ಸುಸ್ತು ನಿಶಕ್ತಿ ಆಯಾಸ ಕೇವಲ 2 ನಿಮಿಷದಲ್ಲಿ ಮಂಗಮಾಯ..ದಿನವಿಡಿ ಓಡಾಡಿ ಕೆಲಸ ಮಾಡಿ..ಇದನ್ನು ಈಗ ಬಳಸಿ - Karnataka's Best News Portal

ಸುಸ್ತು, ನಿಷಕ್ತಿ, ಆಯಾಸ 2 ನಿಮಿಷದಲ್ಲಿ ಮಂಗಮಾಯ.
ಇಂದು ನಾವು ಸುಸ್ತು, ನಿಶಕ್ತಿ, ಆಯಾಸ ಸಂಪೂರ್ಣವಾಗಿ ತ್ವರಿತ ಗತಿಯಲ್ಲಿ ಹೋಗಳಾಡಿಸಕ್ಕಂತ ಒಂದು ಧಾನ್ಯ ಹಾಗೂ ಫಲದ ಬಗ್ಗೆ ನೋಡೋಣ. ಯಾವುದು ಎಂದರೆ ಒಂದು ಮುಷ್ಟಿ ನೆನೆಸಿರುತಕ್ಕಂತ ಶೇಂಗಾ ಬೀಜ ಜೊತೆಗೆ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಜಗಿದು ಜಗಿದು ತಿನ್ನಬೇಕು, ನಂತರ ಒಂದು ಬಾಳೆ ಹಣ್ಣನ್ನು ತಿನ್ನಬೇಕು. ಇಷ್ಟು ತಿಂದರೆ ಒಂದು ದಿನ ಆರಾಮಾಗಿ ಕಾಲ ಕಳೆಯ ಬಹುದು. ಶಕ್ತಿಯುತವಾಗಿ ಕಾಲ ಕಲೆಯ ಬಹುದು. ಇದನ್ನು ತಿನ್ನುವುದರಿಂದ ತ್ವರಿತಗತಿಯಲ್ಲಿ ಶಕ್ತಿಯಲ್ಲಿ ಜಾಸ್ತಿ ಆಗುತ್ತೆ ಎಂದರೆ ಮನಸು ತನ್ನಂತಾನೆ ಅಷ್ಟು ಅಹಲಾದಕರ ಅನುಭವವನ್ನು ಪಡೆಯುತದೆ. ಆದರೆ ಶೆಂಗಬೀಜವನ್ನು ಚೆನ್ನಾಗಿ ಜಗಿದು ತಿನ್ನಬೇಕು. ಆಗಷ್ಟೇ ದೇಹವು ರಸದ ಶಕ್ತಿಯನ್ನು ಹೀರಿ ಕೊಳ್ಳುತ್ತದೆ.

ಆಗದಿದ್ದಲ್ಲಿ ಜ್ಯೂಸ್ ಮಾಡಿ ಕುಡಿಯ ಬಹುದು. ಒಟ್ಟಿನಲ್ಲಿ ಅದರ ರಸವು ಚೆನ್ನಾಗಿ ಹೊಟ್ಟೆಯೊಳಗೆ ಹೋಗಬೇಕು. ಆಗ ಮಾತ್ರ ಇದರ ಉಪಯೋಗ ಫಲಪ್ರದಾನವಾಗುತ್ತದೆ. ಇದು ನಮ್ಮ ಮಲಬದ್ಧತೆ ಯ ಸಮಸ್ಯೆಗೆ, ಅಜೀರ್ಣ ಸಮಸ್ಯೆಗೆ, ನರಗಳ ದೌ್ಬಲ್ಯಕ್ಕೆ, ಮಾಂಸ ನಿಷಕ್ತಿಗೆ, ಕರುಳಿನ ನಿಶಕ್ತಿಗೆ, ಹೃದಯದ ನೀಶಕ್ತಿಗೆ ಶರೀರದ ಎಲ್ಲಾ ತರಹದ ಅಂಗಂಗಗ ನೀಶಕ್ತಿಗೆ ಇದು ಸರಿಯಾದ ಪರಿಹಾರ.
ಕೇವಲ ಒಂದೇ ಅಂಗದ ಮೇಲೆ ಪರಿಣಾಮ ಬೀರದೇ ಶರೀರದ ಎಲ್ಲಾ ಅಂಗಾಂಗಗಳ ಮೇಲೆ ಪರಿಣಾಮ ಬೀರುವುದು ವಿಶೇಷವಾಗಿದೆ. ಜೊತೆಗೆ ಪ್ರಾಣ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರಾಣ ವಾಯು ಚಲನೆ ವೃದ್ಧಿಸುತ್ತದೆ. ಪ್ರಾಣ ವಾಯುವಿನ ಹತ್ತು ಶಕ್ತಿಯು ವೃದ್ಧಿಸಬೇಕು ಎಂದರೆ ನಮ್ಮ ಆಹಾರವು ಸಕಾರಾತ್ಮಕವಾಗಿ ಆರೋಗ್ಯವಾಗಿರಬೇಕು.

ಕೇವಲ ಪೋಷಕಾಂಶಕಷ್ಟೆ ಅಲ್ಲದೆ ಸಕಾರಾಥ್ಮಕ ವೈಬ್ರೇಶನ್ ಇರಬೇಕು. ಆ ವೈಬೇಷನ್ ಹಣ್ಣು ಮತ್ತು ಕಡಲೆ ಬೀಜದಲ್ಲಿ ಇದೆ. ನಮ್ಮ ಶರೀರವನ್ನು ಅತ್ಯಂತ ಸಾತ್ವಿಕ ಶಕ್ತಿಯಿಂದ ಜಾಗೃತ ಗೊಳಿಸುವಂತಹ ಶಕ್ತಿ ಇದಕ್ಕೆ ಇದೆ. ಬಿಳಿ ಬೆಲ್ಲವನ್ನು ಬಳಸಬಾರದು, ಏಕೆಂದರೆ ಅದಕ್ಕೆ ಬಹಳ ಹಾನಿಕರವಾದ ಕೆಮಿಕಲ್ಸ್ನನ್ನು ಬಳಸಿ ಬಿಳಿಯಾಗಿ ಮಾಡುತ್ತಾರೆ. ಬಾಳೆಹಣ್ಣು ಕೂಡ ಕೆಮಿಕಲ್ ಹಾಕಿರದ ಹಣ್ಣನ್ನು ಬಳಸಬೇಕು. ಸರಿಯಾದ ರೀತಿಯಲ್ಲಿ ಹಣ್ಣು ಮಾಡಿ ತಿಂದರೆ ಮಾತ್ರ ಪೂರ್ಣಫಲ ಸಿಗುತ್ತದೆ. ಹೀಗೆ ಮಾಡಿದರೆ ಮಾತ್ರ ನಮ್ಮ ದೇಹದಲ್ಲಿ ವೇಗವಾಗಿ ಶಕ್ತಿ ಸಂಚಲನವಾಗುತ್ತದೆ. ಇದು ನಮ್ಮ ಆಯಸ್ಸನ್ನು ಹೆಚ್ಚಿಸುತ್ತದೆ. ಜೀವದ ಶಕ್ತಿಯನ್ನು ಹಾಗೂ ಆತ್ಮದ ಶಕ್ತಿಯನ್ನು ಹೆಚ್ಚು ಬಲಿಷ್ಟಗೊಳಿಸುತ್ತದೆ. ನಮ್ಮ ಶಕ್ತಿಯನ್ನು ಹೆಚ್ಚು ವೇಗವಾಗಿ ಕ್ರಿಯಾಶೀಲವಾಗುತ್ತದೆ.

Leave a Reply

Your email address will not be published. Required fields are marked *