ನಿಮ್ಮ ಇಡೀ ದೇಹಕ್ಕೆ ಡಬಲ್ ಗ್ಲೋ ಕೊಡುತ್ತೆ ! ಪ್ರೈವೇಟ್ ಪಾರ್ಟ್ ನಲ್ಲಿನ ಕಪ್ಪು ಹೋಗುತ್ತೆ ಮತ್ತು ಬೇಡವಾದ ಕೂದಲು ಉದುರಿ ಹೋಗುತ್ತದೆ ||ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರೂ ಕೂಡ ಅದರಲ್ಲಿ ನಾನು ಚೆನ್ನಾಗಿ ಕಾಣಬೇಕು ಹಾಗೂ ನಿಮ್ಮನ್ನು ನೀವು ಗುರುತಿಸಿಕೊಳ್ಳುವುದಕ್ಕಾಗಿ ಪಾರ್ಲರ್ ಗಳಿಗೆ ಹೋಗಿ ಸಿದ್ದರಾಗುತ್ತೇವೆ ಹಾಗೂ ಮದುವೆಯ ಸಂದರ್ಭಗಳಲ್ಲಿ ಮಧು ಮಕ್ಕಳಿಗೆ ಅರಿಶಿಣದ ಶಾಸ್ತ್ರ ಮಾಡುವುದಕ್ಕಾಗಿ ಒಂದು ದಿನವನ್ನು ಮೀಸಲಿಡುತ್ತೇವೆ ಯಾಕೆ ಎಂದರೆ ಮಧುಮಗಳು ಚೆನ್ನಾಗಿ ಕಾಣಬೇಕು ಮತ್ತು ಮನೆಯವರೆಲ್ಲ ಚೆನ್ನಾಗಿ ಕಾಣಬೇಕು ಎಂದು ಹಾಗಾದರೆ ಈ ದಿನ ನಾವು ಹೇಳುತ್ತಿರುವಂತಹ ವಿಧಾನವನ್ನು ಅನುಸರಿಸಿದರೆ ನೀವು ಯಾವುದೇ ಫಂಕ್ಷನ್ ಅಥವಾ ಸಮಾರಂಭಗಳಿಗೆ ಮುಂಚೆ ಪಾರ್ಲರ್ ಗೆ ಹೋಗುವುದೇ ಬೇಡ ಬದಲಾಗಿ ನಿಮ್ಮ ಮನೆಯಲ್ಲಿ ನೀವೇ ನಿಮ್ಮ ತ್ವಚೆಯ ಬಣ್ಣವನ್ನು ಹೆಚ್ಚಾಗಿಸಿಕೊಳ್ಳಬಹುದು ಮತ್ತು ಸದಾ ಕಾಲ ತ್ವಚೆಯಲ್ಲಿ ಹೊಳಪು ಇರುತ್ತದೆ.

ಹಾಗಾದರೆ ನಮ್ಮ ತ್ವಚೆಯನ್ನು ಸದಾ ಕಾಲ ಹೊಳೆಯು ತ್ತಿರುವ ಹಾಗೆ ಯಾವ ಪದಾರ್ಥ ಹಚ್ಚಬೇಕು ಹಾಗೂ ಯಾವ ಯಾವ ಪದಾರ್ಥಗಳು ಬೇಕು ಹಾಗು ಯಾವ ವಿಧಾನವನ್ನು ಅನುಸರಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದು ಕೊಳ್ಳುತ್ತಾ ಹೋಗೋಣ ಹಾಗಾಗಿ ಈ ದಿನ ನಾವು ಹೇಳುತ್ತಿರುವಂತಹ ಪ್ಯಾಕ್ ಅನ್ನು ಮುಖದಲ್ಲಿ ಕಪ್ಪು ಕಲೆಗಳಿದ್ದರೆ ಕತ್ತಿನ ಸುತ್ತ ಕಪ್ಪು ಕಲೆಗಳಿದ್ದರೆ ಕೈಕಾಲುಗಳಿಗೆ ಮತ್ತು ಪ್ರೈವೇಟ್ ಪಾರ್ಟ್ ಗಳಲ್ಲಿ ಕಪ್ಪು ಬಣ್ಣ ಇದ್ದರೆ ಅದನ್ನು ಸಂಪೂರ್ಣವಾಗಿ ಈ ಒಂದು ಮನೆ ಮದ್ದು ಹೋಗಲಾಡಿಸುತ್ತದೆ ಹಾಗೂ ಹೆಚ್ಚಿನ ಖರ್ಚು ಇಲ್ಲದೆಯೇ ನಿಮ್ಮ ಮನೆಯಲ್ಲಿ ಏನು ನೈಸರ್ಗಿಕವಾಗಿ ಸಿಗುವಂತಹ ಪದಾರ್ಥಗಳನ್ನು ಉಪಯೋಗಿಸಿ ಕಡಿಮೆ ಖರ್ಚಿನಲ್ಲಿ ನಿಮ್ಮ ತ್ವಚೆಯನ್ನು ಹೊಳೆಯುವಂತೆ ನೋಡಿಕೊಳ್ಳಬಹುದಾಗಿದೆ ಹಾಗಾದರೆ ಮೊದಲು ಯಾವ ಯಾವ ಪದಾರ್ಥ ಬೇಕು ಎಂದು ನೋಡುವುದಾದರೆ.

ಕಾಲು ಕಪ್ ನಷ್ಟು ಹೆಸರುಬೇಳೆ ಕಾಲು ಕಪ್ ನಷ್ಟು ಕಡಲೆ ಬೇಳೆ ಮತ್ತು ಒಂದು ಕಪ್ ನಷ್ಟು ಅಕ್ಕಿ ಈ ಮೂರನ್ನು ಹಿಂದಿನ ದಿನ ರಾತ್ರಿ ನೆನೆ ಹಾಕಲು ಬಿಡಬೇಕು ನಂತರ ಮಾರನೆಯ ದಿನ ನೆನೆಸಿದಂತಹ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಎರಡು ಹಿಡಿ ಆಗುವಷ್ಟು ಮಲ್ಲಿಗೆ ಹೂವಿನ ಎಲೆಗಳು ಹಾಗೂ ನಾಲ್ಕು ಇಂಚಿನಷ್ಟು ಅರಿಶಿನದ ಕೊಂಬು ಮತ್ತು ಒಂದು ಕಪ್ ನಷ್ಟು ಹಸಿ ತೆಂಗಿನ ಕಾಯಿ ತುರಿ ಹೀಗೆ ಇಷ್ಟನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು ರುಬ್ಬಿದಂತಹ ಈ ಮಿಶ್ರಣವನ್ನು ನಮ್ಮ ಮುಖಕ್ಕೆ ಮತ್ತು ಕೈಕಾಲುಗಳಿಗೆ ಮತ್ತು ಕುತ್ತಿಗೆ ಭಾಗಕ್ಕೆ ಹಾಕಿ ಮಸಾಜ್ ಮಾಡಿಕೊಳ್ಳಬೇಕು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ನಮ್ಮ ದೇಹದ ಮೇಲೆ ಇರುವಂತಹ ಕಪ್ಪು ಬಣ್ಣ ದಿನೇ ದಿನೇ ಕಡಿಮೆಯಾಗುತ್ತಾ ಹೋಗುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *