ಹೂ ಅಲ್ಲ ಹಣ ಎಳೆಯುವ ಕೀಲಿ ಕೈ, ಈ ಒಂದು ಹೂವುನವರಾತ್ರಿಯ ದಿನಗಳಲ್ಲಿ ಶ್ರೀಮಂತರನ್ನಾಗಿಸುವುದು
ಈಗಂತೂ ನವರಾತ್ರಿ ನಡೆಯುತ್ತಿದೆ ಈ ಸಮಯದಲ್ಲಿ ತಾಯಿ ದುರ್ಗಾದೇವಿಯನ್ನು ಪೂಜೆ ಮಾಡಿ ತಾಯಿಯನ್ನು ಒಲಿಸಿಕೊಳ್ಳಲು ಹಲವಾರು ರೀತಿಯ ಉಪಾಯಗಳನ್ನು ಮಾಡುತ್ತಿರುತ್ತಾರೆ ಹಾಗೂ ಇದರ ಜೊತೆ ಹಲವಾರು ರೀತಿಯ ನೈವೇದ್ಯಗಳನ್ನು ಮಾಡಿ ತಾಯಿಗೆ ಅರ್ಪಿಸುತ್ತಿರುತ್ತಾರೆ ಆದರೆ ತಾಯಿ ದುರ್ಗಾದೇವಿಗೆ ಕೇವಲ ನೈವೇದ್ಯಗಳನ್ನು ಅರ್ಪಿಸಿದರೆ ತಾಯಿ ಒಲಿಯುವುದಿಲ್ಲ ಬದಲಾಗಿ ನಿಮ್ಮ ಭಾವನೆ ಗಳಿಗೆ ವಲಿಯುತ್ತಾರೆ ಹಾಗೂ ಇದರ ಜೊತೆ ತಾಯಿ ದುರ್ಗಾ ದೇವಿಗೆ ಇಷ್ಟವಾದಂತಹ ಕೆಲವೊಂದು ವಸ್ತುಗಳನ್ನು ಕೂಡ ಅರ್ಪಿಸಿದರೆ ತಾಯಿ ದುರ್ಗಾದೇವಿ ಯು ವಲಿಯುತ್ತಾಳೆ ಎಂದು ಹೇಳುತ್ತಾರೆ ಹಾಗೂ ಇದರ ಜೊತೆಗೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲ ಇಚ್ಛೆಗಳನ್ನು ಕೂಡ ತಾಯಿ ನೆರವೇರಿಸುತ್ತಾಳೆ ಹಾಗಾದರೆ ಅಂತಹ ವಿಷಯಗಳು ಯಾವುವು ತಾಯಿಯನ್ನು ಒಲಿಸಿಕೊಳ್ಳಬೇಕಾದರೆ ಯಾವ ನಿಯಮವನ್ನು ಅನುಸರಿಸಬೇಕು ಎಂದು ಈ ಕೆಳಗೆ ತಿಳಿದುಕೊಳ್ಳೋಣ. ತಾಯಿಗೆ ಪ್ರಿಯವಾದಂತಹ ಈ ಒಂದು ಹೂವನ್ನು ತಾಯಿಗೆ ಅರ್ಪಿಸುವುದರಿಂದ ನಿಮ್ಮ ಭಾಗ್ಯ ಉದಯಿಸಬಹುದು ಎಂದೇ ಹೇಳಬಹುದಾಗಿದೆ.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

ಒಂದು ವೇಳೆ ನಿಮ್ಮ ಜೀವನದಲ್ಲಿ ಕಷ್ಟಗಳು ಹಲವಾರು ತೊಂದರೆಗಳು ಏನಾದರೂ ಇದ್ದರೆ ಅವೆಲ್ಲವೂ ಕೂಡ ದೂರವಾಗುತ್ತದೆ ಹಾಗೂ ಈ ಒಂದು ವಿಧಾನವನ್ನು ಮಾಡುವುದರಿಂದ ನೀವು ಎಲ್ಲಾ ಸಿರಿ ಸಂಪತ್ತನ್ನು ಕೂಡ ಪಡೆದುಕೊಳ್ಳಬಹುದು ಯಾಕೆ ಎಂದರೆ ತಾಯಿ ದುರ್ಗಾದೇವಿಯನ್ನು ಶಕ್ತಿಮಾತೆ ಎಂದು ಕರೆಯುತ್ತೇವೆ ಒಂದು ವೇಳೆ ನೀವು ನವರಾತ್ರಿಯಲ್ಲಿ ಪೂಜೆಯನ್ನು ಮಾಡಲು ಆಗುವುದಿಲ್ಲ ಎಂದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸು ವುದರಿಂದ ತಾಯಿ ದುರ್ಗಾದೇವಿಯನ್ನು ನೀವು ವಲಿಸಿಕೊಳ್ಳಬಹುದಾಗಿದೆ ಇದರಿಂದ ನಿಮ್ಮ ಎಲ್ಲಾ ಕಷ್ಟಗಳನ್ನು ಕೂಡ ದೂರ ಮಾಡಿಕೊಳ್ಳಬಹುದು ಈಗ ನಾವು ಹೇಳುವಂತಹ ವಿಧಾನ ಯಾವುದು ಎಂದರೆ ಮೊದಲು ಒಂದು ಬಿಳಿ ಹಾಳೆಯ ಮೇಲೆ ನಿಮ್ಮ ಎಲ್ಲಾ ಕಷ್ಟ ದುಃಖ ನೋವುಗಳನ್ನು ಬರೆದಿಟ್ಟುಕೊಳ್ಳಬೇಕು.

ನವರಾತ್ರಿಯ ದಿನದಂದು ತಾಯಿ ದುರ್ಗಾದೇವಿಗೆ ಶಿವಲಿಂಗದ ಬಳ್ಳಿಯ ಬೇರನ್ನು ನೀವೇನಾದರೂ ತಾಯಿ ದುರ್ಗಾದೇವಿಗೆ ಅರ್ಪಿಸಿದರೆ ಈ ಬೇರು ಸಿದ್ಧಿಗೊಳ್ಳುತ್ತದೆ ಹಾಗೂ ನೀವೇನಾದರೂ ಈ ಬೇರನ್ನು ನೀವು ಹಣ ಇಡುವಂತಹ ಪೆಟ್ಟಿಗೆಯಲ್ಲಿ ಏನಾದರೂ ಇಟ್ಟರೆ ನಿಮಗೆ ಹಣದ ಸಂಪಾದನೆ ಹೆಚ್ಚಾಗುತ್ತದೆ. ಎರಡನೆಯದಾಗಿ ಶಂಕರ ಹೂವನ್ನು ನವರಾತ್ರಿಯ ದಿನ ತಾಯಿ ಲಕ್ಷ್ಮೀದೇವಿಗೆ ಅರ್ಪಿಸಿದರೆ ಅಥವಾ ತಾಯಿ ದುರ್ಗಾ ಮಾತೆಗೆ ನವರಾತ್ರಿ ದಿನ ಅರ್ಪಿಸಿದರೆ ನಿಮ್ಮ ಎಲ್ಲ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಒಂದು ಮಾಹಿತಿಯ ಪ್ರಕಾರ ಸಾವಿರ ಕಮಲ ಹೂಗಳಿಗೆ ಈ ಒಂದು ಶಂಕರ ಹೂವು ಸಮನಾಗಿದೆ ಎಂದೇ ಹೇಳುತ್ತಾರೆ ಇನ್ನು ಮೂರನೆಯದಾಗಿ ಬಿಲ್ವಪತ್ರೆಯನ್ನು ತಾಯಿಗೆ ನವರಾತ್ರಿ ದಿನ ಅರ್ಪಿಸುವುದರಿಂದ ನಿಮ್ಮ ಜೀವನದಲ್ಲಿ ಪಟ್ಟಂತಹ ಕಷ್ಟಗಳಿಗೆ ಒಳ್ಳೆಯ ಪ್ರತಿಫಲವನ್ನು ತಾಯಿ ಅನುಗ್ರಹಿಸುತ್ತಾಳೆ ಎಂದು ಹೇಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *