ತುಂಬಾ ಚಿಕ್ಕ ವಯಸ್ಸಿಗೆ ಮದುವೆಯಾದ ಕನ್ನಡದ ಸ್ಟಾರ್ ನಟಿಯರು ಇವರೇ ಈ ವಿಡಿಯೋ ನೋಡಿ - Karnataka's Best News Portal

ತುಂಬಾ ಚಿಕ್ಕ ವಯಸ್ಸಿಗೆ ಮದುವೆಯಾದ ಕನ್ನಡದ ಸ್ಟಾರ್ ನಟಿಯರು ಇವರೇ ಈ ವಿಡಿಯೋ ನೋಡಿ

ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಕನ್ನಡ ಚಿತ್ರರಂಗದ ನಟಿಯರು !!ಕನ್ನಡ ಚಿತ್ರರಂಗದಲ್ಲಿ ಹಲವಾರು ನಟಿಯರು ತಾವು ಚಿತ್ರರಂಗಕ್ಕೆ ಬರುವ ಮೊದಲೇ ಮದುವೆಯಾಗಿರು ವುದನ್ನು ನಾವು ನೋಡಬಹುದು. ಹಾಗೆಯೇ ಅವರು ತಮ್ಮ ಎಷ್ಟನೇ ವಯಸ್ಸಿನಲ್ಲಿ ಅಂದರೆ ಚಿಕ್ಕವಯಸ್ಸಿ ನಲ್ಲಿ ವಿವಾಹವಾದವರು ಯಾರು ಎಂಬುದರ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ ಹಾಗಾದರೆ ಮೊದಲನೆಯ ನಟಿ ಯಾರು ಅವರು ಎಷ್ಟನೇ ವಯಸ್ಸಿನಲ್ಲಿ ಮದುವೆ ಯಾದರು ಎಂಬುದನ್ನು ನೋಡುವುದಾದರೆ ನಟಿ ರಕ್ಷಿತಾ ಇವರು ಕನ್ನಡದಲ್ಲಿ ಖ್ಯಾತ ನಟಿ ಎಂದು ಹೆಸರನ್ನು ಪಡೆದಂತಹ ನಟಿ ರಕ್ಷಿತಾ ಅವರು ನಟ ಮತ್ತು ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಂತಹ ಪ್ರೇಮ್ ಅವರನ್ನು ಪ್ರೀತಿಸಿ ವಿವಾಹವಾದರೂ ನಟಿ ರಕ್ಷಿತಾ ಅವರು ಪ್ರೇಮ್ ಅವರನ್ನು ವಿವಾಹವಾದಾಗ ರಕ್ಷಿತಾ ಅವರಿಗೆ ಕೇವಲ 23 ವರ್ಷ ವಯಸ್ಸಾಗಿತ್ತು.

WhatsApp Group Join Now
Telegram Group Join Now

ಓಂ ಶ್ರೀ ದುರ್ಗಾಕಾಳಿ ಜ್ಯೋತಿಷ್ಯ ಮಂದಿರ ಮಹಾಕಾಳಿ ಆರಾಧಕರು ಪಂಡಿತ್ ಶ್ರೀ ಶಂಕರ್ ಭಟ್ ತೀರ್ಥರು ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ,ಸತಿಪತಿ
ಕಲಹ,ಡಿವೋರ್ಸ್ ಸಮಸ್ಯೆ,ಸಾಲ ಭಾದೆ,ಸಂತಾನ ಭಾಗ್ಯ,ಮದುವೆ ಯೋಗ,ಶತ್ರುನಾಶ,ಅತ್ತೆ ಸೊಸೆ ಕಿರಿಕಿರಿ,ವ್ಯಾಪಾರ ಅಭಿವೃದ್ಧಿ ಹಾಗೂ ಆಸ್ತಿ ವಿಚಾರ,ಪ್ರೀತಿಯಲ್ಲಿ ಮೋಸ,ಪ್ರೀತಿ ಪ್ರೇಮ ವಿಚಾರ ಇನ್ನಿತರ ನಿಮ್ಮ ಸಮಸ್ಯೆ ಏನೆ ಇರಲಿ ಎಷ್ಟೇ ಕಠಿಣವಾಗಿರಲಿ ಕೇರಳ ಹಾಗೂ ಕೊಳ್ಳೆಗಾಲದ ರಕ್ತೇಶ್ವರಿ ಅಘೋರಿ ನಾಗಸಾಧುಗಳ ರಹಸ್ಯ ಪೂಜಾಶಕ್ತಿಯಿಂದ ಶಾಶ್ವತ ಪರಿಹಾರ ಖಚಿತ.7483525206


ವಿಶೇಷ ಸೂಚನೆ : ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಮಾಟ ಮಂತ್ರ ಮಾಡಿದನ್ನು ತ್ರಿಶೂಲ ದಿಗ್ಬಂಧನ ಪೂಜಾಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ ಹಾಗೂ ಮಕ್ಕಳಿಗೆ ಬಾಲಗ್ರಹ ಯಂತ್ರ ಮಾಡಿಕೊಡುತ್ತಾರೆ‌.ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿದ್ದರೂ ಪೋನಿನ ಮೂಲಕ ನೇರ ಪರಿಹಾರ ಮಾಡಿಕೊಡುತ್ತಾರೆ ಪೋನ್ ಸಂಖ್ಯೆ : 7483525206

ನವ್ಯ ನಾಯರ್ ಇವರು ದೃಶ್ಯ ಚಿತ್ರದ ಖ್ಯಾತ ನಟಿ ಎಂದು ಕರೆಸಿಕೊಂಡಂತಹ ಇವರು ಸಂತೋಷ್ ಮೆನನ್ ಎಂಬುವವರನ್ನು ವಿವಾಹವಾಗಿದ್ದು ಇವರು ಸಂತೋಷ್ ಅವರನ್ನು ಮದುವೆಯಾದಾಗ ನವ್ಯನಾಯರ್ ಅವರಿಗೆ 25 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗುತ್ತದೆ. ಮತ್ತೋರ್ವ ನಟಿ ಪ್ರಿಯಾಂಕ ಇವರು ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಪ್ರೀತಿಸಿ ವಿವಾಹವಾದರೂ ಪ್ರಿಯಾಂಕ ಅವರು ನಟ ಮತ್ತು ನಿರ್ದೇಶಕರಾದಂತಹ ಉಪೇಂದ್ರ ಅವರನ್ನು ಮದುವೆಯಾದಾಗ ಪ್ರಿಯಾಂಕಾ ಅವರಿಗೆ ಕೇವಲ 25 ವರ್ಷ ವಯಸ್ಸಾಗಿತ್ತು. ಅಮಲಾ ಪೌಲ್ ಹೆಬ್ಬುಲಿ ಚಿತ್ರದ ನಾಯಕ ನಟಿಯಾದಂತಹ ಅಮಲಾಪೌಲ್ ಅವರು ತಮಿಳು ನಿರ್ದೇಶಕರಾದಂತಹ ವಿಜಯ್ ಅವರನ್ನು ಮದುವೆಯಾದಾಗ ಅಮಲಾ ಪೌಲ್ ಅವರಿಗೆ 23 ವರ್ಷ ವಯಸ್ಸಾಗಿತ್ತು.

ಕನ್ನಡ ಖ್ಯಾತ ನಟಿ ಎಂದು ಹೆಸರು ಪಡೆದಂತಹ ಅನುಪ್ರಭಾಕರ್ ಅವರು ಮೊದಲು ಅಭಿನಯ ಶಾರದೆ ಜಯಂತಿ ಅವರ ಮಗನಾದ ಕೃಷ್ಣಕುಮಾರ್ ಅವರನ್ನು ವಿವಾಹವಾದಾಗಾ ಅನುಪ್ರಭಾಕರ್ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗುತ್ತದೆ ಇನ್ನು ನಂತರ 2016ರಲ್ಲಿ ನಟ ರಘು ಮುಖರ್ಜಿ ಅವರನ್ನು ಮದುವೆಯಾದಾಗ ಅನುಪ್ರಭಾಕರ್ ಅವರಿಗೆ 36 ವರ್ಷ ವಯಸ್ಸಾಗಿತ್ತು. ನಟಿ ಸಯೇಷ ಇವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ ಇವರು ತಮಿಳು ನಟ ಆರ್ಯ ಅವರನ್ನು ಮದುವೆಯಾದಾಗ ನಟಿ ಸಯೇಷ ಅವರಿಗೆ ಕೇವಲ 22 ವರ್ಷ.ನಟಿ ರಾಧಿಕಾ ಕುಮಾರಸ್ವಾಮಿ ಅವರು ಮೊದಲ ರತನ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದರು ಆಗ ಅವರಿಗೆ ಕೇವಲ 14 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">