ಬೋಳು ತಲೆಗೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿರುವ ಸ್ಟಾರ್ ನಟರು ಇವರೇ ನೋಡಿ...! ಕನ್ನಡದ ಖ್ಯಾತ ನಟರು.. - Karnataka's Best News Portal

ವಿಗ್ ಮತ್ತು ಹೇರ್ ಫಿಕ್ಸಿಂಗ್ ಮಾಡಿರುವ ಸ್ಯಾಂಡಲ್ ವುಡ್ ಸ್ಟಾರ್ ನಟರುಒಬ್ಬ ಪರ್ಫೆಕ್ಟ್ ನಟನಿಗೆ ಯಾವತ್ತೂ ವ್ಯಾಲ್ಯೂ ಕಡಿಮೆಯಾಗುವುದಿಲ್ಲ ಹಾಗೆ ಆ ನಟ ಕೂಡ ಫಿಟ್ನೆಸ್ ಮತ್ತು ಬಾಡಿ ವ್ಯಾಲ್ಯೂ ಅನ್ನು ಅಷ್ಟೇ ಪರಿಪೂರ್ಣ ವಾಗಿ ಪಾಲಿಸಬೇಕು ಹಾಗೆಯೇ ಕೆಲವೊಂದಷ್ಟು ಫೇಮಸ್ ಸ್ಟಾರ್ ನಟರು ತಮ್ಮ ಯಂಗ್ ಏಜ್ ನಲ್ಲಿ ಸಂಪೂರ್ಣ ತಲೆ ಕೂದಲನ್ನು ಹೊಂದಿದ್ದು ಬಳಿಕ ಬೋಳು ತಲೆಯನ್ನು ಹೊಂದಿದ್ದಾರೆ ಪಬ್ಲಿಕ್ ಫಿಗರ್ ಆದಕಾರಣ ಕೆಲವೊಂದಷ್ಟು ನಟರು ಹೇರ್ ಫಿಕ್ಸಿಂಗ್ ಮತ್ತು ಕೆಲವೊಮ್ಮೆ ವಿಗ್ ಅನ್ನು ಉಪಯೋಗಿಸುತ್ತಾರೆ ಹಾಗಾದರೆ ವಿಗ್ ಅನ್ನುಬಳಸುತ್ತಿರುವಮತ್ತುಹೇರ್ಫಿಪಿಕ್ಸಿಂಗ್ಮಾಮಾಡಿಸಿಕೊಂಡಿರುವಂತಹ ಕೆಲವೊಂದಷ್ಟು ನಟರು ಯಾರು ಎನ್ನುವುದನ್ನು ಈ ಕೆಳಗೆ ತಿಳಿಯೋಣ. ಮೊದಲನೆಯದಾಗಿ ನೋಡುವುದಾದರೆ ರಮೇಶ್ ಅರವಿಂದ್ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಮತ್ತು ರೋಮ್ಯಾಂಟಿಕ್ ಸಿನಿಮಾಗಳಿಗೆ ಫೇಮಸ್ ಆಗಿರುವ ರಮೇಶ್ ಅವರು ತಮ್ಮ ಅದ್ಭುತ ನಟನೆ ಯೊಂದಿಗೆ ಎಲ್ಲಾ ವರ್ಗದ ಜನರಿಗೆ ಇಷ್ಟವಾಗುತ್ತಾರೆ

ಇವರಿಗೆ 57 ವರ್ಷ ವಯಸ್ಸಾಗಿದ್ದರು ಕೂಡ ಈಗಲೂ ಕೂಡ ತುಂಬಾ ಯಂಗ್ ಆಗಿ ಕಾಣುವ ಇವರು ಈಗಲೂ ಕೂಡ ಹೆಚ್ಚಿನ ಆಸಕ್ತಿಯಿಂದ ಸಿನಿಮಾಗಳನ್ನು ಮಾಡುತ್ತಾರೆ ಆದರೆ ಇಷ್ಟು ಯಂಗ್ ಆಗಿ ಕಾಣುವ ಇವರು ಬೋಳು ತಲೆಯನ್ನು ಹೊಂದಿದ್ದಾರೆ ಆದರೆ ಕೆಲವೊಂದು ಸಿನಿಮಾಗಳಲ್ಲಿ ಇವರು ಹೇರ್ ಫಿಕ್ಸಿಂಗ್ ಮಾಡಿಸಿಕೊಳ್ಳುವುದರ ಮುಖಾಂತರ ಚಿತ್ರಗಳನ್ನು ಮಾಡುತ್ತಿದ್ದಾರೆ ಆದರೂ ಈಗಲೂ ಕೂಡ ಅಷ್ಟೇ ಯಂಗ್ ಆಗಿ ಕಾಣಿಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಹೊಸ ಮೆರುಗನ್ನು ಸೃಷ್ಟಿ ಮಾಡಿದಂತಹ ರವಿಚಂದ್ರನ್ ಅವರ ಒಂದೊಂದು ಸಿನಿಮಾಗಳು ಕೂಡ ವಿಭಿನ್ನ ಶೈಲಿಯಲ್ಲಿ ಇರುತ್ತಿತ್ತು ಹಾಗೆಯೇ ಹೀರೋಯಿನ್ ಗಳನ್ನು ಕೂಡ ಅಷ್ಟೇ

ರೋಮ್ಯಾಂಟಿಕ್ ಮತ್ತು ಬ್ಯೂಟಿಫುಲ್ ಆಗಿ ತೋರಿಸುವಂತ ರವಿಚಂದ್ರನ್ ಅವರು ಕೂಡ ಅಷ್ಟೇ ರೋಮ್ಯಾಂಟಿಕ್ ಹಾಗೂ ಸ್ಟೈಲಿಶ್ ಆಗಿ ಅಭಿಮಾನಿ ಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದರು ಅಷ್ಟು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವಂತಹ ರವಿಚಂದ್ರನ್ ಅವರು ಬೋಳು ತಲೆಯನ್ನು ಹೊಂದಿದ್ದು ಆದ್ದರಿಂದ ಸಿನಿಮಾ ಶೂಟಿಂಗ್ ಸಮಯದಲ್ಲಿ ವಿಗ್ ಅನ್ನು ಬಳಸುವ ರವಿಚಂದ್ರನ್ ಅವರು ಆದ್ದರಿಂದಲೇ ಪಬ್ಲಿಕ್ ಪ್ಲೇಸ್ ಗಳಲ್ಲಿ ಯಾವಾಗಲೂ ಕ್ಯಾಪ್ ಧರಿಸಿಕೊಂಡೇ ಇರುತ್ತಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವಂತಹ ಏಕೈಕ ನಟ ಡಿ ಬಾಸ್ ದರ್ಶನ್ ಅವರು ಮೊದಲೆಲ್ಲಾ ತಲೆ ತುಂಬಾ ಕೂದಲನ್ನು ಹೊಂದಿದ್ದು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಅವರ ತಲೆ ಕೂದಲು ಉದುರಿ ಬೋಳು ತಲೆಯಾಗಿದ್ದು ಕೆಲವೊಂದು ಚಿತ್ರಗಳಲ್ಲಿ ಹೇರ್ ಫಿಕ್ಸಿಂಗ್ ಮಾಡಿಸಿಕೊಳ್ಳುವುದರ ಮುಖಾಂತರ ನಟನೆಯನ್ನು ಮಾಡುತ್ತಿದ್ದಾರೆ ಆದರೂ ಕೂಡ ಇವರ ನಟನೆಯನ್ನು ಪ್ರತಿಯೊಬ್ಬರು ಮೆಚ್ಚಿಕೊಳ್ಳುತ್ತಾರೆ ಹಾಗೂ ಹೆಚ್ಚಿನ ಅಭಿಮಾನಿಯನ್ನು ಕೂಡ ಸಂಪಾದನೆ ಮಾಡುತ್ತಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *