ನಮ್ಮ ವಂಶಿಕಾ ಮನೆ ಹೇಗಿದೆ ನೋಡಿ.ಮನೆಯಲ್ಲೂ ಎಷ್ಟು ತುಂಟಾಟ ಮಾಡ್ತಾಳೆ ಗೊತ್ತಾ ಈ ಹುಡುಗಿ » Karnataka's Best News Portal

ನಮ್ಮ ವಂಶಿಕಾ ಮನೆ ಹೇಗಿದೆ ನೋಡಿ.ಮನೆಯಲ್ಲೂ ಎಷ್ಟು ತುಂಟಾಟ ಮಾಡ್ತಾಳೆ ಗೊತ್ತಾ ಈ ಹುಡುಗಿ

ನಮ್ಮ ವಂಶಿಕ ಮನೆ ಹೇಗಿದೆ ನೋಡಿ ||
ವಂಶಿಕ ಈ ಪುಟ್ಟ ಪೋರಿಯ ಹೆಸರು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಈಕೆ ಮಾಸ್ಟರ್ ಆನಂದ ಅವರ ಪುತ್ರಿ ವಂಶಿಕ ತಾಯಿ ಮತ್ತು ವಂಶಿಕ ಇವರಿಬ್ಬರು ಮೊದಲನೆಯದಾಗಿ ನನ್ನಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಅದರಲ್ಲಿ ಮೊದಲನೆಯ ಸ್ಥಾನವನ್ನು ಗಿಟ್ಟಿಸಿಕೊಂಡವರು. ವಂಶಿಕ ಅವರ ತಾಯಿ ಯಶಸ್ವಿನಿ ಅವರು ತಮ್ಮ ಮಗಳ ಬಗ್ಗೆ ಹೆಚ್ಚಿನ ರೀತಿಯಾದಂತಹ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ ಮತ್ತು ನನ್ನ ಮಗಳು ಇಷ್ಟೊಂದು ಪ್ರತಿಭೆಯನ್ನು ಹೊಂದಿರುವುದರಿಂದ ಇಷ್ಟೊಂದು ಬುದ್ಧಿವಂತ ಮಗಳಾಗಿದ್ದರಿಂದ ನಾನು ಅವಳನ್ನು ಪಡೆಯಲು ತುಂಬಾ ಅದೃಷ್ಟವನ್ನು ಮಾಡಿದ್ದೇನೆ ಎಂದು ಹೇಳುತ್ತಾರೆ ಮತ್ತು ನನ್ನ ಮಗಳು ಕ್ರಿಯಾತ್ಮಕವಾಗಿ ಮಾತನಾಡುತ್ತಾಳೆ ಮತ್ತು ಅವಳು ನಟಿಸುವಂತಹ ನಟನಾ ಕೌಶಲ್ಯದಿಂದ ಅವಳನ್ನು ಎಲ್ಲರೂ ಪಟಾಕಿ ಎಂದೇ ಕರೆಯುತ್ತಾರೆ.


ಪ್ರಸ್ತುತ ಇತ್ತೀಚೆಗೆ ಹೊಸ ರಿಯಾಲಿಟಿ ಶೋ ಆದಂತಹ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಅಭಿನಯಿಸು ತ್ತಿದ್ದು ಅದರಲ್ಲಿ ಇವಳು ಮಾಡುವಂತಹ ಪಾತ್ರಗಳಿಗೆ ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ ಈ ಶೋನಲ್ಲಿ ಅವಳಿಗೆ ಕೊಡುವ ಕೆಲವೊಂದು ಪಾತ್ರಗಳು ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗುತ್ತಿದ್ದು ಕೆಲವೊಂದು ಪಾತ್ರಗಳು ಮನಸ್ಸಿನಲ್ಲಿ ಆಳವಾಗಿ ಕುಳಿತಿದೆ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ವಂಶಿಕ ಅವರು ಅಭಿನಯದ ಮೂಲಕ ಎಲ್ಲಾ ಪ್ರೇಕ್ಷಕರನ್ನು ಮತ್ತು ಆ ಕಾರ್ಯ ಕ್ರಮದ ಜಡ್ಜ್ ಆದಂತಹ ಸೃಜನ್ ಲೋಕೇಶ್ ಮತ್ತು ತಾರಾ ಅವರಿಂದ ಮೆಚ್ಚುಗೆಯನ್ನು ಪಡೆದು ಕೊಳ್ಳುತ್ತಿದ್ದಾಳೆ ಈಕೆ ತನ್ನ ಅಭಿನಯವನ್ನು ತನ್ನ ತಂದೆಯಿಂದಲೇ ಕಲಿತಿರಬೇಕು ಎಂದು ಸೃಜನ್ ಲೋಕೇಶ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಆದರೆ ಆನಂದ್ ಅವರು ಇಲ್ಲ ಅವಳು ಎಲ್ಲವನ್ನು ಕಲಿತಿರುವುದು ಅವರ ತಾಯಿ ಯಿಂದ ಎಂದು ಹೇಳುತ್ತಾರೆ.

WhatsApp Group Join Now
Telegram Group Join Now
See also  ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಬರುವ ಮುನ್ನ ಈ ವಿಶೇಷ 16 ಸೂಚನೆ ನೀಡುತ್ತಾಳೆ..ಗಂಟೆ,ಬಾಗಿಲು ಎಲ್ಲವೂ ಹೇಗೆ

ಈ ರೀತಿಯಾಗಿ ವಂಶಿಕ ಅವರು ತಮ್ಮ ನಟನೆಯ ಮೂಲಕ ನಮ್ಮ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಚಿರಪರಿಚಿತರಾದಂತಹ ಇವರನ್ನು ಪ್ರತಿಯೊಬ್ಬರೂ ಕೂಡ ತಮ್ಮ ಮನೆಯ ಮಗಳ ಹಾಗೆ ನೋಡಿ ಕೊಳ್ಳುತ್ತಾರೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಇವಳಂತಹ ಬುದ್ಧಿಯನ್ನು ಹೊಂದಿರುವಂತಹ ಮಕ್ಕಳು ಇದ್ದರೆ ಅವರ ತಂದೆ ತಾಯಿಗಳಿಗೂ ಕೂಡ ಹೆಚ್ಚಾಗಿ ಖುಷಿಯಾಗುತ್ತದೆ ಎಂದು ಹಲವಾರು ಜನ ಹೇಳುತ್ತಾರೆ ಈಕೆ ಗಿಚ್ಚಿ ಗಿಲಿ ಗಿಲಿಯಲ್ಲಿ ನಟನೆ ಮಾಡುತ್ತಿರುವುದನ್ನು ಕೆಲವೊಬ್ಬರು ಖಂಡಿಸಿದ್ದಾರೆ ಇಷ್ಟು ಚಿಕ್ಕ ವಯಸ್ಸಿಗೆ ಅವಳನ್ನು ಈ ಶೋಗೆ ಕಳಿಸುವುದು ಸರಿಯಲ್ಲ ಎಂದು ಹಲವಾರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅದಕ್ಕೆ ಆನಂದ್ ಅವರು ನಾವು ಅವಳಿಗೆ ಸೂಕ್ತವಾದಂತಹ ಪಾತ್ರವನ್ನು ಮಾತ್ರ ಕೊಡುತ್ತಿದ್ದೇವೆ ಬದಲಾಗಿ ಇನ್ಯಾವುದೇ ರೀತಿಯಾದ ಪಾತ್ರವನ್ನು ಕೊಡುತ್ತಿಲ್ಲ ಎಂದು ಹೇಳಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">