಯನ ರಕ್ತವನ್ನು ಹೀರಿ ಜೀವಿಸುತ್ತವೆ. ಇದರಿಂದ ತುಂಬಾ ಮಾನಸಿಕ ಕಸಿವಿಸಿ ಅನುಭವಿಸ ಬೇಕಾಗುತ್ತದೆ. ಅಲ್ಲದೆ ನಮ್ಮ ಹಿರಿಯರು ಹೇಳುವ ಪ್ರಕಾರ ಯಾವ ಮನೆಗಳಲ್ಲಿ ತಿಗಣೆಗಳ ಕಾಟ ಹೆಚ್ಚಾಗುತ್ತದೆಯೋ ಆ ಮನೆಯಲ್ಲಿ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ ಎಂದು ಕೂಡ ಹೇಳುತ್ತಾರೆ.

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಆದ್ದರಿಂದ ಈ ಉಪಾಯ ಮಾಡಿ ತಿಗಣೆ ಓಡಿಸಿ. ಮನೆಯಲ್ಲಿ ನೀವು ಕಡಿಮೆ ಪ್ರಮಾಣದಲ್ಲಿ ತಿಗಣೆ ಕಂಡ ಕೂಡಲೇ ಅಂಗಡಿಯಲ್ಲಿ ಸಿಗುವ ಬೋರಿಕ್ ಆಸಿಡ್ ಖರೀದಿಸಿ ಅದಕ್ಕೆ ಸ್ವಲ್ಪ ನೀರು ಬೆರೆಸಿ ಸ್ಪ್ರೇ ಬಾಟಲ್ ಇಂದ ತಿಗಣೆ ಇರುವ ಕಡೆಯಲ್ಲಾ ಸ್ಪ್ರೇ ಮಾಡಿ 24 ಗಂಟೆ ಬಿಟ್ಟ ಬಳಿಕ ಇದನ್ನು ವ್ಯಾಕ್ಯೂಮ್ ಕ್ಲೀನರ್ ಇಂದ ಕ್ಲೀನ್ ಮಾಡಿಕೊಳ್ಳಿ. ತಿಗಣೆ ಕಾಟ ವಿಪರೀತವಾಗಿ ಹೆಚ್ಚಾಗಿ ಕಾಡುತ್ತಿದ್ದರೆ ಆ ಸಮಯದಲ್ಲಿ ಬೋರಿಕ್ ಆಸಿಡ್ ಜೊತೆ ಉಪ್ಪನ್ನು ಕೂಡ ಸೇರಿಸಿ ಸ್ಪ್ರೇ ಮಾಡಿ ಕ್ಲೀನ್ ಮಾಡಿ ಜೊತೆಗೆ ನೀವು ಕರ್ಟನ್ ಗಳನ್ನು ಹಾಸಿಗೆ ದಿಂಬು ಕವರ್ಗಳನ್ನು ಬೆಡ್ ಶೀಟ್ ಗಳನ್ನು ವಾಶ್ ಮಾಡುವಾಗ ಬೋರಿಕ್ ಆಸಿಡ್ ಮತ್ತು ಉಪ್ಪನ್ನು ವಾಷಿಂಗ್ ಪೌಡರ್ ಜೊತೆ ಸೇರಿಸಿ ನೆನೆಸಿ ನಂತರ ಕ್ಲೀನ್ ಮಾಡಿ ಇದರಿಂದ ಕೂಡ ಈ ಬೋರಿಕ್ ಆಸಿಡ್ ವಾಸನೆಗೆ ತಿಗಣೆಗಳು ಮನೆ ಬಿಟ್ಟು ಹೋಗುತ್ತವೆ.

ಹೈಡ್ರೋಜನ್ ಪೆರಾಕ್ಸೈಡ್ ಎನ್ನುವ ಕೆಮಿಕಲ್ ಕೂಡ ತಿಗಣೆ ಓಡಿಸಲು ಅದ್ಭುತವಾದ ಔಷಧ ಇದು ಕೂಡ ಕಡಿಮೆ ಬೆಲೆಯಲ್ಲಿ ಎಲ್ಲಾ ಮೆಡಿಕಲ್ ಗಳಲ್ಲೂ ಕೂಡ ಸಿಗುತ್ತದೆ. ಇದನ್ನು ಕೂಡ ಸ್ಪ್ರೇ ಬಾಟಲಿಗೆ ಹಾಕಿ ನೀವು ಎಲ್ಲೆಲ್ಲಿ ತಿಗಣೆಗಳನ್ನು ನೋಡಿರುತ್ತೀರಾ, ಮಂಚದ ಅರಗು ನಮ್ಮ ಹಾಸಿಗೆ ಅಂಚುಗಳು ಹೀಗೆ ಎಲ್ಲೆಲ್ಲಿ ತಿಗಣೆ ಕಾಟ ಹೆಚ್ಚಾಗಿದೆ ಅಂತಹ ಸ್ಥಳಗಳಲ್ಲಿ ಸ್ಪ್ರೇ ಮಾಡಿ. ಈ ರೀತಿ ಮಾಡುವುದರಿಂದ ಕೂಡ ತಿಗಣೆಗಳು ನಾಶ ಆಗುತ್ತವೆ. ಇನ್ನು ಹೆಚ್ಚಿನ ಉಪಾಯಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *