ನಿಮ್ಮ ಪ್ರತಿ ಮನೆಯಲ್ಲೂ ಇದೆ ಈ ಬಿಳಿ ವಿಷ ಇವತ್ತೇ ಇದನ್ನು ತಿನ್ನೋದನ್ನು ನಿಲ್ಲಿಸಿ..ಮೈದಾ ಹಿಂದಿರುವ ದೊಡ್ಡ ಸತ್ಯ ಎಷ್ಟೊ ಜನ ಈ ತಪ್ಪು ಮಾಡ್ತೀರಾ..! » Karnataka's Best News Portal

ನಿಮ್ಮ ಪ್ರತಿ ಮನೆಯಲ್ಲೂ ಇದೆ ಈ ಬಿಳಿ ವಿಷ ಇವತ್ತೇ ಇದನ್ನು ತಿನ್ನೋದನ್ನು ನಿಲ್ಲಿಸಿ..ಮೈದಾ ಹಿಂದಿರುವ ದೊಡ್ಡ ಸತ್ಯ ಎಷ್ಟೊ ಜನ ಈ ತಪ್ಪು ಮಾಡ್ತೀರಾ..!

ನಿಮ್ಮ ಪ್ರತಿ ಮನೆಯಲ್ಲೂ ಇದೆ ಈ ಬಿಳಿ ವಿಷ. ಇದನ್ನು ಇವತ್ತೇ ತಿನ್ನುವುದನ್ನು ನಿಲ್ಲಿಸಿ.ಇದನ್ನು ಮುಖ್ಯವಾಗಿ ಪರೋಟಪ್ರಿಯರು, ಬೇಕ್ರಿ ತಿನಿಸುಗಳನ್ನು ಚಪ್ಪರಿಸಿಕೊಂಡು ತಿನ್ನುವವರು, ಹೋಟೆಲ್ಗಳಲ್ಲಿ ಊಟ ಮಾಡುವವರು ಹಾಗೂ ಮನೆಯಲ್ಲಿ ಮೈದಾ ಹಿಟ್ಟನ್ನು ದಿನನಿತ್ಯ ಬಳಸುವವರು ಓದಬೇಕು. ಎಷ್ಟು ದೇಶಗಳಲ್ಲಿ ಬ್ಯಾನ್ ಆಗಿರುವ ಮೈದಾ ಹಿಟ್ಟನ್ನು ನಮ್ಮ ದೇಶದಲ್ಲಿ ಇನ್ನೂ ತಿಂಡಿ ತಿನಿಸುಗಳಿಗೆ ಬಳಸುತ್ತಿದ್ದೇವೆ, ಅಂದರೆ ನಾವು ಎಷ್ಟು ಹಿಂದೆ ಇದ್ದೇವೆ ಎಂದು ತಿಳಿಯುತ್ತದೆ. ಮೈದಾ ಹಿಟ್ಟು ತಿಂದರೆ ಏನು ತಪ್ಪು? ಬಹುತೇಕರಿಕೆ ಮೈದಾಹಿಟ್ಟಿನ ಬಗ್ಗೆ ತಿಳಿದೇ ಇಲ್ಲ. ಇದರ ಬಗ್ಗೆ ಸಮಗ್ರವಾಗಿ ಈಗ ತಿಳಿಯೋಣ. ನಾವುಗಳು ನಾನಾತರಹದ, ನಾನಾವಿಧಗಳಲ್ಲಿ ಸೇವಿಸುತ್ತೇವೆ. ಆದರೆ ಎಷ್ಟೋ ಜನರಿಗೆ ಇದು ಎಷ್ಟು ಹಾನಿಕರ ಎಂದು ತಿಳಿದೇ ಇಲ್ಲ.ಅಸಲಿಗೆ ಮೈದಾ ಗೋದಿಹಿಟ್ಟಿನ ತೆಳು ಪದರವೆ ಆಗಿದೆ.

ಮೈದಾ ಹಿಟ್ಟನ್ನು ಗೋಧಿ ಹಿಟ್ಟಿನಿಂದ ಪೆರಾಕ್ಸೈಡ್ ಎಂಬ ರಸಾಯನವನ್ನು ಬಳಸಿ ಬ್ಲೀಚ್ ಮಾಡಲಾಗುತ್ತದೆ. ಇದರಲ್ಲಿ ಫೈಬರ್ ಇರುವುದಿಲ್ಲ, ಬದಲಿಗೆ ಕಾರ್ಬೋಹೈಡ್ರೇಟ್ ಗಳು ಯತೇಚವಾಗಿ ಕಂಡುಬರುತ್ತದೆ. ಮೈದಾಹಿಟ್ಟನ್ನು ತೆಳುವಾಗಿಸಲು ಕಾರ್ಬನ್ ಗ್ಯಾಸ್ ಅಯೋಡಿನ್, ಕ್ಲೋರಿನ್ ಗ್ಯಾಸ್, ಬೆಂಸಿಲ್ ಪೆರೋಕ್ಸೈಡ್ ನಂತಹ ವಿಷಕಾರಿ ರಸಾಯನವನ್ನು ಬಳಸುತ್ತಾರೆ. ಮಾರ್ಕೆಟ್ನಲ್ಲಿ ಸಿಗುವ ಎಲ್ಲಾ ತರಹದ ಮೈದಾದಲ್ಲೂ ಪೆರಾಕ್ಸೈಡ್ ಎಂಬ ವಿಷಕಾರಿಯು ಇದ್ದೇ ಇರುತ್ತದೆ. ಇದು ಕಿಡ್ನಿ ಗೆ ತೊಂದರೆಯನ್ನುಂಟು ಮಾಡುತ್ತದೆ. ಇದು ಅಜೀರ್ಣ ಆಗುವುದೇ ಕಷ್ಟ. ಸುಸ್ತಾಗಿ ಬಿದ್ದು ಸತ್ತವರಲ್ಲಿ ಪರೋಟಪ್ರಿಯರೆ ಹೆಚ್ಚು. ಈ ಮೈದಾಹಿಟ್ಟನ್ನು ಪೋಸ್ಟರ್ ಅನ್ನು ಅಂಟಿಸಲು ಬಳಸುತ್ತಾರೆ, ಇಂತಹ ಮೈದ ಹಿಟ್ಟನ್ನು ಬಳಸಿ ದಿನನಿತ್ಯ ತಿಂಡಿ ಮಾಡುತ್ತಾರೆ.

WhatsApp Group Join Now
Telegram Group Join Now

ಅದು ನಮ್ಮ ದೇಹದ ಒಳಗೆ ಸೇರಿದಾಗ ಜಠರವನ್ನು ಅಂಟಿಕೊಂಡು ಹೊಸ ಬ್ಯಾಕ್ಟೀರಿಯನ್ನು ಸೃಷ್ಟಿ ಮಾಡಿ ಇಲ್ಲದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಮಹಿಳೆಯರಿಗೆ ಬ್ರಿಸ್ಟ್ ಕ್ಯಾನ್ಸರ್, ಬೊಜ್ಜು, ಬ್ಲಡ್ ಪ್ರೆಜರ್, ಸಕ್ಕರೆ ಕಾಯಿಲೆ ಎಂತಹ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಇಂತಹ ಪದಾರ್ಥಗಳನ್ನು ತಿನ್ನಲು ಕಡಿಮೆ ಮಾಡಿದರೆ ಒಳ್ಳೆಯದು ಅನೇಕರಿಗೆ ಬಹಳ ಸಾಮಾನ್ಯಕವಾಗಿ ಕಾಡುವ ಸಮಸ್ಯೆ ಎಂದರೆ ಮಲಬದ್ಧತೆ, ಇದಕ್ಕೆ ಕಾರಣ ಅವರು ಸೇವಿಸುವಂತಹ ಮೈದಾದಲ್ಲಿ ಬಳಸಿರುವಂತಹ ಬ್ಲೂಟೋನಿನ್ನ ಅಂಶ. ಗೋಧಿ ಹಿಟ್ಟಿನಲ್ಲಿರುವಂತಹ ಫೈಬರ್ ಮೈದಾ ಹಿಟ್ಟಿನಲ್ಲಿ ಇಲ್ಲದೆ ಇರುವ ಕಾರಣ ಜೀರ್ಣಕ್ರಿಯೆಗೆ ಸಹಕರಿಸುವುದಿಲ್ಲ. ಇನ್ನು ಗೋದಿ ಹಿಟ್ಟಿನಲ್ಲಿ ಇರುವಂತಹ 97% ನಷ್ಟು ಪೋಷಕಾಂಶ ಮೈದಾ ಹಿಟ್ಟಿನಲ್ಲಿ ಇಲ್ಲ. ಸಣ್ಣ ಮಕ್ಕಳಿಗೂ ಈ ತರಹದ ತಿಂಡಿ ತಿನಿಸುಗಳನ್ನು ಕೊಡುವುದರಿಂದ ಚಿಕ್ಕ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುತ್ತಾರೆ ಅದಕ್ಕಾಗಿ ಇಂದಿನಿಂದ ನಮ್ಮ ದಿನಚರಿಯ ಆಹಾರದ ಕ್ರಮವನ್ನು ಬದಲಿಸೋಣ.



crossorigin="anonymous">