ಗಿಚ್ಚ ಗಿಲಿಗಿಲಿ ಸ್ಪರ್ಧೆಯಲ್ಲಿ ಗೆದ್ದ ವಿಜೇತರು ಪಡೆದ ಹಣ ಎಷ್ಟು ಗೊತ್ತಾ ? ಇವರಿಗೆ ಚಾನಲ್ ಕಡೆ ಇಂದ ಸಿಗುವ ಸೌಲಭ್ಯ ಏನು ನೋಡಿ » Karnataka's Best News Portal

ಗಿಚ್ಚ ಗಿಲಿಗಿಲಿ ಸ್ಪರ್ಧೆಯಲ್ಲಿ ಗೆದ್ದ ವಿಜೇತರು ಪಡೆದ ಹಣ ಎಷ್ಟು ಗೊತ್ತಾ ? ಇವರಿಗೆ ಚಾನಲ್ ಕಡೆ ಇಂದ ಸಿಗುವ ಸೌಲಭ್ಯ ಏನು ನೋಡಿ

ಗಿಚ್ಚಿ ಗಿಲಿಗಿಲಿ ವಿನ್ನರ್ ಗೆದ್ದಿರುವ ಹಣ ಎಷ್ಟು ಗೊತ್ತಾ ?
ಇತ್ತೀಚೆಗಷ್ಟೇ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಮುಗಿದಿದ್ದು ಇದರಲ್ಲಿ ಹಲವಾರು ಜನ ಭಾಗವಹಿಸಿದ್ದು ಇದರಲ್ಲಿ ಗೆದ್ದವರಿಗೆ ಎಷ್ಟು ಹಣ ಬಂದಿದ್ದು ಎಂದು ಈ ಕೆಳಗಿನಂತೆ ತಿಳಿದುಕೊಳ್ಳೋಣ ಈ ಕಾರ್ಯಕ್ರಮದಲ್ಲಿ ಎಲ್ಲರೂ ಕೂಡ ತಮ್ಮ ವಿಭಿನ್ನವಾದoತಹ ನಟನೆ ಯನ್ನು ತೋರಿಸಿ ಜನರ ಮೆಚ್ಚುಗೆಯನ್ನು ಪಡೆದು ಕೊಳ್ಳುತ್ತಿದ್ದರು ಅದರಂತೆಯೇ ಪ್ರತಿಯೊಬ್ಬರೂ ಕೂಡ ಅಷ್ಟೇ ಚೆನ್ನಾಗಿ ನಟನೆಯನ್ನು ಮಾಡಿ ಜನರಿಂದ ಮೆಚ್ಚುಗೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಗಮನವನ್ನು ಸೆಳೆಯುತ್ತಿ ದ್ದಂತಹ ವಂಶಿಕ ಅಂಜನಿ ಕಶ್ಯಪ ಅವರು ಈ ಕಾರ್ಯಕ್ರಮದಲ್ಲಿ ತಮ್ಮದೇ ಆದಂತಹ ನಟನೆಯನ್ನು ಮಾಡುವುದರ ಮುಖಾಂತರ ಹೆಚ್ಚಿನ ಜನ ಮನ್ನಣೆ ಯನ್ನು ಪಡೆದುಕೊಳ್ಳುತ್ತಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ಅತಿ ಚಿಕ್ಕವಯಸ್ಸಿನಲ್ಲೇ ನಟನೆ ಮಾಡುತ್ತಿದ್ದಾರೆ ಎಂದರೆ ಅದು ಆನಂದ ಅವರ ಮಗಳು ಅಂಜನಿ ಕಶ್ಯಪ ವಂಶಿಕ ಈಗಾಗಲೇ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಮೊದಲನೆಯ ಸ್ಥಾನವನ್ನು ಗೆದ್ದಿದ್ದು.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

WhatsApp Group Join Now
Telegram Group Join Now
See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

ಅದಾದ ನಂತರ ಈ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಶಿವು ಅವರ ಜೊತೆ ಕಾರ್ಯಕ್ರಮ ದಲ್ಲಿ ನಟನೆಯನ್ನು ಮಾಡಿದ್ದು ಇವರಿಬ್ಬರ ಹಲವಾರು ಕಾರ್ಯಕ್ರಮವು ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳನ್ನು ನಟನೆ ಮಾಡಿದ್ದಾರೆ ಅದರಲ್ಲೂ ಮುಖ್ಯ ವಾಗಿ ಇತ್ತೀಚಿಗಷ್ಟೇ ತೆರೆಕಂಡಂತಹ ಬಡವರಾಗಿ ಇದ್ದರು ಮಕ್ಕಳನ್ನು ಯಾರು ಕೂಡ ಎಂದಿಗೂ ದುಡ್ಡಿನ ಆಸೆಗಾಗಿ ಮಾರಿಕೊಳ್ಳುವುದಿಲ್ಲ ಎಂಬ ಕಥೆಯನ್ನು ಇಟ್ಟುಕೊಂಡು ಮಾಡಿದಂತಹ ನಟನೆಯು ಪ್ರತಿಯೊಬ್ಬರ ಮನಸ್ಸನ್ನು ಮತ್ತು ಪ್ರತಿಯೊಬ್ಬರ ಕಣ್ಣಿನಲ್ಲಿಯೂ ಕೂಡ ನೀರು ಬರಿಸುವಂತಹ ನಟನೆಯನ್ನು ಇವರಿಬ್ಬರೂ ಮಾಡಿದ್ದಾರೆ ಹಾಗಾದರೆ ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿ ವಿನ್ನರ್ ಆಗಿದ್ದಂತಹ ಕಂಟೆಸ್ಟೆಂಟ್ ಗಳು ಗೆದ್ದಂತಹ ಹಣ ಎಷ್ಟು ಎಂದು ಈ ಕೆಳಗಿನಂತೆ ತಿಳಿದು ಕೊಳ್ಳೋಣ.

ಬಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಆಕ್ಟರ್ ಕೆಟಗರಿಯಲ್ಲಿ ವಿನೋದ್ ಗೊಬ್ಬರಗಾಲ ಅವರು ರನ್ನರ್ ಆಪ್ ಆಗಿದ್ದಾರೆ ಹಾಗೂ ನಾನ್ ಆಕ್ಟರ್ ಕೆಟಗರಿಯಲ್ಲಿ ನಿವೇದಿತಾ ಗೌಡ ಅವರು ರನ್ನರ್ ಆಪ್ ಆಗಿದ್ದಾರೆ ಇವರಿಬ್ಬರೂ ಸೇರಿ 3 ಲಕ್ಷ ರೂಪಾಯಿ ಹಣವನ್ನು ರನ್ನರ್ ಆಗಿ ಗೆದ್ದಿದ್ದಾರೆ ಇನ್ನೂ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಆಕ್ಟರ್ ಕ್ಯಾಟಗರಿಯಲ್ಲಿ ಶಿವು ಅವರು ವಿನ್ನರ್ ಆಗಿದ್ದಾರೆ ಇನ್ನು ನಾನು ಆಕ್ಟರ್ ಕ್ಯಾಟಗರಿ ಯಲ್ಲಿ ವಂಶಿಕ ಅಂಜನಿ ಕಶ್ಯಪ ಅವರು ವಿನ್ನರ್ ಆಗಿದ್ದಾರೆ ಇವರಿಬ್ಬರೂ ಸೇರಿ 5 ಲಕ್ಷ ರೂಪಾಯಿ ಯನ್ನು ಬಹುಮಾನ ಮೊತ್ತವಾಗಿ ಪಡೆದುಕೊಂಡಿದ್ದಾರೆ ಶಿವು ಮತ್ತು ಅಂಜನಿ ಕಶ್ಯಪ ಅವರು ಇವರಿಬ್ಬರೇ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾರ್ಯಕ್ರಮದಲ್ಲಿ ನಟನೆ ಮಾಡಿ ಎಲ್ಲರ ಮನಸ್ಸನ್ನು ಗೆದ್ದಂತಹ ಇವರಿಬ್ಬರೇ ಫಿನಾಲೆಯಲ್ಲಿ ರನ್ನರ್ ಆಗಿ ಗೆದ್ದಿರುವುದು ಬಹಳಷ್ಟು ಜನರಿಗೆ ಖುಷಿ ತಂದಿರುವ ವಿಷಯವಾಗಿದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">