ಮನೆಯು ಸುಭೀಕ್ಷವಾಗಿರಲು ಅಭಿವೃದ್ಧಿಯಾಗಲು ಮನೆ ಯಜಮಾನಿ ಬೆಳಿಗ್ಗೆ ಇಂದ ರಾತ್ರಿಯವರೆಗೂ ಪಾಲಿಸಬೇಕಾದ ನಿಯಮಗಳು ಇವು.. » Karnataka's Best News Portal

ಮನೆಯು ಸುಭೀಕ್ಷವಾಗಿರಲು ಅಭಿವೃದ್ಧಿಯಾಗಲು ಮನೆ ಯಜಮಾನಿ ಬೆಳಿಗ್ಗೆ ಇಂದ ರಾತ್ರಿಯವರೆಗೂ ಪಾಲಿಸಬೇಕಾದ ನಿಯಮಗಳು ಇವು..

ಮನೆಯ ನಿಮ್ಮದಿಗಾಗಿ ಪ್ರತಿ ಗೃಹಿಣಿಯು ಬೆಳಗ್ಗೆಯಿಂದ ರಾತ್ರಿವರೆಗೂ ಪಾಲಿಸಬೇಕಾದ ಹತ್ತು ಸರಳ ಸೂತ್ರಗಳು ||
ಪ್ರತಿಯೊಂದು ಮನೆಯಲ್ಲಿಯೂ ಗೃಹಿಣಿಯನ್ನು ಮನೆಯ ಗೃಹಲಕ್ಷ್ಮಿ ಎಂದೇ ಹೇಳಬಹುದು ಹಾಗಾಗಿ ಗೃಹಣಿಯು ಮಾಡುವಂತಹ ಕೆಲಸಗಳು ಹಾಗೂ ಅವಳು ಯಾವ ರೀತಿ ಮನೆಯನ್ನು ನೋಡಿಕೊಳ್ಳು ತ್ತಿರುತ್ತಾಳೆ ಎಂಬುವುದರಿಂದ ಮನೆಯಲ್ಲಿ ಅಭಿವೃದ್ಧಿ ಮತ್ತು ನೆಮ್ಮದಿ ಅನ್ನುವುದು ನೆಲೆಸಿರುತ್ತದೆ ಹಾಗಾಗಿ ಮನೆಯಲ್ಲಿ ನೆಮ್ಮದಿ ಮತ್ತು ಅಭಿವೃದ್ಧಿ ಸದಾ ಕಾಲ ನೆಲೆಸಿರಬೇಕು ಎಂದರೆ ಮನೆಯ ಗೃಹಿಣಿಯು ಕೆಲವೊಂದು ನಿಯಮಗಳನ್ನು ಮತ್ತು ಕ್ರಮಗಳನ್ನು ಅನುಸರಿಸಲೇ ಬೇಕಾಗಿರುತ್ತದೆ ಹಾಗಾದರೆ ಆ ನಿಯಮಗಳು ಯಾವುವು ಮತ್ತು ಅವಳು ಅನುಸರಿಸ ಬೇಕಾದಂತಹ ಕ್ರಮಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಯುತ್ತಾ ಹೋಗೋಣ.ಮೊದಲನೆಯದಾಗಿ ಮನೆಯ ಗೃಹಿಣಿಯು ಬೆಳಗಿನ ಸಮಯ ಅಂದರೆ ಸೂರ್ಯ ಉದಯಿಸುವುದಕ್ಕೂ ಮುಂಚೆಯೇ ಎದ್ದಿರ ಬೇಕು ನಂತರ ಎಲ್ಲರೂ ಮಲಗಿದ್ದಂತಹ ಹಾಸಿಗೆ ಯನ್ನು ಶುಚಿ ಮಾಡಿ ಅದನ್ನು ಎಲ್ಲಿ ಯಾವ ಸ್ಥಳದಲ್ಲಿ ಇಡಬೇಕೋ ಅಲ್ಲಿ ಇಟ್ಟು ನಂತರ ಮನೆಯಲ್ಲಿ ಮೊಟ್ಟ ಮೊದಲನೆಯದಾಗಿ ಕಸವನ್ನು ಗೂಡಿಸಿ ಶುಚಿಯಾಗಿ ಇಡಬೇಕು ನಂತರ ಮನೆಯನ್ನು ಒರೆಸಿ ಮನೆಯ ಮುಂಬಾಗಿಲಿಗೆ ನೀರನ್ನು ಇಟ್ಟು ರಂಗೋಲಿಯನ್ನು ಬಿಡಬೇಕು.


ಉಚಿತ ಭವಿಷ್ಯ ಖಚಿತ ಪರಿಹಾರ ಪಂಡಿತ್ ॥ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಜಾತಕ ವಿಮರ್ಶಕರು ಜ್ಯೋತಿಷ್ಯಿಗಳು ಸಂಪರ್ಕಿಸಿ ಮೊಬೈಲ್ 9901600331 ವಾಟ್ಸಪ್ ಮೂಲಕ
ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಸಮಸ್ಯೆಗಳ ಬಗ್ಗೆ ತಿಳಿಸಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಇತ್ಯಾದಿ , ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ನೀಡಲಾಗುತ್ತದೆ ಪೋನ್/ವಾಟ್ಸಪ್ 9901600331ಜ್ಯೋತಿಷ್ಯಿಗಳು

WhatsApp Group Join Now
Telegram Group Join Now

ನಾವು ಮೊದಲನೆಯದಾಗಿ ಗಮನಿಸ ಬೇಕಾದಂತಹ ವಿಷಯ ಏನು ಎಂದರೆ ಕಸವನ್ನು ಯಾವುದೇ ಕಾರಣಕ್ಕೂ ಮುಂಭಾಗಿಲಿನಿಂದ ಗುಡಿಸಿ ಕೊಂಡು ಒಳಗಡೆಗೆ ತೆಗೆದುಕೊಂಡು ಹೋಗಬಾರದು ಬದಲಾಗಿ ಒಳಗಡೆಯಿಂದ ಕಸವನ್ನು ಕೂಡಿಸಿ ಮನೆಯ ಮುಂಬಾಗಿಲಿಗೆ ಕಸವನ್ನು ಗೂಡಿಸಿಕೊಂಡು ಬಂದು ನಂತರ ಅದನ್ನು ಎಸೆಯ ಬೇಕಾಗಿರುತ್ತದೆ.ಅದರಲ್ಲೂ ಮನೆಯಲ್ಲಿ ಯಜಮಾನರು ಕೆಲಸಕ್ಕೆ ಹೊರಡುವ ಮುಂಚೆಯೇ ಕಸವನ್ನು ಗೂಡಿಸುವುದು ಉತ್ತಮ ಅವರು ಹೋದ ಮೇಲೆ ಗೂಡಿಸಿದರೆ ಅದು ಶ್ರೇಯಸ್ಸಲ್ಲ ಮತ್ತು ಅವರು ಯಾವುದೇ ಕೆಲಸವನ್ನು ಮಾಡಬೇಕು ಎಂದುಕೊಂಡಿರುತ್ತಾರೋ ಆ ಕೆಲಸವು ಅರ್ಧಕ್ಕೆ ನಿಂತು ಹೋಗುವಂತ ಸನ್ನಿವೇಶಗಳು ಎದುರಾಗುತ್ತದೆ ಆದ್ದರಿಂದ ಮನೆಯ ಯಜಮಾನರು ಹೊರಗಡೆ ಹೋಗುವುದಕ್ಕೂ ಮುಂಚೆಯೇ ಮನೆಯ ನ್ನು ಶುಚಿಯಾಗಿ ಕಸಗೂಡಿಸಿ ಒರೆಸಿ ಇಡಬೇಕು ನಂತರ ಗೃಹಣಿಯು ಸ್ನಾನ ಮಾಡಿ ಪ್ರತಿನಿತ್ಯ ಹೊಸಲಿನ ಪೂಜೆಯನ್ನು ಮಾಡುವುದು ಬಹಳ ಮುಖ್ಯವಾಗಿರು ತ್ತದೆ ಅದರಲ್ಲೂ ಹೊಸಿಲಿನಲ್ಲಿ ಎಲ್ಲಾ ದೇವಾನುದೇವತೆ ಗಳು ನೆಲೆಸಿರುತ್ತಾರೆ ಎಂದೇ ಹೇಳುತ್ತಾರೆ.

ಮತ್ತು ಹೊಸಲಿನ ಮುಂಭಾಗದಲ್ಲಿ ಸದಾ ಕಾಲ ರಂಗೋಲಿ ಇರಬೇಕು ಹೀಗೆ ಇದ್ದರೆ ಲಕ್ಷ್ಮಿ ದೇವಿಯು ನಮ್ಮ ಮನೆಗೆ ಒಲಿಯುತ್ತಾಳೆ ಎಂದು ಹಲವಾರು ಜನ ಹೇಳುತ್ತಾರೆ ಆದ್ದರಿಂದ ಹೊಸಲಿಗೆ ಅರಿಶಿನ ಕುಂಕುಮ ಹೂವನ್ನು ಇಟ್ಟು ಪೂಜೆ ಮಾಡುವುದು ಬಹಳ ಶ್ರೇಷ್ಠ.ಇನ್ನು ಮೂರನೆಯದಾಗಿ ನಿಮ್ಮ ಅಡುಗೆ ಮನೆಯಲ್ಲಿ ಅಡುಗೆಯನ್ನು ಮಾಡುವುದಕ್ಕೂ ಮೊದಲೇ ನೀವು ಸ್ನಾನ ಮಾಡದೆ ಹೋದರೂ ಪರವಾಗಿಲ್ಲ ಶುಚಿಯಾಗಿ ಮುಖವನ್ನು ತೊಳೆದು ಕೈಕಾಲನ್ನು ತೊಳೆದು ನಂತರ ವೇ ಹೋಗಿ ಅಡುಗೆಯನ್ನು ಮಾಡಬೇಕಾಗಿರುತ್ತದೆ ಏಕೆ ಎಂದರೆ ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ಸದಾ ನೆಲೆಸಿರುವಂತಹ ಸ್ಥಳ ಆದ್ದರಿಂದ ನಾವು ಎದ್ದ ತಕ್ಷಣ ಅಡುಗೆ ಮನೆಗೆ ಹೋಗಿ ಅಡುಗೆ ಮಾಡಬಾರದು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">