ಮನೆಯಲ್ಲಿ ದೇವರ ಫೋಟೋ ಮೇಲೆ ಹಲ್ಲಿಗಳು ಓಡಾಡಿದರೆ ಅದು ಅಶುಭವೇ?ಹಲ್ಲಿಗಳು ನೋಡಿದರೇ ತಕ್ಷಣ ಭಯ ಬೀಳಿಸುವ ಒಂದು ಸರಿಸೃಪ. ಹೆಣ್ಣು ಮಕ್ಕಳ ಈ ಹಲ್ಲಿಗಳನ್ನು ಕಂಡು ಬಹಳ ಭಯಪಡುತ್ತಾರೆ. ಇವುಗಳು ಯಾರಿಗೂ ಕಚ್ಚುವುದಿಲ್ಲ ಆದರೂ ಕೂಡ ಇದನ್ನು ಕಂಡರೆ ಬಹಳ ಭಯ. ಗೋಡೆ ಮೇಲೆ ಹರಿದಾಡುತ್ತಿರುವ ಹಲ್ಲಿಯನ್ನು ಕಂಡರೆ ಅದು ಎಲ್ಲಿ ನಮ್ಮ ಮೇಲೆ ಬಿದ್ದುಬಿಡುತ್ತದೆ ಎಂದು ಭಯ ಬಿದ್ದು ಓಡುತ್ತಾರೆ. ಅಕಸ್ಮಾತ್ ಇದು ದೇಹದ ಮೇಲೆ ಬಿದ್ದರೆ ಅಥವಾ ನಮ್ಮ ಕೈಕಾಲುಗಳಿಗೆ ತಾಕಿದರೆ ಅದರ ನುಣುಪಾದ ಚರ್ಮದ ಸ್ಪರ್ಶ ನಮಗೆ ಅದು ಹಲಿಯದ್ದೇ ಎಂದು ಅರಿವಾಗುತ್ತದೆ. ಹಲ್ಲಿಗಳಲ್ಲಿ ಬಹಳ ವಿಧಗಳಿವೆ. ಹಲ್ಲಿಗಳು ಕಚ್ಚಿ ಬಿಷ ಬಿಡುವುದಿಲ್ಲ ಆದರೆ ಹಲ್ಲಿಗಳು ಬಿದ್ದ ಆಹಾರವನ್ನು ಸೇವಿಸುವುದರಿಂದ ಆ ವಿಷ ದೇಹ ಸೇರುತ್ತದೆ. ಇದು ಕೆಲವೊಮ್ಮೆ ಅಸ್ವಸ್ಥತೆ, ವಾಂತಿಬೇಧಿ ತಂದರೆ ಇವುಗಳಿಂದ ಪ್ರಾಣಾಪಾಯ ಕೂಡ ಉಂಟಾಗುವಷ್ಟು ವಿಷದ ಪ್ರಮಾಣವೂ ಕೂಡ ಇರುತ್ತದೆ. ಹಲ್ಲಿಗಳಿಗೆ ಮತ್ತೊಂದು ವಿಶೇಷ ಗುಣ ಇದೆ ಹೇಗೆ ಮನುಷ್ಯರಲ್ಲಿ ಉಗುರು ಬೆಳೆಯುತ್ತಿದ್ದಂತೆ ನಾವು ಅದನ್ನು ಕತ್ತರಿಸಿದರು ಅದು ಬೆಳೆಯುತ್ತಲೇ ಇರುತ್ತದೆ ಹಾಗೆ ಹಲ್ಲಿಗಳ ಬಾಲ ಕೂಡ ಒಂದು ಹಂತ ತಲುಪಿದ ಬಳಿಕ ಕತ್ತರಿಸಿ ಕೊಳ್ಳುತ್ತದೆ ಆದರೆ ಮತ್ತೆ ಅದು ಬೆಳೆಯುತ್ತಲೇ ಹೋಗುತ್ತದೆ.


ಉಚಿತ ಭವಿಷ್ಯ ಖಚಿತ ಪರಿಹಾರ ಪಂಡಿತ್ ॥ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಜಾತಕ ವಿಮರ್ಶಕರು ಜ್ಯೋತಿಷ್ಯಿಗಳು ಸಂಪರ್ಕಿಸಿ ಮೊಬೈಲ್ 9901600331 ವಾಟ್ಸಪ್ ಮೂಲಕ
ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಸಮಸ್ಯೆಗಳ ಬಗ್ಗೆ ತಿಳಿಸಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಇತ್ಯಾದಿ , ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ನೀಡಲಾಗುತ್ತದೆ ಪೋನ್/ವಾಟ್ಸಪ್ 9901600331ಜ್ಯೋತಿಷ್ಯಿಗಳು

ಈ ರೀತಿ ಹಲ್ಲಿ ನಮ್ಮ ಮನೆಯಲ್ಲಿ ನಮಗೆ ತಿಳಿಯದೆ ಬಂದು ವಾಸಿಸುವ ಒಂದು ಅತಿಥಿ ಎಂದು ಹೇಳಬಹುದು. ಹೇಗೆ ಮನೆಯಲ್ಲಿ ಇಲಿಗಳು, ಜಿರಳೆಗಳು, ಇರುವೆಗಳು ಬಂದು ಸೇರಿಕೊಂಡಿರುತ್ತವೋ ಹಾಗೆ ಹಲ್ಲಿಗಳು ಕೂಡ ಇರುತ್ತವೆ. ಆದರೆ ಈ ಉಳಿದ ಪ್ರಾಣಿಗಳಿಗಿಂತ ಹಲ್ಲಿನ ವಾಸ ಮನೆಯಲ್ಲಿ ಇರುವ ಬಗ್ಗೆ ನಮ್ಮ ಸಂಪ್ರದಾಯದಲ್ಲಿ ಹಲವಾರು ನಂಬಿಕೆಗಳು ಇವೆ. ಗರುಡ ಪುರಾಣ, ಗೌರಿ ಶಾಸ್ತ್ರ, ವಾಸ್ತು ಶಾಸ್ತ್ರ, ಗೌಳಿ ಶಾಸ್ತ್ರ ಇವು ಹಲ್ಲಿಯ ಕುರಿತು ಹಲವು ವಿಶೇಷ ಮಾಹಿತಿಗಳನ್ನು ಹೊಂದಿವೆ. ಗೌಳಿ ಶಾಸ್ತ್ರವು ಹಲ್ಲಿಯೂ ಮನುಷ್ಯನ ಯಾವ ಭಾಗದಲ್ಲಿ ಬೀಳುವುದರಿಂದ ಯಾವ ರೀತಿ ಅದೃಷ್ಟ ತರುತ್ತದೆ ಅಥವಾ ಮುಂದೆ ಬರಲಿರುವ ಯಾವ ಅಪಾಯದ ಸೂಚನೆಯನ್ನು ನೀಡುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ಇದು ಹೇಳುವ ಪ್ರಕಾರ ಹೆಣ್ಣುಮಕ್ಕಳಿಗೆ ಎಡಗಡೆ ಹಾಗೂ ಗಂಡು ಮಕ್ಕಳಿಗೆ ಬಲಗಡೆ ಹಲ್ಲಿ ಬಿದ್ದರೆ ಅದರ ಫಲಾಫಲಗಳನ್ನು ನೋಡುತ್ತಾರೆ.

ಅದರಿಂದ ಆಗುವ ಶುಭಅಶುಭ ಫಲಗಳನ್ನು ಕೂಡ ಅದರಲ್ಲಿ ಹೇಳಲಾಗಿದೆ ಅವುಗಳನ್ನು ತಿಳಿದುಕೊಂಡು ಯಾವ ವಾರದ ದಿನ ಹಲ್ಲಿ ಬಿದ್ದರೆ ಯಾವ ರೀತಿಯ ಪರಿಹಾರ ಇದೆ ಅದನ್ನು ಪಾಲಿಸುವುದರಿಂದ ಈ ದೋಷದಿಂದ ಮುಕ್ತಿ ಆಗುತ್ತದೆ ಎನ್ನುವುದನ್ನು ತಿಳಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ ಹಲ್ಲಿಗಳು ಮನೆ ಪ್ರವೇಶ ಮಾಡಿದರೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ನಮಗೆ ಉಂಟಾಗುತ್ತಿದೆ ಎಂದೇ ಅರ್ಥ. ಹೆಚ್ಚಾಗಿ ಹಲ್ಲಿಗಳನ್ನು ದೇವರ ಫೋಟೋ ಇರುವ ಕಡೆ ನೋಡುತ್ತೇವೆ. ಹಲ್ಲಿಗಳು ದೇವರ ಫೋಟೋ ಮೇಲೆ ಹರಿದಾಡುವುದು ನೋಡಿದರೆ ಅದು ಕೆಟ್ಟ ಶಕುನ ಆಗಿರುತ್ತದೆ ಆದರೆ ಹೆಚ್ಚಿನ ಪ್ರಮಾಣದಲ್ಲ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಬಹುದು ಅದನ್ನು ಕಂಡ ತಕ್ಷಣ ದೇವರ ಫೋಟೋವನ್ನು ಶುದ್ಧಗೊಳಿಸಿ ಮತ್ತೊಮ್ಮೆ ನಾವು ಪೂಜೆ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದೇ ರೀತಿಯ ಮತ್ತಷ್ಟು ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Reply

Your email address will not be published. Required fields are marked *