ಜೀವನದಲ್ಲಿ ಯಾರಾದರೂ ಸೋತಿದ್ರೆ ನನ್ನನ್ನೂ ತೋರಿಸಿ...ನಾನು ಬಿಸಿನೆಸ್ ಶುರು ಮಾಡಿದ್ದು ಬರಿ 200 ಇಂದ‌. » Karnataka's Best News Portal

ಜೀವನದಲ್ಲಿ ಯಾರಾದರೂ ಸೋತಿದ್ರೆ ನನ್ನನ್ನೂ ತೋರಿಸಿ…ನಾನು ಬಿಸಿನೆಸ್ ಶುರು ಮಾಡಿದ್ದು ಬರಿ 200 ಇಂದ‌.

ನಾನು ಬ್ಯುಸಿನೆಸ್ ಶುರು ಮಾಡಿದ್ದು ಬರೀ 200 ಇಂದ!
ನಾವಿಲ್ಲಿ ಹೇಳಲು ಹೊರಟಿರುವಂತಹ ಒಬ್ಬರು ಮೆಸ್ ನ ಹೆಂಗಸಿನ ಬಗ್ಗೆ ಇವರು ಬೆಂಗಳೂರಿನಲ್ಲಿ ಒಂದು ಚಿಕ್ಕ ಹೋಟೆಲ್ ಅನ್ನು ನಡೆಸುತ್ತಿದ್ದು ಇವರಿಗೆ ಸರಿಸುಮಾರು 60 ವರ್ಷದಷ್ಟು ವಯಸ್ಸಾಗಿದ್ದರು ಕೂಡ ಇವರು ತಮ್ಮ ಛಲ ಬಿಡದೆ ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಾ ಇದ್ದಾರೆ ಇವರು ಯಾರಿಗೂ ಕೂಡ ಭಾರವಾಗದೇ ತಮ್ಮ ಸಂಪಾದನೆಯನ್ನು ತಾವೇ ಸ್ವತಹ ಶುರು ಮಾಡಿ ಇಷ್ಟು ದೊಡ್ಡ ಮಟ್ಟಿಗೆ ತಮ್ಮ ಹೋಟೆಲ್ ಗೆ ಹೆಚ್ಚಿನ ಹೆಸರು ಬರುವ ರೀತಿ ತಮ್ಮ ಪರಿಶ್ರಮದಿಂದ ಅಭಿವೃದ್ಧಿಯನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು ಇವರು ಮೊಟ್ಟಮೊದಲ ಬಾರಿಗೆ ತಮ್ಮ ಹೋಟೆಲ್ ಉದ್ಯಮವನ್ನು ಶುರು ಮಾಡುವುದಕ್ಕೆ ಕೇವಲ ಇನ್ನೂರು ರೂಪಾಯಿಗಳನ್ನು ಮಾತ್ರ ಆರಂಭಿಕ ವೆಚ್ಚವನ್ನಾಗಿ ಇಟ್ಟುಕೊಂಡು ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ.

WhatsApp Group Join Now
Telegram Group Join Now

ಇವರು ಹಲವಾರು ಕಂಪನಿಗಳಿಗೆ ಮತ್ತು ಬ್ಯಾಂಕ್ ಗಳಲ್ಲಿ ಕೆಲಸ ನಿರ್ವಹಿಸುತ್ತಿರುವoತಹ ಉದ್ಯಮಿಗಳಿಗೆ ತಮ್ಮ ಹೋಟೆಲ್ ಮುಖಾಂತರವೇ ತಿಂಡಿಗಳನ್ನು ಅಡಿಗೆಗಳನ್ನು ಮಾಡಿಕೊಡುವುದರ ಮೂಲಕ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ ಇವರು ಹಲವಾರು ಜನಗಳಿಗೆ ತಮ್ಮ ಮುಖಾಂತರ ಕೆಲಸವನ್ನು ಕೊಟ್ಟಿದ್ದಾರೆ ಎಷ್ಟೋ ಜನರು ಇವರು ಮಾಡಿದಂತಹ ಅಡುಗೆಗಳನ್ನು ತಿಂದು ರುಚಿ ನೋಡಲು ದೂರದಿಂದ ಜನರು ಬರುತ್ತಾರೆ ಮತ್ತು ಇವರು ಮಾಡುವ ಹಾಗೆ ಎಲ್ಲೂ ಮಾಡುವುದಿಲ್ಲ ಎಂಬ ಅಭಿಪ್ರಾಯವನ್ನು ಸಹ ಕೊಟ್ಟಿರುವವರು ಇದ್ದಾರೆ ಮುಖ್ಯವಾಗಿ ನಾವು ಗಮನಿಸಬೇಕಾದಂತಹ ಅಂಶ ಏನು ಎಂದರೆ ಎಷ್ಟೇ ವಯಸ್ಸಾಗಿದ್ದರು ಕೂಡ ಅವರು ತಮ್ಮ ಛಲ ಬಿಡದೆ ಹೋಟೆಲ್ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿರುವುದೇ ಇದಕ್ಕೆ ದೊಡ್ಡ ಅಚ್ಚರಿಯಾಗಿದೆ.

See also  ಇಂಧನ ಕಾರುಗಳ ಕಥೆ ಮುಗಿಸಿದ ಟೊಯೊಟಾ ನೀರಿನಿಂದ ಚಲಿಸುವ ಇಂಜಿನ್ ಅಭಿವೃದ್ಧಿ ವಿಶ್ವದ ಮಾರುಕಟ್ಟೆಯಲ್ಲೇ ಟೊಯೊಟಾ ಮಾಡಿದ ಕ್ರಾಂತಿ ನೋಡಿ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಪುಟ್ಟ ವಯಸ್ಸಿನವರೇ ನಮ್ಮ ಕೈಯಲ್ಲಿ ಯಾವುದೇ ಕೆಲಸ ಆಗುವುದಿಲ್ಲ ಎಂದು ಕುಳಿತುಕೊಳ್ಳುವಂತಹ ಸಂದರ್ಭಗಳಲ್ಲಿ ಇವರು ತಮ್ಮ ವಯಸ್ಸನ್ನು ಲೆಕ್ಕ ಹಾಕದೆಯೇ ತಮ್ಮ ಕೆಲಸವನ್ನು ಬಹಳ ಗೌರವದಿಂದ ಬಹಳ ಹೆಮ್ಮೆಯಿಂದ ಪ್ರೀತಿಯಿಂದ ನಡೆಸಿಕೊಂಡು ಹೋಗುತ್ತಿದ್ದಾರೆ ಅದಕ್ಕೆ ಇವರು ಈ ದಿನ ಇಷ್ಟು ಎತ್ತರವಾಗಿ ಬೆಳೆಯುವುದಕ್ಕೆ ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ ಆದ್ದರಿಂದ ನಾವು ಇವರನ್ನು ನೋಡಿ ತಿಳಿದುಕೊಳ್ಳಬೇಕಾದಂತಹ ಅಂಶ ಏನು ಎಂದರೆ ನಾವು ಎಷ್ಟೇ ಓದಿದ್ದರು ಕೂಡ ಅವರು ಯಾವ ಸ್ಥಾನದಲ್ಲಿಯೇ ಇದ್ದರೂ ಕೂಡ ಅವರಿಗೆ ಒಂದು ಗೌರವವನ್ನು ಪ್ರತಿಯೊಬ್ಬರೂ ಕೊಡಬೇಕು ಎಂಬುದನ್ನು ಇವರು ಮಾಡುವ ಕೆಲಸ ಎಲ್ಲರಿಗೂ ತೋರಿಸಿ ಕೊಡುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">