ನಟ ಮಂಡ್ಯ ರವಿ ಅವರ ಹೆಂಡತಿ ಮಕ್ಕಳು ಯಾರು ಗೊತ್ತಾ ? ರವಿ ಲೈಫ್ ಸ್ಟೋರಿ ಒಂದು ಸಲ ನೋಡಿ - Karnataka's Best News Portal

ನಟ ಮಂಡ್ಯ ರವಿ ಅವರ ಹೆಂಡತಿ ಮಕ್ಕಳು ಯಾರು ಗೊತ್ತಾ ? ರವಿ ಲೈಫ್ ಸ್ಟೋರಿ ಒಂದು ಸಲ ನೋಡಿ

ನಟ ಮಂಡ್ಯ ರವಿ ಪ್ರಸಾದ್ ಅವರ ಹೆಂಡತಿ ಮತ್ತು ಮಗ ಯಾರು ಗೊತ್ತಾ??ಕನ್ನಡದ ಮತ್ತೊಬ್ಬ ಕಿರುತೆರೆಯ ನಟ ಇಹಲೋಕ ವನ್ನು ತ್ಯಜಿಸಿದ್ದಾರೆ ನಿಜಕ್ಕೂ ಇದು ಕನ್ನಡ ಕಿರುತೆರೆ ಲೋಕದ ಸಾಕಷ್ಟು ಮಂದಿಗೆ ಆಘಾತದ ಸುದ್ದಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ಪ್ರೇಕ್ಷಕರಿಗೂ ಕೂಡ ಈ ಒಂದು ವಿಷಯವನ್ನು ನಂಬಲು ಸಾಧ್ಯವಾಗುತ್ತಿಲ್ಲ ಅಂತಹ ಆಘಾತಕಾರ ಸುದ್ದಿ ಇದು ಹೌದು ಮಂಡ್ಯ ರವಿ ಅವರು ಇನ್ನು ಇಲ್ಲವಾಗಿದ್ದಾರೆ ಅಂತಹ ಅದ್ಭುತ ಕಲಾವಿದನನ್ನು ಕಳೆದುಕೊಂಡ ಕನ್ನಡದ ಕಿರುತೆರೆ ಲೋಕ ಅವರಿಗಾಗಿ ಕಂಬನಿ ಮಿಡಿದಿದೆ ಹಾಗಾದರೆ ನಟ ರವಿ ಅವರ ಸಾವಿನ ವಿಷಯವನ್ನು ಮತ್ತು ಅವರು ಬೆಳೆದು ಬಂದಂತಹ ವಾತಾವರಣ ಜೊತೆಗೆ ಅವರ ನಟನೆಯ ಕೆಲವೊಂದಷ್ಟು ಧಾರಾವಾಹಿಗಳ ಬಗ್ಗೆ ಈ ಕೆಳಗಿನಂತೆ ತಿಳಿದುಕೊಳ್ಳೋಣ.ಮಂಡ್ಯ ಮೂಲದ ನಟ ರವಿ ಅವರ ಸಂಪೂರ್ಣ ಹೆಸರು ರವಿ ಪ್ರಸಾದ್ ಎಂದು ಖ್ಯಾತ ನಿರ್ದೇಶಕ ಟಿಎನ್ ಸೀತಾರಾಮ್ ಅವರ ಅನೇಕ ಧಾರವಾಹಿ ಗಳಲ್ಲಿ ನಟ ರವಿ ಅವರು ನಟಿಸಿದ್ದಾರೆ ರಂಗಭೂಮಿ ಹಿನ್ನೆಲೆಯಿಂದ ಬಂದಂತಹ ನಟ ರವಿ ಅವರು ಧಾರವಾಹಿಯ ಜೊತೆ ಜೊತೆಗೆ ಕೆಲವೊಂದಷ್ಟು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ ಆದರೆ ಸಿನಿಮಾಗಳಲ್ಲಿ ಹೇಳಿಕೊಳ್ಳುವಷ್ಟು ಜನಪ್ರಿಯತೆ ಯನ್ನು ಪಡೆದುಕೊಳ್ಳಲಿಲ್ಲ ಇನ್ನು ಎಲ್ ಎ ಎಲ್ ಎಲ್ ಬಿ ಯನ್ನು ಓದಿರುವಂತಹ ರವಿ ಅವರು ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಗೆದ್ದಿದ್ದರು.

See also  ನಟಿ ಜ್ಯೋತಿ ಅವರ ಜೀವನ ಸ್ವಂತ ಮನೆ..ರವಿಚಂದ್ರನ್ ನಟಿ ಈಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ನೋಡಿ...

ನಟ ರವಿ ಅವರು ಅನೇಕ ಧಾರವಾಹಿಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಹೊಂದಿದ್ದಾರೆ ಚಿತ್ರಲೇಖ ಮಿಂಚು ಮುಕ್ತ ಮುಕ್ತ ವರಲಕ್ಷ್ಮಿ ಸ್ಟೋರ್ಸ್ ಹೀಗೆ ಮುಂತಾದ ಧಾರವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟನೆ ಮಾಡಿದ್ದರು ಇನ್ನು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿ ದ್ದಂತಹ ಕ್ರೈಂ ಫೈಲ್ ಎಂಬ ಕಾರ್ಯಕ್ರಮವನ್ನು ಕೂಡ ನಟ ರವಿಪ್ರಸಾದ್ ಅವರು ನಿರೂಪಣೆಯನ್ನು ಮಾಡಿದ್ದರು ಹಾಗೂ ಇತ್ತೀಚಿಗೆ ಹೆಚ್ಚಿನ ಜನಪ್ರಿಯನ್ನು ಪಡೆದಿದ್ದಂತಹ ಧಾರವಾಹಿ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿಯೂ ಕೂಡ ವಿಲ್ಲನ್ ರೋಲ್ ನಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು.

ಇನ್ನೂ ಹತ್ತು ದಿನಗಳಿಂದಲೂ ಜಾಂಡೀಸ್ ಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಂತಹ ನಟ ರವಿ ಅವರು ಕಳೆದ ಮೂರು ದಿನಗಳಿಂದಲೂ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿದ್ದು ಇಂದು ಅವರು ಅಮೃತಪಟ್ಟಿದ್ದಾರೆ ಇನ್ನೂ ಮೃತ ರವಿ ಅವರು ಪತ್ನಿ ಹಾಗೂ ಮಗನನ್ನು ಅಗಲಿದ್ದು ರವಿ ಅವರ ಪತ್ನಿ ಮಾಲತಿ ಇವರೂ ಕೂಡ ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳನ್ನು ಮಾಡಿ ಹೆಚ್ಚಿನ ಹೆಸರನ್ನು ಕೂಡ ಪಡೆದುಕೊಂಡಂತಹ ನಟಿಯಾಗಿ ದ್ದರು ಇವರನ್ನು ಕಳೆದುಕೊಂಡಂತಹ ಕಿರುತೆರೆಯ ಲೋಕ ಇವರಿಗಾಗಿ ಹೆಚ್ಚಿನ ಕಂಬನಿಯನ್ನು ಮಿಡಿಯುತ್ತಿದೆ ಹಾಗೂ ಎಲ್ಲಾ ಧಾರಾವಾಹಿಯವರು ಕೂಡ ಇವರಿಗೆ ಶ್ರದ್ಧಾಂಜಲಿಯನ್ನು ಹೇಳಿ ಗೌರವವನ್ನು ಸಲ್ಲಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]