ಮಹಾಲಯ ಅಮವಾಸ್ಯೆ ಒಳಗೆ ಈ 4 ರಾಶಿಗೆ ವಿಷ್ಣು ಲಕ್ಷ್ಮಿಯ ಕೃಪೆಯಿಂದ ಶ್ರೀಮಂತರಾಗುವ ಯೋಗ,ಅದೃಷ್ಟ,ಗೌರವ,ಹಣ ಹುಡುಕಿ ಬರಲಿದ್ದು ವಿಶೇಷ ಯೋಗ ಖಚಿತ » Karnataka's Best News Portal

ಮಹಾಲಯ ಅಮವಾಸ್ಯೆ ಒಳಗೆ ಈ 4 ರಾಶಿಗೆ ವಿಷ್ಣು ಲಕ್ಷ್ಮಿಯ ಕೃಪೆಯಿಂದ ಶ್ರೀಮಂತರಾಗುವ ಯೋಗ,ಅದೃಷ್ಟ,ಗೌರವ,ಹಣ ಹುಡುಕಿ ಬರಲಿದ್ದು ವಿಶೇಷ ಯೋಗ ಖಚಿತ

ಮೇಷ ರಾಶಿ :- ಉದ್ಯೋಗಸ್ಥರು ಕಚೇರಿಯಲ್ಲಿ ಪ್ರತಿಕೂಲತೆ ಎದುರಿಸಬೇಕಾಗಬಹುದು ನಿಮ್ಮ ಮನಸ್ಸನ್ನು ಶಾಂತ ರೀತಿಯಲ್ಲಿ ವಹಿಸಿಕೊಳ್ಳಿ ನಿಮ್ಮ ಕಾರ್ಯದ ಕಡೆ ಗಮನ ಹರಿಸಿ. ಸಹ ಉದ್ಯೋಗಿಗಳೊಂದಿಗೆ ಸಂಬಂಧವನ್ನು ಸುಧಾರಿಸಿಕೊಳ್ಳಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2.15 ರಿಂದ 6 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ತಂದೆಯ ವ್ಯವಹಾರದೊಂದಿಗೆ ನೀವು ವ್ಯಾಪಾರವನ್ನು ನಡೆಸುತಿದ್ದರು ಯಾವುದೇ ನಿರ್ಧಾರವನ್ನು ತಿಳಿದುಕೊಳ್ಳಬೇಕಾದರೆ ನಿಮ್ಮ ತಂದೆಯೊಂದಿಗೆ ವಿಚಾರವನ್ನು ಮಾಡಿದೆ ನಿರ್ಧಾರವನ್ನು ತೆಗೆದು ಕೊಳ್ಳಿ. ಉದ್ಯೋಗಸ್ತರು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆತಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ.

ಮಿಥುನ ರಾಶಿ :- ಇಂದು ನಿಮ್ಮ ಸಣ್ಣವರು ಮನಸ್ಸನ್ನು ನೋಯಿಸುವುದು ನಿಮ್ಮ ಮಾನದಂಡವಾಗಿರಿಸಿ ಕೊಳ್ಳಬೇಕು ಈ ಸಮಯವು ನಿಮಗೆ ತುಂಬಾ ಮುಖ್ಯವಾಗಿದೆ. ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿದರೆ ಉತ್ತಮ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಿಗ್ಗೆ 6 ರಿಂದ 11ರವರೆಗೆ.

ಕರ್ಕಾಟಕ ರಾಶಿ :- ಆರ್ಥಿಕವಾಗಿ ನೆಮ್ಮದಿಯ ದಿನವಾಗಲಿದೆ ಬೀಚಿಗೆ ಹಣಕಾಸಿನ ವಿಚಾರದಲ್ಲಿ ನೀವು ಚಿಂತೆ ಮಾಡುತ್ತಿದ್ದರೆ ಅದಕ್ಕೆ ಇಂದು ಪರಿಹಾರ ಸಿಗಲಿದೆ ಉದ್ಯೋಗಸ್ಥರ ವೇತನ ಹೆಚ್ಚಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 4 ರಿಂದ ರಾತ್ರಿ 10 ರವರೆಗೆ.

ಸಿಂಹ ರಾಶಿ :- ನೀವು ವಿದ್ಯಾರ್ಥಿಗಳಾಗಿದ್ದಾರೆ ನಿಮ್ಮ ವಿದ್ಯಾಭ್ಯಾಸದಲ್ಲಿ ಅಡಚಣೆಗಳ ಹೆಸರಾಗುತ್ತಿದ್ದರು ಸ್ನೇಹಿತರಾದ ಗುರುಗಳೊಂದಿಗೆ ಚರ್ಚಿಸಿದರೆ ಪರಿಹಾರ ಸಿಗಲಿದೆ ನೌಕರಸ್ಥ ರಿಗೆ ಇಂದುನೌಕರಸ್ಥ ರಿಗೆ ಎಂದು ಶುಭ ದಿನ ವಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 8.45 ರಿಂದ ಮಧ್ಯಾಹ್ನ 3ರ ವರೆಗೆ.

ಕನ್ಯಾ ರಾಶಿ :- ಕಚೇರಿಯಲ್ಲಿ ಕೆಲವು ಸವಾಲುಗಳನ್ನು ಎದುರಿಸ ಬೇಕಾಗುತ್ತದೆ ಹೆಚ್ಚಿನ ಜವಾಬ್ದಾರಿಯನ್ನು ಕೂಡ ನಿಮಗೆ ದೊರೆಯಲಿದೆ ಕೆಲಸದ ಹೊರೆ ಹೆಚ್ಚಾಗುವುದರಿಂದ ಸಾಕಷ್ಟು ಒತ್ತಡವನ್ನು ಎದುರಿಸುತ್ತಿವೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.30 ರಿಂದ ಸಂಜೆ 4ರವರೆಗೆ.

ತುಲಾ ರಾಶಿ :- ಹಣದ ದೃಷ್ಟಿಯಿಂದ ಒಂದು ಉತ್ತಮವಾದ ಬಲವನ್ನು ಪಡೆಯಬಹುದು ಮನೆಯ ವಾತಾವರಣದಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತದೆ ಮನೆಯಲ್ಲಿ ಸಹೋದರ ಅಥವಾ ತಂದೆಯೊಂದಿಗೆ ಸಂಬಂಧವು ಸರಿಯಿಲ್ಲದಿದ್ದರೆ ಎಂದು ತೆರವುಗೊಳಿಸಿ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 12.00 ರಿಂದ 3.40 ವರೆಗೆ.

ವೃಶ್ಚಿಕ ರಾಶಿ :- ಇಂತಿ ನಿಮ್ಮ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಿ ನಾಳೆಗೆ ಮುಂದೂಡಬೇಡಿ ಆರ್ಥಿಕವಾಗಿ ವಿಶೇಷವಾಗಿ ಹಠಾತ್ ಹಣ ಹೆಚ್ಚಾಗುವ ಸಾಧ್ಯತೆಯಿದೆ. ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯವನ್ನು ನೀಡಬೇಕಾಗಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8.45 ರಿಂದ ಮಧ್ಯಾಹ್ನ 12 ರವರೆಗೆ.

ಧನಸು ರಾಶಿ :- ಸೋಮಾರಿತನವನ್ನು ತಪ್ಪಿಸಿ ನಮ್ಮ ಮನಸಲೂ ಉತ್ತಮವಾಗಿ ಇಟ್ಟುಕೊಳ್ಳಿ ಪ್ರತಿದಿನ ಯೋಗ ಮಾಡುವುದು ಉತ್ತಮ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಉದ್ಯೋಗಸ್ಥರ ಒತ್ತಡಗಳು ಉಂಟಾಗಬಹುದು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಮಕರ ರಾಶಿ :- ಸಹೋದ್ಯೋಗಿಗಳೊಂದಿಗೆ ಕೆಲಸ ಮಾಡುವುದು ಒಳ್ಳೆಯದು ಎಲ್ಲರೊಂದಿಗೆ ನ್ಯಾಯಯುತವಾಗಿದೆ ಹಣದ ಹರಿವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಮನೆಯ ಮೆಚ್ಚುವ ಸ್ವಲ್ಪ ಹೆಚ್ಚಾಗಬಹುದು ಆರೋಗ್ಯದ ದೃಷ್ಟಿಯಿಂದ ಇಂದು ಉತ್ತಮವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 2 ರಿಂದ 4 ರವರೆಗೆ.

ಕುಂಭ ರಾಶಿ :- ನಿಮ್ಮ ವ್ಯಕ್ತಿತ್ವವನ್ನು ನೀವು ಬದಲಾಯಿಸಿ ಕೊಳ್ಳಬೇಕು ನಿಮ್ಮ ಮೊಂಡುತನದ ಸ್ವಭಾವ ನಿಮಗೆ ಸಮಸ್ಯೆಗಳು ಉಂಟುಮಾಡಬಹುದು ಮಾತನಾಡ ಬೇಕಾದರೆ ನಿಮ್ಮ ಮಾತಿನ ಮೇಲೆ ವಿಶೇಷವಾದ ಕಾಳಜಿ ವಹಿಸಬೇಕು ಕಚೇರಿಯ ಕೆಲಸದಲ್ಲಿ ಅವಸರ ಮಾಡಬೇಡಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ.

ಮೀನ ರಾಶಿ :- ಕಚೇರಿಯಲ್ಲಿ ನಿಮ್ಮ ಕೆಲಸದ ಹೊರೆಯಾಗುತ್ತದೆ ಬಾಕಿ ಇರುವ ಕೆಲಸವನ್ನು ಬೇಗ ಪೂರ್ಣಗೊಳಿಸಿ ವ್ಯಾಪಾರಸ್ಥರಿಗೆ ದಿನ ತುಂಬಾ ಉತ್ತಮವಾದ ದಿನವಾಗಲಿದೆ. ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು .ಕುಟುಂಬ ಜೀವನದ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 1.30 ರವರೆಗೆ.

[irp]


crossorigin="anonymous">