ಕನ್ನಡ ಪ್ರಸಿದ್ದ ಕಿರುತೆರೆಯ ಸಿನಿ ತಾರೆಯರ ರಿಯಲ್ ಲೈಫ್ ಮಕ್ಕಳು ಹೇಗಿದ್ದಾರೆ ಈ ವಿಡಿಯೋ ನೋಡಿ. » Karnataka's Best News Portal

ಕನ್ನಡ ಪ್ರಸಿದ್ದ ಕಿರುತೆರೆಯ ಸಿನಿ ತಾರೆಯರ ರಿಯಲ್ ಲೈಫ್ ಮಕ್ಕಳು ಹೇಗಿದ್ದಾರೆ ಈ ವಿಡಿಯೋ ನೋಡಿ.

ಕನ್ನಡ ಪ್ರಸಿದ್ಧ ಕಿರುತೆರೆಯ ಸಿನಿತಾರೆಯರ ಮಕ್ಕಳು.
ಕನ್ನಡದ ಕಿರುತೆರೆ ಧಾರಾವಾಹಿಗಳು ನಮ್ಮ ಕನ್ನಡ ಚಿತ್ರರಂಗವನ್ನು ಮೀರಿಸುವಂತಿದೆ, ಏಕೆಂದರೆ ಕನ್ನಡ ಚಲನಚಿತ್ರ ಸಿನಿಮಾ ತಾಯಿಯರು ಕೂಡ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಪಾತ್ರ ಮಾಡುತ್ತಿರುವುದು ವಿಶೇಷ ಅನಿಸಿದರೂ ಸಾಮಾನ್ಯವಾಗಿದೆ. ಹಾಗೆ ಅವರ ಅಭಿಮಾನಿ ಗಳ ಸಂಖ್ಯೆಯು ಕೂಡ ಹೆಚ್ಚಾಗಿದೆ. ಅದರಲ್ಲೂ ಈಗಿನ ನಿರ್ದೇಶಕರ ನಿರ್ದೇಶನ ಯೋಚನೆಯು ಬಹಳ ವಿಶೇಷವಾಗಿ ವೀಕ್ಷಕರ ಕಲ್ಪನೆಗೆ ಸಮೀಪವಾದಂತೆ ಇರುತ್ತದೆ. ಅದರಲ್ಲೂ ಒಂದು ಧಾರಾವಾಹಿ ಗಿಂತ ಇನ್ನೊಂದು ಎಂಬಂತೆ ಎಲ್ಲಾ ಧಾರವಾಯಿಗಳು ಅದರದೇ ಆದ ಸ್ಪರ್ಧೆಯಲ್ಲಿ ಮುಂದಿನ ದಾರಿಯಲ್ಲಿ ಮುಂದುವರಿಸುತ್ತಿವೆ. ಜೊತೆಗೆ ಅವುಗಳದ್ದೇ ಆದ ಅಭಿಮಾನ ಬಳಗವು ಸೋಶಿಯಲ್ ಮೀಡಿಯಾದಲ್ಲಿ ಇದೆ.

ಹಾಗಾಗಿ ಎಲ್ಲಾ ಕಿರುತೆರೆಯ ದಾರವಾಹಿಯ ಕಲಾವಿದರ ಜೀವನ ಶೈಲಿಯನ್ನು ಜನರು ಬಹಳ ಕುತೂಹಲದಿಂದ ವೀಕ್ಷಿಸುತ್ತಿರುತ್ತಾರೆ. ಅದರಲ್ಲೂ ನಟ ನಟಿಯರ ವ್ಯಯಕ್ತಿಕ ವಿಷಯಗಳಲ್ಲಿ ನಮ್ಮ ಪ್ರೇಕ್ಷಕರಿಗೆ ವಿಶೇಷವಾದ ಕುತೂಹಲವಿದ್ದು, ಅವರನ್ನು ಪಾಲಿಸುವುದು ಪ್ರೇಕ್ಷಕರಿಗೆ ಬಹಳ ಖುಷಿಯನ್ನು ಉಂಟುಮಾಡುತ್ತದೆ. ಹಾಗಾಗಿ ಇವರೆಲ್ಲರ ಸೋಶಿಯಲ್ ಮೀಡಿಯಾದ ಖಾತೆಗಳಲ್ಲಿ ಫ್ಯಾನ್ ಫಾಲೋವರ್ಸ್ ಗಳು ಹೆಚ್ಚಾಗಿದ್ದು ಎಲ್ಲಾ ವೀಕ್ಷಕರು ಅವರ ಹೊಸ ನಡತೆಯನ್ನು ಸದಾ ಕಾಯುತ್ತಿರುತ್ತಾರೆ. ನಮ್ಮ ಕನ್ನಡ ಕಿರುತೆರೆ ಧಾರವಾಹಿ ಕಲಾವಿದರ ಮಕ್ಕಳ ಬಗ್ಗೆ ಓದಲು ನೋಡಿ. ಕಲರ್ಸ್ ಕನ್ನಡ ಚಾನೆಲ್ ನ ಪ್ರಸಿದ್ಧ ಧಾರವಾಹಿ ಅಗ್ನಿಸಾಕ್ಷಿಯ ಚಂದ್ರಿಕಾ ಪಾತ್ರಧಾರಿ ರಾಜೇಶ್ವರಿಯವರ ಮಗಳು “ಹವ್ಯ”. ಜೀ ಕನ್ನಡ ವಾಹಿನಿಯ ಪ್ರಸಿದ್ಧ ಧಾರವಾಹಿ ಜೊತೆ ಜೊತೆಯಲಿ ನಾಯಕನಟ ಅನಿರುದ್ಧ ಅವರ ಪುತ್ರ “ಜೇಷ್ಠ ವರ್ಧನ್” ಹಾಗೂ ಪುತ್ರಿ “ಶ್ಲೋಕ”.

WhatsApp Group Join Now
Telegram Group Join Now

ಅದೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಕೇಶವಜೆಂಡೆ ಪಾತ್ರ ಧಾರಿ ವೆಂಕಟೇಶ್ ರವರ ಪುತ್ರ “ಸುಮುಕ್”. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರವಾಹಿಯ ನಾಯಕನಟ ಸಿದ್ದಾರ್ಥ್ ಪಾತ್ರಧಾರಿ ನಟ ವಿಜಯ್ ಸೂರ್ಯ ರವರ ಪುತ್ರ “ಸೋಹನ್”. ಇನ್ನೂ ಕಲರ್ಸ್ ಕನ್ನಡ ವಾಹಿನಿಯ ಇತ್ತೀಚಿನ ಬಹಳ ಪ್ರಸಿದ್ಧವಾಗಿರುವಂತಹ ಕನ್ನಡತಿ ಧಾರಾವಾಹಿಯ ಪೋಷಕ ನಟಿ ಅಮ್ಮಮ್ಮ ಪಾತ್ರಧಾರಿ ಚಿತ್ಕಲರವರಿಗೆ ಇಬ್ಬರು ಗಂಡು ಮಕ್ಕಳು. ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿಯ ಪೋಷಕ ನಟಿ ಪುಷ್ಪ ಪಾತ್ರಧಾರಿ ಅಪೂರ್ವ ರವರ ಮಗಳು ರಾಜೀವಿ. ಈಗೆಲ್ಲಾ ಸಿನಿ ತಾರೆಯರ ಮಕ್ಕಳು ತನ್ನ ತಂದೆ ತಾಯಿಯರನ್ನು ಮೀರಿಸುವಂತೆ ತುಂಬಾ ಸುಂದರವಾಗಿ ಹಾಗೂ ಕಲಾವಿದರಾಗಿದ್ದಾರೆ.

[irp]


crossorigin="anonymous">