ಮೇಷ ರಾಶಿ :- ಕೆಲಸದ ಹೊರೆಯನ್ನು ಕಡಿಮೆ ಇರುತ್ತದೆ ನಿಮಗಾಗಿ ಸಾಕಷ್ಟು ಸಮಯ ಸಿಗಬಹುದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುತ್ತಿರಿ ವ್ಯಾಪಾರಿಗಳಿಗೆ ಇಂದು ಅದೃಷ್ಟದ ದಿನವಾಗಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 3 ರವರೆಗೆ.

ವೃಷಭ ರಾಶಿ :- ಹಣದ ವಿಚಾರದಲ್ಲಿ ಜಾಗೃತರಾಗಿರಿ ಖರ್ಚುಗಳನ್ನು ಪರಿಶೀಲಿಸಿ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಮುಂಬರುವ. ದಿನಗಳಲ್ಲಿ ದೊಡ್ಡ ತೊಂದರೆಗಳನ್ನು ಎದುರಿಸಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 15 ರಿಂದ 9.30 ರವರೆಗೆ.

ಮಿಥುನ ರಾಶಿ :- ಸಣ್ಣ ಒತ್ತಡಗಳಿಂದ ನೀವು ತೆಗೆದುಕೊಳ್ಳುವ ನಿರ್ಧಾರ ನಿಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಾನಸಿಕವಾಗಿ ತುಂಬಾ ದುರ್ಬಲರಾಗಿರುತ್ತಾರೆ ಅನಗತ್ಯ ಒತ್ತಡವನ್ನು ತೆಗೆದುಕೊಳ್ಳುವುದು ಇಂದು ನೀವು ತಪ್ಪಿಸಬೇಕು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3.00 ರಿಂದ 6:00 15ರವರೆಗೆ.

ಕರ್ಕಾಟಕ ರಾಶಿ :- ಉದ್ಯೋಗಸ್ಥರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ ಇಂದು ನೀವು ಕೆಲಸವನ್ನು ಬಿಟ್ಟು ಸ್ವಂತ ವ್ಯವಹಾರವನ್ನು ನಡೆಸಬೇಕೆಂದರೆ ಇಂದು ನಿಮಗೆ ಶುಭ ದಿನ ವಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ.

ಸಿಂಹ ರಾಶಿ :- ಆರೋಗ್ಯದ ವಿಚಾರದಲ್ಲಿ ಇಂದು ನಿಮಗೆ ಅಷ್ಟು ಉತ್ತಮವಾದ ದಿನವಲ್ಲ ವಿಶೇಷವಾಗಿ ಪಿತ್ತಜನಕಾಂಗ ಸಮಸ್ಯೆಯಿದ್ದರೆ ನಿರ್ಲಕ್ಷ ಮಾಡಬೇಡಿ. ವೈಯಕ್ತಿಕ ಜೀವನದಲ್ಲಿ ಕುಟುಂಬ ಸದಸ್ಯರನ್ನು ಸಭ್ಯವಾಗಿ ನಡೆಸಿಕೊಂಡರೆ ಉತ್ತಮ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 6.45 ರಿಂದ ರಾತ್ರಿ 10 ರವರೆಗೆ.

ಕನ್ಯಾ ರಾಶಿ :- ಇಂದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನವಾಗಲಿದೆ ವಿಶೇಷವಾಗಿ ಕಲೆಗಳಿಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದರೆ ಇದು ಅನ್ವಯಿಸುತ್ತದೆ. ಇಂದು ನೀವು ಉತ್ತಮ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1:45 ರಿಂದ ಸಂಜೆ 5 ರವರೆಗೆ.

ತುಲಾ ರಾಶಿ :- ಇಂದು ನಿಮಗೆ ಉತ್ತಮವಾದ ದಿನವಾಗಲಿದೆ ಉದ್ಯೋಗಸ್ಥರು ಭಾಷಣ ಸಲಹೆಯಂತೆ ಕಚೇರಿಯಲ್ಲಿ ನಡೆದುಕೊಳ್ಳಿ. ಖಂಡಿತವಾಗಿ ಉತ್ತಮವಾದ ಪ್ರಯೋಜನವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 10:45 ರಿಂದ ಮಧ್ಯಾಹ್ನ 3 ರವರೆಗೆ.

ವೃಶ್ಚಿಕ ರಾಶಿ :- ಕೆಲಸ ಮಾಡುತ್ತಿರುವವರು ಯಾವುದೇ ಆತ್ಮವಿಶ್ವಾಸ ವಿಲ್ಲದೆ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಚಿನ್ನ ಮತ್ತು ಬೆಳ್ಳಿ ವ್ಯಾಪಾರಸ್ಥರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ. ಇಂದು ಹಣದ ಪ್ರಾಣ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಪಂಚೆ 5:30 ರಿಂದ ರಾತ್ರಿ 10 ಗಂಟೆಯವರೆಗೆ.

ಧನಸು ರಾಶಿ :- ಕೆಲವು ಸಂದರ್ಭಗಳಲ್ಲಿ ನ್ಯೂಸೇ ತಕ್ಕಂತೆ ಫಲಿತಾಂಶ ಸಿಗದಿದ್ದರೆ ನೀವೆಲ್ಲಾ ಒಳಗಾಗುತ್ತೀರಿ ಇಂದು ಸ್ವಲ್ಪ ಕಿರಿಕಿರಿಯನು ಅನುಭವಿಸುತ್ತೀರಿ ಅವಾಗಇಂದು ಸ್ವಲ್ಪ ಕಿರಿಕಿರಿಯನು ಅನುಭವಿಸುತ್ತೀರಿ ಅವಾಗ ನಿಮ್ಮ ಮಾತು ಮತ್ತು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಸಿರು ಸಮಯ – 12.30 ರಿಂದ 3.30 ರವರೆಗೆ.

ಮಕರ ರಾಶಿ :- ಯಾವುದೇ ದಾಖಲೆಯನ್ನು ಓದದೇ ಸಹಿ ಮಾಡಬೇಡಿ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಇಂದು ಶುಭದಿನ ವಾಗಲಿದೆ ನೀವು ಉತ್ತಮ ಆರ್ಥಿಕ ಲಾಭವನ್ನು ಕೂಡ ಪಡೆಯಬಹುದು . ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7.30 ರಿಂದ 10.30 ರವರೆಗೆ.

ಕುಂಭ ರಾಶಿ :- ಉದ್ಯೋಗ ಸರಿ ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ಉತ್ತಮ ಫಲಿತಾಂಶವನ್ನು ಪಡೆಯಬಹುದು ಪ್ರಗತಿ ಪಡೆಯುವ ಸಾಧ್ಯತೆ ಇದೆ. ನಿಮ್ಮ ಸಂಬಳವೂ ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4:10 ರಿಂದ 7.30 ರವರೆಗೆ.

ಮೀನ ರಾಶಿ :- ಕುಟುಂಬ ವಿಚಾರದಲ್ಲಿ ಇಂದು ಉತ್ತಮವಾದ ದಿನವಾಗಲಿದೆ ಪೋಷಕರೊಂದಿಗೆ ಸಂಬಂಧವು ಇದು ಬಲವಾಗುತ್ತದೆ ಕುಟುಂಬದೊಂದಿಗೆ ಸಣ್ಣ ಪ್ರಯಾಣ ಮಾಡುವ ಸಾಧ್ಯತೆ ಇದೆ ವ್ಯಾಪಾರಸ್ಥರು ಉತ್ತಮವಾದ ಪ್ರಯೋಜನವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10.15 ರಿಂದ ಮಧ್ಯಾಹ್ನ 3 ವರೆಗೆ.

By admin

Leave a Reply

Your email address will not be published. Required fields are marked *