ಈ‌ 4 ಕೆಲಸ ಮಾಡಿ ಎಲ್ಲಾ ಸಂಕಷ್ಟಗಳು ದಾರಿದ್ರ್ಯ ದೂರವಾಗಿ ಒಂದು ತಿಂಗಳಿನಲ್ಲಿ ಊಹೆ ಮಾಡದ ಹಣದ ಹೊಳೆ ಹರಿದು ಬರುತ್ತೆ... » Karnataka's Best News Portal

ಈ‌ 4 ಕೆಲಸ ಮಾಡಿ ಎಲ್ಲಾ ಸಂಕಷ್ಟಗಳು ದಾರಿದ್ರ್ಯ ದೂರವಾಗಿ ಒಂದು ತಿಂಗಳಿನಲ್ಲಿ ಊಹೆ ಮಾಡದ ಹಣದ ಹೊಳೆ ಹರಿದು ಬರುತ್ತೆ…

ಈ ನಾಲ್ಕು ಕೆಲಸ ಮಾಡಿ ಸಂಕಷ್ಟಗಳು ದಾರಿದ್ರ್ಯ ದೂರವಾಗಿ ಒಂದು ತಿಂಗಳಲ್ಲಿ ಊಹೆ ಮಾಡದ ಹಣದ ಹೊಳೆ ಹರಿದು ಬರುತ್ತೆ ಇತ್ತೀಚಿಗಷ್ಟೇ ಪ್ರಾರಂಭವಾಗಿರುವಂತಹ ಪಿತೃಪಕ್ಷವನ್ನು ಕೆಲವೊಂದು ಮನೆಯಲ್ಲಿ ಆಚರಣೆ ಮಾಡುತ್ತಾರೆ ಹಾಗೂ ಇನ್ನೂ ಕೆಲವೊಂದಷ್ಟು ಮನೆಯಲ್ಲಿ ಇದರ ಸಂಪ್ರದಾಯವನ್ನು ಇಟ್ಟುಕೊಂಡಿಲ್ಲ ಆದರೆ ಕೆಲವೊಬ್ಬರ ಜಾತಕದಲ್ಲಿ ಪಿತೃ ದೋಷ ಎಂದು ಹೇಳುತ್ತಿರುತ್ತಾರೆ ಆದರೆ ಅಂತವರು ಪಿತೃ ದೋಷ ವನ್ನು ಕಳೆದುಕೊಳ್ಳಲು ಈ ಪಿತೃ ಪಕ್ಷದ ಸಮಯದಲ್ಲಿ ಅವರು ಆಚರಣೆಯನ್ನು ಮಾಡಬೇಕಾ ಮಾಡಬಾರದ ಎಂಬ ಹಲವಾರು ಗೊಂದಲಗಳಿಗೆ ಉತ್ತರವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಹಾಗಾದರೆ ಪಿತೃ ಪಕ್ಷವನ್ನು ಆಚರಣೆ ಮಾಡಲಿಲ್ಲ ಎಂದರೆ ಆ ಮನೆಯ ಕುಟುಂಬಸ್ಥರ ಮೇಲೆ ಯಾವ ರೀತಿಯಾ ದಂತಹ ಪ್ರಭಾವ ಬೀರುತ್ತದೆ ಯಾವುದೆಲ್ಲ ರೀತಿಯ ತೊಂದರೆಗಳು ಎದುರಾಗುತ್ತದೆ ಎಂದು ನೋಡುವುದಾದರೆ.

ಹಾಗಾದರೆ ಪಿತೃ ದೋಷವನ್ನು ನಿವಾರಣೆ ಮಾಡಿಕೊಳ್ಳ ಬೇಕಾದರೆ ಎಲ್ಲರೂ ಈ ರೀತಿಯಾದಂತಹ ಕ್ರಮವನ್ನು ಅನುಸರಿಸುವುದು ಉತ್ತಮ ಅದರ ಬದಲಾಗಿ ಯಾವುದೇ ಕಾರಣಕ್ಕೂ ನಮ್ಮ ಮನೆಯಲ್ಲಿ ಸಂಪ್ರ ದಾಯ ಇಲ್ಲ ಎಂದು ಹೇಳುವುದರ ಬದಲು ಇದನ್ನು ಮಾಡಿ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳುವುದು ಉತ್ತಮ ನಮ್ಮ ಶಾಸ್ತ್ರಗಳಲ್ಲಿ ಪುರಾಣ ಕಾಲದಿಂದಲೂ ಸಹ ಪಿತೃಗಳಿಗೆ ಮೋಕ್ಷವನ್ನು ಕೊಡುವಂತದ್ದು ಅವರಿಗೆ ಶಾಂತಿಯನ್ನು ತಂದು ಕೊಡುವಂತದ್ದು ಮತ್ತು ಅವರಿಗೆ ಗೌರವವನ್ನು ಸಲ್ಲಿಸುವುದಕ್ಕೋಸ್ಕರ ಪಿತೃ ಪದ್ಧತಿಯನ್ನು ಆಚರಿಸುವುದು ಬಹಳ ಮುಖ್ಯವಾಗಿರು ತ್ತದೆ ಇದರ ಬಗ್ಗೆ ಪುರಾಣಗಳಲ್ಲಿಯೂ ಸಹ ಉಲ್ಲೇಖಗಳು ಇದೆ.
ಆದ್ದರಿಂದ ನಮ್ಮ ಹಿಂದೂ ಧರ್ಮದಲ್ಲಿ ಪ್ರತಿ ಯೊಬ್ಬರೂ ಕೂಡ ಪಿತೃ ಪಕ್ಷ ವನ್ನು ವರ್ಷದಲ್ಲಿ ಒಮ್ಮೆ ಆಚರಣೆ ಮಾಡುತ್ತಾರೆ ನಮ್ಮ ಹಿರಿಯರು ತೀರಿಕೊಂಡ ಮೇಲೆ ಅವರಿಗೆ ಶಾಂತಿಯನ್ನು ಕೊಡುವುದಕ್ಕೋಸ್ಕರ ಅಥವಾ ಮುಕ್ತಿಯನ್ನು ಕೊಡುವುದಕ್ಕೋಸ್ಕರ ಪ್ರತಿಯೊಬ್ಬ ವ್ಯಕ್ತಿಯೂ

WhatsApp Group Join Now
Telegram Group Join Now
See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

ಮಾಡಬೇಕಾಗಿರುವಂತಹ ಕರ್ತವ್ಯವಾಗಿರುತ್ತದೆ ಈ ಪಿತೃ ಪಕ್ಷವು ಭಾದ್ರಪದ ಮಾಸದ ಪೌರ್ಣಮಿ ಇಂದ ಪ್ರಾರಂಭವಾಗಿ ಭಾದ್ರಪದ ಮಾಸದ ಅಮಾವಾಸ್ಯೆಯವರೆಗೂ ಇರುತ್ತದೆ ಅಂದರೆ 15 ದಿನಗಳವರೆಗೆ ಈ ಪಿತೃಪಕ್ಷವನ್ನು ಆಚರಣೆ ಮಾಡುತ್ತಾರೆ ಆದ್ದರಿಂದ ಈ 15 ದಿನಗಳಲ್ಲಿ ಒಂದು ದಿನ ನಿಮ್ಮ ಪಿತೃಗಳನ್ನು ನೆನೆದು ಅವರಿಗೆ ಮೋಕ್ಷವನ್ನು ಕೊಡಬೇಕು ಅಥವಾ ದರ್ಪಣವನ್ನು ಬಿಡಬೇಕು ಅದರಲ್ಲಿಯೂ ಅವರವರ ಪದ್ಧತಿಯಂತೆ ಆಚರಣೆಯನ್ನು ಮಾಡಿ ಅವರನ್ನು ತೃಪ್ತಿಗೊಳಿಸಬೇಕಾಗಿರುತ್ತದೆ.ಇತ್ತೀಚಿನ ದಿನಗಳಲ್ಲಿ ಹಲವಾರು ಜನ ಇದನ್ನು ನಂಬುವುದಿಲ್ಲ ಇದು ಒಂದು ರೀತಿಯ ಮೂಡನಂಬಿಕೆ ಎಂದೇ ಹೇಳುತ್ತಿರುತ್ತಾರೆ ಆದರೆ ಅದು ತಪ್ಪು ಬದಲಾಗಿ ಈ ದಿನ ನಾವು ಎಲ್ಲರೂ ಜೀವಿಸುತ್ತಿದ್ದೇವೆ ಎಂದರೆ ಅದು ನಮ್ಮ ಮನೆಯಲ್ಲಿ ಇದ್ದಂತಹ ಪಿತೃಗಳ ಆಶೀರ್ವಾದ ಹಾಗೂ ತಂದೆ ತಾಯಿಗಳ ಆಶೀರ್ವಾದ ದಿಂದ ನಾವು ಈ ದಿನ ಇಲ್ಲಿ ಜೀವಿಸುತ್ತಿದ್ದೇವೆ ಅವರ ಆಶೀರ್ವಾದ ನಮ್ಮ ಮೇಲೆ ಇರಲೇಬೇಕು ಅವರು ಇರಲಿ ಇಲ್ಲದೆ ಹೋಗಲಿ ಅವರಿಗೆ ಒಂದು ಗೌರವವನ್ನು ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಈ ಪಿತೃ ಪಕ್ಷವನ್ನು ಮಾಡುವುದು ಬಹಳ ಮುಖ್ಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.



crossorigin="anonymous">