ಮರೆತು ಉಲ್ಟಾ ಬಟ್ಟೆ ಧರಿಸಿದರೆ ಸಿಗುತ್ತದೆ ಈ 7 ಸಂಕೇತಗಳು
ನಮ್ಮಲ್ಲಿ ಕೆಲವೊಂದು ಯಾವ ರೀತಿಯಾದಂತಹ ವಿಚಿತ್ರ ಘಟನೆಗಳು ನಡೆಯುತ್ತದೆ ಎಂದರೆ ಇವುಗಳ ಅರ್ಥ ನಮಗೆ ಗೊತ್ತಾಗುವುದೇ ಇಲ್ಲ ಅಥವಾ ಕೆಲವೊಮ್ಮೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ಯಾವ ರೀತಿಯ ಕಾರ್ಯಗಳು ನಡೆದು ಬಿಡುತ್ತವೆ ಎಂದರೆ ಇವುಗಳ ಬಗ್ಗೆ ಯೋಚನೆ ಮಾಡಿತ್ತಾ ಕುಳಿತುಕೊಂಡು ಬಿಡುತ್ತೇವೆ ಅದು ಯಾಕೆ ಹೀಗೆ ಆಯಿತು ಎಂದು ಆದರೆ ನಮ್ಮ ಶಾಸ್ತ್ರಗಳಲ್ಲಿ ಈ ಘಟನೆಗಳನ್ನು ಒಂದು ವಿಶೇಷವಾದ ಸಂಕೇತದ ರೂಪದಲ್ಲಿ ನೋಡುತ್ತಾರೆ ಈ ಸಂಕೇತಗಳಂತೂ ನಮಗೆ ತುಂಬಾ ಸಾಮಾನ್ಯವಾಗಿ ಕಾಣುತ್ತದೆ ಆದರೆ ಇವುಗಳ ಹಿಂದೆ ತುಂಬಾ ಆಳವಾದ ರಹಸ್ಯಗಳು ಅಡಗಿರುತ್ತವೆ ಕೆಲವು ಶಕ್ತಿಗಳು ನಮ್ಮಿಂದ ಇಂತಹ ಕಾರ್ಯಗಳನ್ನು ಮಾಡಿಸಿ ಬಿಡುತ್ತವೆ ಕೆಲವೊಮ್ಮೆ ನಮ್ಮ ಗಮನವು ಬೇರೆಯ ಸ್ಥಾನದಲ್ಲಿಯೇ ಇರುತ್ತದೆ.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

ಕೆಲವೊಮ್ಮೆ ಅಚಾನಕ್ಕಾಗಿ ಕೈಗಳಿಂದ ಏನಾದರೂ ಶುಭ ಅಥವಾ ಅಶುಭವಾದ ಘಟನೆಗಳು ನಡೆದುಬಿಡುತ್ತವೆ ನಂತರ ಆ ವಿಷಯಗಳ ಬಗ್ಗೆ ಹೆಚ್ಚಿನ ಪಶ್ಚತಾಪವನ್ನು ಪಡುತ್ತಿರುತ್ತೇವೆ ಹಾಗಾದರೆ ಮೇಲೆ ಹೇಳಿದಂತಹ ಎಲ್ಲಾ ವಿಷಯವನ್ನು ಗಮನಿಸಿ ನೋಡಿದರೆ ಇದರ ಹಿಂದೆ ಏನೋ ಒಂದು ಸಂಕೇತ ಅಡಗಿ ಕುಳಿತುಕೊಂಡಿದೆ ಎನ್ನುವುದು ನಿಮಗೆ ತಿಳಿಯುತ್ತದೆ ಮುಂಬರುವ ಕಷ್ಟದ ಸೂಚನೆಯಾಗಿರಬಹುದು ಅಥವಾ ಮುಂಬರುವ ಶುಭ ಸೂಚನೆಯಾಗಿರಬಹುದು ಅನ್ನುವ ವಿಷಯ ನಿಮಗೆ ಅರ್ಥವಾಗುತ್ತದೆ ಅಂದರೆ ಕೆಲವೊಮ್ಮೆ ನೀವು ಬಟ್ಟೆಯನ್ನು ಉಲ್ಟಾ ಹಾಕೊಂಡು ಮನೆಯಿಂದ ಆಚೆ ಹೋಗುತ್ತೀರಾ ಬೇರೆಯವರು ನಿಮಗೆ ಅದರ ಬಗ್ಗೆ ಹೇಳುವ ತನಕ ಅದರ ಮೇಲೆ ನಿಮ್ಮ ಗಮನ ಹೋಗುವುದೇ ಇಲ್ಲ ಜ್ಯೋತಿಷ್ಯ ಶಾಸ್ತ್ರದ ಅನುಸಾರವಾಗಿ ಉಲ್ಟಾ ಬಟ್ಟೆಯನ್ನು ಧರಿಸುವುದರ ಹಿಂದೆ ಒಂದು ಆಳವಾದ ಸಂಕೇತವು ಅಡಗಿಕೊಂಡಿದೆ ಹಾಗಾಗಿ ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಇದಕ್ಕೆ ಒಂದು ವಿಷಯವನ್ನು ತಿಳಿದುಕೊಳ್ಳಲೇಬೇಕು ತಾಯಿ ಯಶೋಧಾಮಾತೆಯು ಒಬ್ಬ ಋಷಿಗೆ ಈ ಮಾತನ್ನು ಕೇಳುತ್ತಾರೆ ಮಹಾತ್ಮರೆ ಈ ಕೃಷ್ಣನು ನನ್ನ ಮಾತನ್ನೇ ಕೇಳುವುದಿಲ್ಲ ಕೆಲವೊಮ್ಮೆ ಈತ ಉಲ್ಟಾ ಬಟ್ಟೆಯನ್ನು ಧರಿಸಿಕೊಂಡು ಆಟ ಆಡಲು ಮನೆಯಿಂದ ಆಚೆ ಹೋಗುತ್ತಾನೆ ಇದರ ಹಿಂದಿರುವ ಕಾರಣ ಏನಿದೆ ಎಂದು ಕೇಳಿದಾಗ ಆಗ ಮಹಾತ್ಮರು ಈ ಒಂದು ಮಾತನ್ನು ಹೇಳುತ್ತಾರೆ ಅದು ಏನು ಎಂದರೆ ತಾಯಿ ಗೊತ್ತಿಲ್ಲದೆ ಮಾಡಿದ ಈ ಕಾರ್ಯವು ಒಂದು ಸಂಕೇತವನ್ನು ನೀಡುತ್ತದೆ ಈ ಬಾಲಕನು ಮುಂದೆ ಒಂದು ದಿನ ಮಹಾನ್ ಕಾರ್ಯವನ್ನು ಮಾಡುವನು ಯಾವಾಗ ಪ್ರಕೃತಿ ನಮಗೆ ಏನನ್ನಾದರೂ ಹೇಳಲು ಬಯಸುತ್ತದೆಯೋ ಆಗ ನಮಗೆ ಈ ಸಂಕೇತಗಳ ಮೂಲಕವೇ ನಮ್ಮಿಂದ ಚಿತ್ರ ವಿಚಿತ್ರವಾದoತಹ ಕಾರ್ಯಗಳನ್ನು ಮಾಡಿಸುತ್ತಿರುತ್ತವೆ ಜ್ಯೋತಿಷ್ಯ ಶಾಸ್ತ್ರದಲ್ಲಂತೂ ಈ ಸಂಕೇತಗಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *