ಮಾರ್ವಾಡಿಗಳನ್ನು ದೊಡ್ಡ ಉದ್ಯಮಿಗಳನ್ನಾಗಿ ಮಾಡುವ 10 ರಹಸ್ಯಗಳು ಇವು..ಎಷ್ಟೋ ಜನರಿಗೆ ತಿಳಿದಿಲ್ಲ ಈ ವಿಷಯ - Karnataka's Best News Portal

ಮಾರ್ವಾಡಿಗಳನ್ನು ದೊಡ್ಡ ಉದ್ಯಮಿಗಳನ್ನಾಗಿ ಮಾಡುವ 10 ರಹಸ್ಯಗಳು ಇವು..ಎಷ್ಟೋ ಜನರಿಗೆ ತಿಳಿದಿಲ್ಲ ಈ ವಿಷಯ

ಮಾರ್ವಾಡಿಗಳನ್ನು ದೊಡ್ಡ ಉದ್ಯಮಿಗಳನ್ನಾಗಿ ಮಾಡುವ ಹತ್ತು ರಹಸ್ಯಗಳು !!ಈಗ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಎಲ್ಲಿಯಾದರೂ ಎರಡು ಅಥವಾ ಮೂರು ಬಿಲ್ಡಿಂಗ್ ಗಳು ಕಟ್ಟಲು ಪ್ರಾರಂಭವಾದರೇ ತಕ್ಷಣವೇ ಅಲ್ಲಿ ಒಂದು ಮಾರ್ವಾಡಿ ಅಂಗಡಿಯೂ ಸಹ ಪ್ರಾರಂಭ ವಾಗುತ್ತದೆ ಅಂದರೆ ಅಲ್ಲಿ ಒಂದು ಕಾಲೋನಿ ಅಥವಾ ಒಂದು ಪ್ರದೇಶ ಅಭಿವೃದ್ಧಿಯಾಗುತ್ತದೆ ಎಂದು ಅವರು ಮೊದಲೇ ತಿಳಿದುಕೊಂಡಿರುತ್ತಾರೆ ಹಾಗಾಗಿ ಆ ಒಂದು ಕಾಲೋನಿ ಅಥವಾ ಪ್ರದೇಶ ಅಭಿವೃದ್ಧಿ ಯಾಗುತ್ತಿದ್ದ ತಕ್ಷಣವೇ ಅಲ್ಲಿ ಹಲವಾರು ಅಂಗಡಿಗಳು ಅಂದರೆ ಪೇಂಟಿಂಗ್ ಅಂಗಡಿ ಎಲೆಕ್ಟ್ರಿಕಲ್ ಅಂಗಡಿ ರೇಷನ್ ಅಂಗಡಿ ಎಲ್ಲವೂ ಸಹ ಪ್ರಾರಂಭವಾಗುತ್ತದೆ ಇವರು ಅಷ್ಟೇನೂ ವಿದ್ಯಾವಂತರಲ್ಲದೆ ಇದ್ದರೂ ಸಹ ಅವರ ವ್ಯಾಪಾರದಲ್ಲಿ ಆಗುವಂತಹ ಲಾಭಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ತಿಳಿದುಕೊಂಡಿರುತ್ತಾರೆ.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ಅಂದರೆ ಅವರು ಒಂದು ಅಂಗಡಿಯನ್ನು ಪ್ರಾರಂಭಿ ಸಿದ ತಕ್ಷಣವೇ ಅದಕ್ಕೆ ಹೂಡಿದಂತಹ ಬಂಡವಾಳಕ್ಕೆ ಎಷ್ಟು ಲಾಭ ಬರುತ್ತದೆ ಎಂಬುದರ ಬಗ್ಗೆ ಮೊದಲೇ ತಿಳಿದುಕೊಂಡಿರುತ್ತಾರೆ ಹೀಗೆ ಇವರು ಇವರ ವ್ಯಾಪಾರ ಗಳನ್ನು ಎಲ್ಲಾ ಕಡೆಯೂ ಸಹ ವಿಸ್ತಾರ ಮಾಡುತ್ತಾರೆ ಈ ರೀತಿ ಸಣ್ಣ ವ್ಯಾಪಾರದಿಂದ ಹಿಡಿದು ದೊಡ್ಡ ವ್ಯಾಪಾರಗಳವರೆಗೆ ನಮ್ಮ ದೇಶದಲ್ಲಿ ಅಭಿವೃದ್ಧಿ ಯನ್ನು ಕಂಡಂತಹ ಎಷ್ಟೋ ವ್ಯಾಪಾರಿಗಳಲ್ಲಿ ಈ ಮಾರ್ವಾಡಿಗಳು ಹೆಚ್ಚಾಗಿ ಕಾಣಿಸುತ್ತಾರೆ. ನಮ್ಮೆಲ್ಲ ರಿಗೂ ಗೊತ್ತಿರುವ ಹಾಗೆ ದಿನಸಿ ಅಂಗಡಿ ಹಾರ್ಡ್ವೇರ್ ಅಂಗಡಿ ಚಿನ್ನದ ಅಂಗಡಿ ಹೀಗೆ ಹೆಚ್ಚಿನ ವ್ಯಾಪಾರಗಳ ನ್ನೆಲ್ಲವೂ ಸಹ ಇವರೇ ಮಾಡುತ್ತಾರೆ ಈ ರೀತಿ ಇವರ ವ್ಯಾಪಾರದ ರಹಸ್ಯದ ಬಗ್ಗೆ ಹಾಗೂ ಇವರ ಯಶಸ್ಸಿನ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳೋಣ.

ಈ ರೀತಿ ವ್ಯಾಪಾರ ಮಾಡುವವರ ಲೆಕ್ಕಪತ್ರವು ಎಷ್ಟು ಕೂಲಾಂಕುಶವಾಗಿ ಇರುತ್ತದೆ ಎಂದರೆ ಇದರ ಬಗ್ಗೆ ಒಂದು ಗಾದೆಯು ಸಹ ಇದೆ ಅದು ಏನೆಂದರೆ ಚರ್ಮ ಸುಲಿದರು ನಯಪೈಸವನ್ನು ಸಹ ಕಳೆದುಕೊಳ್ಳು ವುದಿಲ್ಲ ಅಂತ ಆದ್ದರಿಂದಲೇ ಅರ್ಧ ರಾತ್ರಿ ಒಂದು ಗಂಟೆಯಾದರೂ ಸರಿ ಆ ದಿನದ ಖರ್ಚು ವೆಚ್ಚಗಳನ್ನು ಲೆಕ್ಕಪತ್ರಗಳಲ್ಲಿ ಬರೆಯುತ್ತಾರೆ ಆ ದಿನ ಎಷ್ಟು ಮಾರಾಟ ಆಯಿತು ಅದರಿಂದ ಎಷ್ಟು ಲಾಭ ಬಂದಿತ್ತು ಎಷ್ಟು ನಷ್ಟಗಳು ಆಯಿತು ಎಂಬುದನ್ನು ಲೆಕ್ಕ ಹಾಕಿಕೊಂಡು ಆ ದಿನಕ್ಕೆ ಸಂಬಂಧಪಟ್ಟಂತಹ ಬ್ಯಾಲೆನ್ಸ್ ಶೀಟ್ ಅನ್ನು ತಯಾರಿಸುತ್ತಾರೆ ಸಾಮಾನ್ಯ ವಾಗಿ ಎಲ್ಲ ಕಂಪನಿಗಳು ಎಲ್ಲಾ ಅಂಗಡಿಗಳು ಕಾರ್ಮಿಕರು ಎಲ್ಲರೂ ಕೂಡ ವರ್ಷಕ್ಕೆ ಒಂದು ಬಾರಿ ಬ್ಯಾಲೆನ್ಸ್ ಶೀಟ್ ಅನ್ನು ತಯಾರಿಸಿಕೊಂಡರೆ ಆದರೆ ಮಾರ್ವಾಡಿಗಳು ಮಾತ್ರ ಪ್ರತಿದಿನವೂ ಬ್ಯಾಲೆನ್ಸ್ ಶೀಟ್ ಅನ್ನು ತಯಾರಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">