ಒಂದು ಉಂಡೆ ಸಾಕು ಗ್ಯಾಸ್ ಅಸಿಡಿಟಿ ನಿಮಿಷದಲ್ಲೇ ಮಾಯ..ತಿಂದ ಆಹಾರ ಬೇಗ ಜೀರ್ಣ ಆಗುತ್ತದೆ... - Karnataka's Best News Portal

ಒಂದು ಉಂಡೆ ಸಾಕು ಗ್ಯಾಸ್ ಅಸಿಡಿಟಿ ನಿಮಿಷದಲ್ಲೇ ಮಾಯ, ತಿಂದ ಆಹಾರ ಬೇಗ ಜೀರ್ಣವಾಗುತ್ತದೆ ಹುಳಿತೇಗು ಹೊಟ್ಟೆ ನೋವು ತಲೆ ನೋವು ಎಲ್ಲಾ ಮಾಯ ||
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಹೊರಗಡೆ ಹೋಗಿ ಕೆಲಸವನ್ನು ಮಾಡುತ್ತಿದ್ದಾರೆ ಅಂತಹ ಸಮಯ ದಲ್ಲಿ ಅವರು ಒಂದೇ ಕಡೆ ಕುಳಿತುಕೊಂಡು ಕೆಲಸ ಮಾಡುತ್ತಿರುತ್ತಾರೆ. ಇದರಿಂದ ಅವರು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುತ್ತಿರುವುದಿಲ್ಲ ಇದರಿಂದ ಗ್ಯಾಸ್ಟಿಕ್ ಸಮಸ್ಯೆ ಹೊಟ್ಟೆಯಲ್ಲಿ ಉರಿ ಸ್ವಲ್ಪ ತಿಂದರೂ ವಾಕರಿಕೆ ಆಗುತ್ತಿರುತ್ತದೆ ಮತ್ತು ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುತ್ತಿರುತ್ತದೆ ಇದರಿಂದ ಹೊಟ್ಟೆ ಹಸಿವು ಕಾಣಿಸಿಕೊಳ್ಳುವುದಿಲ್ಲ ಹೊಟ್ಟೆ ತುಂಬಿದ ಅನುಭವ ಆಗುತ್ತಿರುತ್ತದೆ ಒಂದು ವೇಳೆ ತಿಂದಂತಹ ಆಹಾರವು ಸರಿಯಾಗಿ ಜೀರ್ಣಕ್ರಿಯೆ ಆಗದೆ ಲೂಸ್ ಮೋಶನ್ ಆಗುತ್ತಿರುತ್ತದೆ ಮತ್ತು ಕೆಲವರಿಗೆ ಸ್ವಲ್ಪ ಆಹಾರ ಸೇವನೆ ಮಾಡಿದರೂ ಸಹ ಹುಳಿ ತೇಗು ಬರುತ್ತಿರುತ್ತದೆ.


ಹೀಗೆ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದಂತಹ ಸಮಯದಲ್ಲಿ ರಾತ್ರಿಯ ಹೊತ್ತು ಸರಿಯಾಗಿ ನಿದ್ದೆ ಬರುತ್ತಿರುವುದಿಲ್ಲ ಇದರಿಂದ ತಲೆನೋವು ಕೂಡ ಕಾಣಿಸಿಕೊಳ್ಳುತ್ತಿರುತ್ತದೆ ಹಾಗಾದರೆ ಈ ಎಲ್ಲಾ ಸಮಸ್ಯೆ ಗಳು ಕಾಣಿಸಿಕೊಂಡರೆ ಇದನ್ನು ಹೇಗೆ ಬಗೆಹರಿಸಿ ಕೊಳ್ಳುವುದು ಇದಕ್ಕೆ ಯಾವ ರೀತಿಯಾದಂತಹ ಮನೆ ಮದ್ದನ್ನು ಉಪಯೋಗಿಸಿಕೊಳ್ಳಬೇಕು ಅದನ್ನು ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ತಿಳಿಯುತ್ತಾ ಹೋಗೋಣ ಇತ್ತೀಚಿನ ದಿನ ಗಳಲ್ಲಿ ನೋಡುವುದಾದರೆ ಪ್ರತಿಯೊಬ್ಬ ಚಿಕ್ಕ ಮಕ್ಕ ಳಿಂದ ಹಿಡಿದು ದೊಡ್ಡವರ ತನಕ ಗ್ಯಾಸ್ ಪ್ರಾಬ್ಲಮ್ ಹೆಚ್ಚಾಗುತ್ತಿದೆ ಇದಕ್ಕೆ ಮುಖ್ಯ ಕಾರಣ ಏನು ಎಂದರೆ ಸರಿಯಾದ ಸಮಯದಲ್ಲಿ ಆಹಾರ ಪದಾರ್ಥವನ್ನು ಸೇವನೆ ಮಾಡದೆ ಇರುವುದು ಇದಕ್ಕೆ ಕಾರಣ.

ಹಾಗಾದರೆ ಈ ಔಷಧಿ ಪದಾರ್ಥವನ್ನು ಹೇಗೆ ಮಾಡುವುದು ಎಂದು ನೋಡುವುದಾದರೆ ಮೊದಲನೆ ಯದಾಗಿ ಎರಡು ಚಮಚದಷ್ಟು ಬೆಲ್ಲವನ್ನು ತುರಿದಿಟ್ಟು ಕೊಳ್ಳಬೇಕು ನಂತರ ಅದಕ್ಕೆ ಅಜ್ವಾನ ಅಥವಾ ಓಂ ಕಾಳು ಇದನ್ನು ಅದೇ ಪ್ರಮಾಣದಲ್ಲಿ ಹಾಕಿ ಚೆನ್ನಾಗಿ ಎರಡನ್ನು ಕಲಸಿ ಮೂರು ಉಂಡೆಗಳನ್ನಾಗಿ ಮಾಡಿ ಕೊಳ್ಳಬೇಕು ಇದನ್ನು ಮೂರು ಹೊತ್ತು ಅಂದರೆ ಬೆಳಗ್ಗೆ ಮಧ್ಯಾಹ್ನ ರಾತ್ರಿ ಸಮಯ ಈ ಉಂಡೆಯನ್ನು ತಿಂಡಿ ಊಟಕ್ಕೂ ಮೊದಲೇ ತಿನ್ನುವುದರಿಂದ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವಂತಹ ಗ್ಯಾಸ್ ಸಮಸ್ಯೆ ಮತ್ತು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುತ್ತದೆ ಯಾವುದೇ ರೀತಿಯಾದಂತಹ ಹುಳಿತೇಗು ತಲೆ ನೋವು ಯಾವುದೂ ಕೂಡ ಕಂಡು ಬರುವುದಿಲ್ಲ ಆದ್ದರಿಂದ ಈ ಒಂದು ಔಷಧಿಯನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *