ಖ್ಯಾತ ಕನ್ನಡ ನಟಿಯರು ಹುಟ್ಟಿದ ಜನ್ಮಸ್ಥಳಗಳು..ಆಶಿಕಾ,ರಶ್ಮಿಕ,ಸುಮನ್ ರಂಗನಾಥ್,ರಾಧಿಕಾ ಕುಮಾರಸ್ವಾಮಿ....? » Karnataka's Best News Portal

ಖ್ಯಾತ ಕನ್ನಡ ನಟಿಯರು ಹುಟ್ಟಿದ ಜನ್ಮಸ್ಥಳಗಳು..ಆಶಿಕಾ,ರಶ್ಮಿಕ,ಸುಮನ್ ರಂಗನಾಥ್,ರಾಧಿಕಾ ಕುಮಾರಸ್ವಾಮಿ….?

ಕನ್ನಡ ನಟಿಯರ ಜನ್ಮಸ್ಥಳಗಳು ||ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ನಟಿಯರು ನಟನೆಯನ್ನು ಮಾಡುತ್ತಿದ್ದು ಇವರು ಯಾವ ಊರಿನವರು ಎಲ್ಲಿ ಜನಿಸಿದರು ಎಂಬ ಹಲವಾರು ವಿಷಯ ಯಾರಿಗೂ ತಿಳಿದಿಲ್ಲ ಹಾಗಾದರೆ ಅವರ ಜನ್ಮಸ್ಥಳಗಳು ಯಾವುವು ಎಂಬುದನ್ನು ಈ ಕೆಳಗೆ ತಿಳಿಯುತ್ತಾ ಹೋಗೋಣ ಮೊದಲನೆಯದಾಗಿ ಆಶಿಕಾ ರಂಗನಾಥ್ ಇವರು ಮೂಲತಃ ಕರ್ನಾಟಕದ ಹಾಸನದವರು ರಶ್ಮಿಕ ಮಂದಣ್ಣ ಕರ್ನಾಟಕದ ವೀರರಾಜಪೇಟೆ ಬಳಿಯ ಕೊಡಗಿನವರು ಲಕ್ಷ್ಮೀ ಬಾರಮ್ಮ ಧಾರವಾಹಿಯ ಕವಿತಾ ಗೌಡ ಇವರು ಬೆಂಗಳೂರಿನವರು ಬಿಗ್ ಬಾಸ್ ಖ್ಯಾತಿಯ ನಿಧಿ ಸುಬ್ಬಯ್ಯ ಅವರು ಕೊಡಗಿನಲ್ಲಿ ಜನಿಸುತ್ತಾರೆ ರಣ್ಯ ರಾವ್ ಇವರು ಮೂಲತಃ ಚಿಕ್ಕಮಗಳೂರಿನವರು.ಅಗ್ನಿಸಾಕ್ಷಿ ಧಾರಾವಾಹಿಯ ವೈಷ್ಣವಿ ಗೌಡ ಇವರು ಮೂಲತಃ ಬೆಂಗಳೂರಿನವರು. ಪ್ರಿಯಾಂಕಾ ತಿಮ್ಮೆಶ್ ಅವರ ಜನ್ಮಸ್ಥಳ ಕರ್ನಾಟಕದ ಭದ್ರಾವತಿ

WhatsApp Group Join Now
Telegram Group Join Now

ನಿಷ್ವಿಕ ನಾಯ್ಡು ಅವರ ಜನ್ಮಸ್ಥಳ ಬೆಂಗಳೂರು ಭಾಮಾ ಅವರು ಮೂಲತಃ ಕೇರಳದಲ್ಲಿ ಜನಿಸಿದಂತಹ ನಟಿ. ಅಶ್ವಿನಿ ನಕ್ಷತ್ರ ಧಾರವಾಹಿಯ ಮಯೂರಿ ಇವರು ಮೂಲತಃ ಧಾರವಾಡದವರು. ಸುಮನ್ ರಂಗನಾಥ್ ಇವರ ಜನ್ಮಸ್ಥಳ ಬೆಂಗಳೂರು. ಜೀ ಕನ್ನಡ ಚಾನಲ್ ಆಂಕರ್ ಎಂದೇ ಪ್ರಸಿದ್ಧಿಯನ್ನು ಪಡೆದಂತಹ ನಟಿ ಅನುಶ್ರೀ ಅವರು ಹುಟ್ಟಿದ ಸ್ಥಳ ಮಂಗಳೂರು ಇವರು ಕರ್ನಾಟಕದಲ್ಲಿ ಹೆಚ್ಚಿನ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಟಿಯಾಗಿದ್ದಾರೆ ನಿಖಿತಾ ಅವರ ಜನ್ಮಸ್ಥಳ ಮಹಾರಾಷ್ಟ್ರದ ಬಾಂಬೆ.ರಾಧಿಕಾ ಕುಮಾರಸ್ವಾಮಿ ಇವರು ಮೂಲತಃ ನಮ್ಮ ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದರು ಚಾರ್ ಮಿನಾರ್ ಚಿತ್ರದ ನಾಯಕಿ ಮೇಘನಾ ಅವರ ಜನ್ಮಸ್ಥಳ ಕಲ್ಬುರ್ಗಿ ಶುಭಾ ಪುಂಜ ಇವರ ಜನ್ಮಸ್ಥಳ ಮಂಗಳೂರು. ಇತ್ತೀಚೆಗೆ ಡ್ರಗ್ ಕೇಸ್ ನಲ್ಲಿ ಶಾಮೀಲಾಗಿದ್ದಂತಹ ರಾಗಿಣಿ ದ್ವಿವೇದಿ ಅವರ ಜನ್ಮಸ್ಥಳ ಬೆಂಗಳೂರು ವಾಸ್ತು ಪ್ರಕಾರ ಚಿತ್ರದ ನಾಯಕಿ ಪಾರುಲ್ ಯಾದವ್ ಅವರ ಜನ್ಮಸ್ಥಳ ಮುಂಬೈ ಶೃತಿ ಹರಿಹರನ್ ಇವರು ಕೇರಳದ ತಿರುವನಂತಪುರಂ ನವರು

See also  ಮೋದಿಯ ಒಂದು ಸಮಾವೇಶಕ್ಕೆ ಎಷ್ಟು ಕೋಟಿ ಖರ್ಚಾಗುತ್ತದೆ.ದುಡ್ಡು ಕೋಡೋದು ಯಾರು...ಒಂದು ದಿನಕ್ಕೆ ಇಷ್ಟು ಹಣ ವೇಸ್ಟ್ ಆಗುತ್ತೆ..

ಇತ್ತೀಚಿಗಷ್ಟೇ ಹೆಚ್ಚಿನ ಹೆಸರನ್ನು ಪಡೆದಂತಹ ಸಿನಿಮಾ ಲವ್ ಮೋಕ್ಟೇಲ್ ಚಿತ್ರದ ನಾಯಕಿ ಮಿಲನ ನಾಗರಾಜ್ ಅವರು ಮೂಲತಃ ಹಾಸನದವರು.ಕಿಸ್ ಚಿತ್ರದ ನಾಯಕಿ ಶ್ರೀ ಲೀಲಾ ಅವರ ಜನ್ಮಸ್ಥಳ ಅಮೇರಿಕಾ ಇವರ ತಾಯಿ ಡಾಕ್ಟರ್ ಪದವಿಯನ್ನು ಪಡೆದಿದ್ದು ಶ್ರೀ ಲೀಲಾ ಅವರು ಕೂಡ ಎಂಬಿಬಿಎಸ್ ಅನ್ನು ಓದಿದ್ದಾರೆ ಇತ್ತೀಚೆಗಷ್ಟೇ ಗಂಡು ಮಗುವಿಗೆ ತಾಯಿಯಾಗಿರುವ ಸಂಜನಾ ಗಲ್ರಾನಿ ಇವರ ಜನ್ಮಸ್ಥಳ ಬೆಂಗಳೂರು ನಟ ದಿಗಂತ್ ಅವರನ್ನು ಪ್ರೀತಿಸಿ ಮದುವೆಯಾದಂತಹ ಐಂದ್ರಿತಾ ರೈ ಇವರ ಜನ್ಮಸ್ಥಳ ರಾಜಸ್ಥಾನ್ ನ ಉದೈಪುರ್ ಮೇಘನಾ ರಾಜ್ ಒಂದು ವರ್ಷ ಹಿಂದೆ ಯಷ್ಟೇ ತಮ್ಮ ಪತಿಯಾದ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡಂತಹ ಮೇಘನಾ ರಾಜ್ ಅವರಿಗೆ ರಾಯನ್ ಎಂಬ ಮಗನಿದ್ದು ಇವರ ಜನ್ಮಸ್ಥಳ ಬೆಂಗಳೂರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">