ಒತ್ತಡವನ್ನು ಕಡಿಮೆ ಮಾಡುವುದು ಹೇಗೆ||
ಈ ದಿನ ಅಶ್ವಗಂಧದ ಲಾಭಗಳನ್ನು ತಿಳಿದುಕೊಳ್ಳೋಣ ಈ ದಿನ ಅಶ್ವಗಂಧದ ಬೇರು ಮತ್ತು ಅಶ್ವಗಂಧ ಕಾಂಡ ಮತ್ತು ಅಶ್ವಗಂಧದ ಎಲೆ ಯಾವ ರೀತಿಯಾದಂತಹ ಲಾಭಗಳನ್ನು ಹೊಂದಿದೆ ಹಾಗಾದರೆ ಲಾಭಗಳು ಯಾವುವು ಎಂಬುದನ್ನ ಈ ಕೆಳಗಿನoತೆ ತಿಳಿದು ಕೊಳ್ಳೋಣ ಬೇರು ಮತ್ತು ಖಾಂಡ ಪ್ರಭಲವಾಗಿ ಕೆಲಸ ಮಾಡಿದರೆ ಇದರ ಎಲೆ ಲೇಪನವಾಗಿ ಕೆಲಸ ಮಾಡುತ್ತದೆ ಅಂದರೆ ಇದರ ಒಂದು ಬೇರಿನಿಂದ ನಮ್ಮ ಶರೀರ ಬಲಪ್ರಧಾನವಾಗಿರತಕ್ಕಂತಹ ಸ್ಥಿತಿಗೆ ಬರುತ್ತದೆ ಮತ್ತು ಶರೀರದಲ್ಲಿ ಧಾತುಗಳ ಪೋಷಣೆಯಾಗುತ್ತದೆ ಹಾಗೂ ಧಾತುಗಳು ಬೆಳವಣಿಗೆಯಾಗುತ್ತದೆ ಮತ್ತು ಕ್ರಿಯಾಶೀಲವಾಗುತ್ತದೆ ಮತ್ತು ಸಪ್ತ ಧಾತುಗಳಿಗೆ ಪುಷ್ಠಿಯನ್ನು ಒದಗಿಸುವಂತಹ ಶಕ್ತಿಯನ್ನು ಇದು ಒದಗಿಸುತ್ತದೆ. ನವ ಬ್ರಹ್ಮಾಂಡದಲ್ಲಿ ಅತಿ ಅದ್ಭುತವಾ ದಂತಹ ಆರೋಗ್ಯವನ್ನು ಕೊಡುವಂತಹ ಅಮೃತ ಎಂದು ಅಶ್ವಗಂಧವನ್ನು ಕರೆಯುತ್ತಾರೆ ಹಾಗಾಗಿ ಅಶ್ವಗಂಧದ ಪುಡಿಯನ್ನು ಪ್ರತಿಯೊಬ್ಬರೂ ಕೂಡ ಉಪಯೋಗಿಸಬಹುದಾಗಿದೆ.

ಆದರೆ ಕೆಲವೊಂದಷ್ಟು ಜನ ಇದನ್ನು ಕೇವಲ ನರ ದೌರ್ಬಲ್ಯತೆ ಇದ್ದವರು ಮತ್ತು ಕೆಲವೊಂದಷ್ಟು ಲೈಂಗಿಕ ಸಮಸ್ಯೆ ಇದ್ದವರು ಮಾತ್ರ ಬಳಸಬೇಕು ಎಂದು ಹೇಳಿದ್ದಾರೆ ಇದು ಸುಳ್ಳು ಅಶ್ವಗಂಧವನ್ನು ಒಂದು ವರ್ಷದ ಮಗುವಿನಿಂದ ಹಿಡಿದು ನೂರು ವರ್ಷದ ವಯಸ್ಸಾದವರು ಕೂಡ ಉಪಯೋಗಿಸಬಹುದಾಗಿದೆ ಹಾಗಾಗಿ ಅಶ್ವಗಂಧವನ್ನೂ ಕೇವಲ ಲೈಂಗಿಕ ಕ್ರಿಯೆಗೆ ಮಾತ್ರ ಬಳಸುವುದಲ್ಲ ಬದಲಾಗಿ ನಮ್ಮ ದೇಹಕ್ಕೆ ಬೇಕಾದಂತಹ ಪುಷ್ಠಿಯನ್ನು ಆರೋಗ್ಯವನ್ನು ಒದಗಿಸುತ್ತದೆ ಹಾಗಾಗಿ ಇದನ್ನು ಎಲ್ಲರೂ ಕೂಡ ಉಪಯೋಗಿಸಬಹುದಾಗಿದೆ ಇದು ಮೆದುಳನ್ನು ಚುರುಕು ಗೊಳಿಸುವುದಕ್ಕೂ ಉಪಯೋಗಕಾರಿ ಯಾಗಿದೆ ಮತ್ತು ಮಾಂಸಖಂಡ ಗಳಿಗೂ ಕೂಡ ಶಕ್ತಿಯನ್ನು ಒದಗಿಸುತ್ತದೆ ಹಾಗಾದರೆ ಅಶ್ವಗಂಧವನ್ನು ಯಾವ ರೀತಿ ಉಪಯೋಗಿಸಬೇಕು ಎಂದರೆ ಅಶ್ವಗಂಧ ಬೇರನ್ನು ಚೆನ್ನಾಗಿ ಪುಡಿ ಮಾಡಿಟ್ಟುಕೊಂಡು ರಾತ್ರಿ ಮಲಗುವ ಸಮಯಕ್ಕೆ ಹಾಲಿನ ಜೊತೆ ಮಿಶ್ರಣ ಮಾಡಿಕೊಂಡು ಕುಡಿಯಬೇಕು.

ಹಾಲಿನೊಂದಿಗೆ ಅಶ್ವಗಂಧ ಬೆರೆತರೆ ಅದರ ಶಕ್ತಿ ದ್ವಿಗುಣ ವಾಗುತ್ತದೆ ಇನ್ನು ಇದನ್ನು ಬೆಳಗಿನ ಸಮಯದಲ್ಲಿ ಸೇವನೆ ಮಾಡಿದರು ತುಪ್ಪದೊಂದಿಗೆ ಸೇವನೆ ಮಾಡಬೇಕು ಏಕೆಂದರೆ ತುಪ್ಪದೊಂದಿಗೆ ಕೂಡ ಅಶ್ವಗಂಧವನ್ನು ಸೇವನೆ ಮಾಡಿದರೆ ಅಶ್ವಗಂಧದ ಗುಣ ಅಂದರೆ ಅದರ ಉಪಯುಕ್ತತೆ ದ್ವಿಗುಣ ವಾಗುತ್ತದೆ ಆದ್ದರಿಂದ ಹೀಗೆ ಸೇವನೆ ಮಾಡುವುದು ಉತ್ತಮ. ಕೆಲವೊಂದಷ್ಟು ಜನ ತೂಕ ಜಾಸ್ತಿ ಮಾಡಿಕೊಳ್ಳಬೇಕು ಎಂದುಕೊಂಡಿರುತ್ತಾರೆ ಅಂತವರು ಒಂದು ಚಮಚ ಬೆಲ್ಲ ಒಂದು ಚಮಚ ಅಶ್ವಗಂಧ ಪುಡಿ ಮತ್ತು ಒಂದು ಚಮಚ ತುಪ್ಪ ಈ ಮೂರನ್ನು ಸೇರಿಸಿ ಬೆಳಗಿನ ಸಮಯ ತಿನ್ನಬೇಕು ಹೀಗೆ ತಿನ್ನುವುದರಿಂದ ತಿಂಗಳಿಗೆ ನಾಲ್ಕರಿಂದ ಐದು ಕೆಜಿ ಹೆಚ್ಚಾಗುತ್ತದೆ ಹಾಗು ರಾತ್ರಿಯ ಸಮಯ ಹಾಲಿನೊಂದಿಗೆ ಸೇವನೆ ಮಾಡಿದರೆ ಖಫ ಜನ್ಯ ವಿಕಾರಗಳು ದೂರವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *