40 ವರ್ಷ ಮೀರಿದರು ಮದುವೆಯಾಗದ ಯಾವೆಲ್ಲ ನಟಿಯರು ಈ ಲೀಸ್ಟಲ್ಲಿ ಇದ್ದಾರೆ ಗೊತ್ತಾ ? ಮದುವೆಯೇ ಆಗದ ನಟಿಯರು ಇವರೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

40ವರ್ಷ ಮೀರಿದರೂ ಮದುವೆಯಾಗದ ನಾಯಕಿಯರು ಯಾರ್ಯಾರು ಇದ್ದಾರೆ ಗೊತ್ತಾ !!ಮದುವೆ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಬರುವಂತಹ ಮಹತ್ತರವಾದಂತಹ ಘಟ್ಟ ಅದೊಂದು ವಿಧದ ಎಲ್ಲರ ಬಾಳಿನ ಸಂಧಿಕಾಲ ಕೆಲವರು ಉತ್ತಮ ಸಂಗಾತಿ ಸಿಗಲಿ ಎಂಬ ಕಾರಣಕ್ಕಾಗಿ ಕಾಲವನ್ನು ತಳ್ಳುತ್ತಾ ಹೋಗುವವರೇ ಅಧಿಕ ಹಾಗಾದ್ರೆ 40 ವರ್ಷ ದಾಟಿದರೂ ಕೂಡ ಮದುವೆಯಾಗದೆ ಉಳಿದಿರುವ ನಮ್ಮ ಕನ್ನಡ ಚಿತ್ರರಂಗದ ಕೆಲವೊಂದಷ್ಟು ನಾಯಕಿ ಯರು ಯಾರು ಎಂಬುದನ್ನು ಈ ಕೆಳಗೆ ತಿಳಿಯೋಣ ಮೊದಲನೆಯದಾಗಿ ಭುವನ ಸುಂದರಿ ಎಂದೇ ಖ್ಯಾತಿಯನ್ನು ಪಡೆದಂತಹ ಸುಶ್ಮಿತಾ ಸೇನ್ ಬಾಲಿವುಡ್ ನಟಿಯಾದಂತಹ ಇವರು ಬಾಲಿವುಡ್ ಹಾಗೂ ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಕೂಡ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟವರು ಒಂದು ಕಾಲ ದಲ್ಲಿ ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದಂತಹ ಇವರಿಗೆ ಇದೀಗ 40 ವರ್ಷ ವಯಸ್ಸು ಇದುವರೆಗೂ ಕೂಡ ಇವರು ಮದುವೆ ಮಾಡಿಕೊಂಡಿಲ್ಲ ಅವರಿಗೆ ಮದುವೆ ಸಂಸಾರ ಇಂಥವುಗಳಲ್ಲಿ ಚೂರು ಆಸಕ್ತಿ ಇಲ್ಲ.


ಇನ್ನು ಎರಡನೆಯದಾಗಿ ಬಹುಭಾಷಾ ಕಲಾವಿದೆ ನಗ್ಮಾ ರಾವ್ ಇವರು ಅನೇಕ ಕನ್ನಡ ಚಿತ್ರಗಳಾದಂತಹ ಕುರುಬನ ರಾಣಿ ರವಿಮಾಮ ಹೃದಯವಂತ ಮುಂತಾದ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ ಇವರು ತಮ್ಮ ನಟನೆಯನ್ನು ಪ್ರಾರಂಭಿಸಿದ್ದು ತಮಿಳು ಚಿತ್ರ ರಂಗದ ಮುಖಾಂತರ ಇವರಿಗೆ ಇದೀಗ 47 ವರ್ಷ ವಯಸ್ಸು ಆದರೂ ಕೂಡ ಇವರು ಇನ್ನೂ ಮದುವೆ ಯಾಗಿಲ್ಲ ಇನ್ನು ಮೂರನೆಯದಾಗಿ ಅನುಷ್ಕಾ ಶೆಟ್ಟಿ ಮಂಗಳೂರು ಮೂಲದ ಇವರು ಸಿನಿಮಾರಂಗದಲ್ಲಿ ಮಿಂಚಿದ್ದು ಮಾತ್ರ ತಮಿಳು ಮತ್ತು ತೆಲುಗು ಚಿತ್ರ ರಂಗದಲ್ಲಿ ಇವರು ತಮ್ಮ ವೃತ್ತಿಯನ್ನು 2003 2004 ರಲ್ಲಿ ಪ್ರಾರಂಭ ಮಾಡಿದ್ದು ಇವರಿಗೆ ಇದೀಗ 40ರ ವಯೋಮಾನ.

ಇನ್ನು ನಾಲ್ಕನೆಯದಾಗಿ ಅಮಿಷ ಪಟೇಲ್ ಇವರನ್ನು ಕೆಲವೋoದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನೋಡಿಯೇ ಇರುತ್ತೀರ ಇವರಿಗೆ ಇದೀಗ 45 ವರ್ಷ ವಯಸ್ಸಾಗಿದ್ದರೂ ಮದುವೆಯಾಗದೆ ಈಗಲೂ ಕೂಡ ಒಬ್ಬಂಟಿಯಾಗಿ ಇದ್ದಾರೆ. ಇನ್ನು ಮಲಯಾಳಂ ನಟಿ ಶೋಭಾನಾ ಇವರು ಮೂಲತಃ ಮಲೆಯಾಳಿ ಆದರೂ ಕೂಡ ತಮಿಳಿನಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಕನ್ನಡ ಚಿತ್ರ ವಾದಂತಹ ಶಿವಶಂಕರ್ ಎಂಬ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ನಟಿಸಿದ್ದಾರೆ ಮೊಟ್ಟ ಮೊದಲು ಆಪ್ತಮಿತ್ರ ಚಿತ್ರವು ಮಲಯಾಳಂ ನಲ್ಲಿ ತೆರೆ ಕಂಡಿತು ಅದರಲ್ಲಿ ಇವರೇ ನಾಗವಲ್ಲಿ ಪಾತ್ರವನ್ನು ನಿರ್ವಹಿಸಿದ್ದರು ಇದೀಗ ಇವರಿಗೆ 53 ವರ್ಷ ವಯಸ್ಸಾಗಿದ್ದರೂ ಮದುವೆ ಆಗದೆ ಒಂಟಿಯಾಗಿ ಇದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *