ಮನೆಯಲ್ಲಿಯೇ ಮಾಡಿ ಜಗತ್ತಿನ ಶಕ್ತಿಶಾಲಿ ಪ್ರೋಟಿನ್ ಪೌಡರ್,ಗ್ಯಾಸ್ ಟ್ರಬಲ್ ದೂರ ಬಾಡಿ ಶೇಪ್ ಬರಲು,ಪವರ್ ಹೆಚ್ಚಾಗಲು ಹೀಗೆ ಬಳಸಿ » Karnataka's Best News Portal

ಮನೆಯಲ್ಲಿಯೇ ಮಾಡಿ ಜಗತ್ತಿನ ಶಕ್ತಿಶಾಲಿ ಪ್ರೋಟಿನ್ ಪೌಡರ್,ಗ್ಯಾಸ್ ಟ್ರಬಲ್ ದೂರ ಬಾಡಿ ಶೇಪ್ ಬರಲು,ಪವರ್ ಹೆಚ್ಚಾಗಲು ಹೀಗೆ ಬಳಸಿ

ಮನೆಯಲ್ಲಿಯೇ ಎನರ್ಜೇಟಿಕ್ ಪ್ರೋಟೀನ್ ಪೌಡರ್ ನ್ಯಾಚುರಲ್ ಆಗಿ ಮಾಡುವುದು ಹೇಗೆ ಗೊತ್ತಾ?ನಮ್ಮಲ್ಲಿ ಹೆಚ್ಚು ಜನರಿಗೆ ಪ್ರೋಟಿನ್ ಪೌಡರ್ ಕುಡಿಯುವ ಅಭ್ಯಾಸವಿದೆ ಇದನ್ನು ಶಕ್ತಿಗಾಗಿ ಕುಡಿಯುತ್ತಾರೆ ಹಾಗೂ ಹೆಚ್ಚಾಗಿ ವರ್ಕೌಟ್ ಮಾಡುವವರು ಮತ್ತು ಡಯಟ್ ಮಾಡುವವರು ಈ ಪ್ರೋಟೀನ್ ಡ್ರಿಂಕ್ ಅನ್ನು ಸೇವಿಸುತ್ತಾರೆ. ಮನೆಯಲ್ಲಿ ನಾವು ಇದನ್ನು ನ್ಯಾಚುರಲ್ ಆಗಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಂಡು ನ್ಯಾಚುರಲ್ ಆಗಿ ಪೌಡರ್ ಮಾಡಿ ಡ್ರಿಂಕ್ ರೂಪದಲ್ಲಿ ಅಥವಾ ಗಂಜಿ ರೂಪದಲ್ಲಿ ಸೇವಿಸಬಹುದು. ಮಕ್ಕಳು ಹಾಗೂ ವೃದ್ಧರಿಗೆ ಇದರ ಗಂಜಿ ಮಾಡಿ ಕೊಡುವುದರಿಂದ ಅವರು ಇಷ್ಟಪಟ್ಟು ತಿನ್ನುತ್ತಾರೆ ಹಾಗೂ ಅವರ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಈ ನ್ಯಾಚುರಲ್ ಆದ ಎನರ್ಜಿಟಿಕ್ ಪ್ರೋಟೀನ್ ಪೌಡರ್ ಅನ್ನು ಎಲ್ಲರೂ ಸೇವಿಸಬಹುದು. ಅದನ್ನು ಮಾಡುವುದು ಹೇಗೆ ಎಂದರೆ 10 ಗ್ರಾಂ ರಾಗಿ, 20 ರಿಂದ 30 ಗ್ರಾಂ ಕಡ್ಲೆಕಾಯಿ ಬೀಜ, 10ರಿಂದ 20ಗ್ರಾಂ ಹುರುಳಿಕಾಳು, 10 ಗ್ರಾಂ ಉದ್ದಿನ ಕಾಳು ಇವುಗಳನ್ನು ಬಳಸಿ ಇನ್ಸ್ಟೆಂಟ್ ಆಗಿ ಪೌಡರ್ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಪ್ರೋಟಿನ್ ಅಂಶ ಹೆಚ್ಚಾಗಿ ಸಿಗಬೇಕು ಎಂದರೆ ಪೌಡರ್ ಮಾಡಿಟ್ಟುಕೊಂಡು ಬಹಳ ದಿನವಾದವರೆಗೆ ಬಳಸಬಾರದು ಅದರ ಬದಲು ತಕ್ಷಣಕ್ಕೆ ಅಲ್ಲೇ ಸಿದ್ಧಪಡಿಸಿಕೊಂಡು ಸೇವಿಸುವುದರಿಂದ ಹೆಚ್ಚು ಪ್ರಮಾಣದ ಪ್ರೋಟೀನ್ ದೇಹ ಸೇರುತ್ತದೆ. ಮೇಲೆ ಹೇಳಿದ ಎಲ್ಲಾ ಕಾಳುಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಒಂದು ಕಾಟನ್ ಬಟ್ಟೆಯಲ್ಲಿ ಕಟ್ಟಿಡಬೇಕು ಸಂಜೆ ಅದು ಸ್ವಲ್ಪ ಮೊಳಕೆ ಬಂದಿರುತ್ತದೆ ಮತ್ತೆ ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಮತ್ತೆ ಗಟ್ಟಿಯಾಗಿ ಕಟ್ಟಿಡಬೇಕು ಮರುದಿನ ಅದು ಚೆನ್ನಾಗಿ ಮೊಳಕೆ ಹೊಡೆದಿರುತ್ತದೆ. ಇದೆಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ ಜ್ಯೂಸ್ ಮಾಡಿಕೊಳ್ಳಬೇಕು. ಒಂದರಿಂದ ಒಂದೂವರೆ ಲೋಟದಷ್ಟು ಜ್ಯೂಸ್ ರೆಡಿ ಆಗುತ್ತದೆ ಈಗ ಇದರ ಸಿಹಿಗೆ ಸ್ವಲ್ಪ ನಾಟಿ ಬೆಲ್ಲ ಅಥವಾ ಜೋನೆ ಬೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಡ್ರಿಂಕ್ಸ್ ಸೇವಿಸಬಹುದು.

ಜೀರ್ಣಾಂಗ ವ್ಯವಸ್ಥೆ ಅಷ್ಟೊಂದು ಉತ್ತಮವಾಗಿ ಇಲ್ಲದವರು ಮಕ್ಕಳ ಹಾಗೂ ವೃದ್ಧರಿಗೆ ಇದನ್ನು ಜೀರ್ಣಿಸಿಕೊಳ್ಳುವುದು ಸ್ವಲ್ಪ ಕಷ್ಟ ಆಗಬಹುದು ಆದ್ದರಿಂದ ಇದನ್ನು ಅವರು ಸ್ವಲ್ಪ ಬೇಯಿಸಿಕೊಂಡು ಪಾಯಸ ಅಥವಾ ಗಂಜಿ ರೀತಿ ಮಾಡಿಕೊಂಡು ಸೇವಿಸಬಹುದು ಈ ರೀತಿ ನೀವು ಪ್ರತಿದಿನವೂ ಸೇವಿಸುತ್ತಾ ಬಂದರೆ ಜೀವನ ಪರ್ಯಂತ ನಿಮಗೆ ಪ್ರೋಟಿನ್ ಕೊರತೆ ಕಾಡುವುದೇ ಇಲ್ಲ. ಈ ರೀತಿ ನೀವು ನ್ಯಾಚುರಲ್ ಆಗಿಯೇ ಪ್ರೋಟೀನ್ ಡ್ರಿಂಕ್ ಮಾಡಿಕೊಂಡು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.



crossorigin="anonymous">