ರಾಯರ ಮತ್ತೊಂದು ನೈಜ ಪವಾಡ ಇದು
ರಾಘವೇಂದ್ರ ಸ್ವಾಮಿಗಳು ಸಾಕಷ್ಟು ಜನರಿಗೆ ಪವಾಡವನ್ನು ಮಾಡಿ ತಮ್ಮ ಇರುವಿಕೆಯನ್ನು ಆಗಾಗ ತೋರಿಸುತ್ತಲೇ ಇರುತ್ತಾರೆ ಹಾಗೂ ರಾಘವೇಂದ್ರ ಸ್ವಾಮಿಗಳು ಪ್ರತಿದಿನವೂ ತಮ್ಮ ಬೃಂದಾವನದ ಸ್ಥಳದಲ್ಲಿ ಕುಳಿತು ಪವಾಡಗಳನ್ನು ಮಾಡುತ್ತಲೇ ಇರುತ್ತಾರೆ ಯಾರೆಲ್ಲ ತಮ್ಮ ಕಷ್ಟ ಸಮಯದಲ್ಲಿ ರಾಘವೇಂದ್ರ ಸ್ವಾಮಿಗಳ ಹೆಸರನ್ನು ಹೇಳುತ್ತಾರೆಯೋ ಅವರೆಲ್ಲರಿಗೂ ಕೂಡ ತಮ್ಮ ಅನುಗ್ರಹವನ್ನು ಉಂಟು ಮಾಡುತ್ತಾರೆ ಹಾಗಾದರೆ ಈ ದಿನ ನಾವು ಹೇಳಲು ಹೊರಟಿರುವಂತಹ ರಾಘವೇಂದ್ರ ಸ್ವಾಮಿಗಳ ಪವಾಡ ಎಲ್ಲಿ ನಡೆದಿದೆ ಹಾಗೂ ಅವರು ಯಾವ ಪವಾಡವನ್ನು ಮಾಡಿದ್ದಾರೆ ಎಂಬ ಕುತೂಹಲಕಾರಿ ವಿಷಯವನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ ಈ ಘಟನೆಯು ನಮ್ಮ ಪಕ್ಕದ ರಾಜ್ಯದ ತಮಿಳುನಾಡಿನಲ್ಲಿ ನಡೆದಂತಹ ನೈಜ ಘಟನೆ ಯಾಗಿದ್ದು ತಮಿಳುನಾಡಿನ ವ್ಯಕ್ತಿಯಾದಂತಹ ವಿಶ್ವನಾಥನ್ ಎಂಬುವವರಿಗೆ ರಾಘವೇಂದ್ರ ಸ್ವಾಮಿಗಳ ಪವಾಡ ನಡೆದಿದ್ದು.


ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

ಹಾಗಾದರೆ ಅಂತಹ ಪವಾಡ ಎಂದು ನೋಡುವುದಾದರೆ ವಿಶ್ವನಾಥನ್ ಎನ್ನುವವರು ಒಬ್ಬ ಸಾಮಾನ್ಯ ಮನುಷ್ಯನಾಗಿದ್ದು ಹಾಗೂ ಇವರು ಮಾಧ್ಯಮ ಕುಟುಂಬ ವರ್ಗವನ್ನು ಹೊಂದಿದ್ದು ಇದ್ದಷ್ಟು ಹಣದಲ್ಲಿಯೇ ತಮ್ಮ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ ಹಾಗೂ ಇವರು ತಮ್ಮ ವೃತ್ತಿಯ ಜೀವನಕ್ಕಾಗಿ ಒಂದು ಗುಮಾಸ್ತನ ಕೆಲಸವನ್ನು ಮಾಡುತ್ತಿರುತ್ತಾರೆ ಇವರಿಗೆ ಬಂದಂತಹ ಹಣದಲ್ಲಿಯೇ ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಸಾಕುತ್ತಾ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿರುತ್ತಾರೆ ಹೀಗಿದ್ದಾಗಲೇ ಗುಮಾಸ್ತ ಕೆಲಸ ಮಾಡುತ್ತಿದ್ದಂತಹ ವಿಶ್ವನಾಥನ್ ಅವರಿಗೆ ಒಂದು ಗಂಭೀರ ಸುದ್ದಿ ಕೇಳಿ ಬರುತ್ತದೆ ಅದು ಏನು ಎಂದರೆ ಇವರ ಮಗನಾಗಿದ್ದಂತಹ ಗೋಪಿ ಎನ್ನುವವರಿಗೆ ಒಂದು ಗಂಭೀರ ಸಮಸ್ಯೆ ಎದುರಾಗುವಂತಹ ವಿಷಯ ಬರುತ್ತದೆ ಈ ಒಂದು ಗಂಭೀರವಾದಂತಹ ಸಮಸ್ಯೆಯನ್ನು ಗುಣಪಡಿಸಲು ಆ ಮಗನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣ ಬೇಕಾಗಿರುತ್ತದೆ.

ಹಾಗಾಗಿ ಅವರ ಮಗನ ಆಪರೇಷನ್ ಖರ್ಚಿಗಾಗಿ ವಿಶ್ವನಾಥನ್ ಅವರು ಅವರ ಮನೆಯ ಸಂಬಂಧಿಕರ ಬಳಿ ಹೋಗಿ ಹಣವನ್ನು ಕೇಳುತ್ತಾರೆ ಹಾಗೂ ಅವರು ಕೆಲಸ ಮಾಡುತ್ತಿದ್ದoತಹ ಸ್ಥಳದಲ್ಲಿ ಹಣದ ಅವಶ್ಯಕತೆ ಇದೆ ಎಂದು ಕೇಳಿದಾಗ ಯಾರೂ ಕೂಡ ಹಣವನ್ನು ಕೊಡಲು ಮುಂದಾಗುವುದಿಲ್ಲ ಈ ಸಮಯದಲ್ಲಿ ವಿಶ್ವನಾಥನ್ ಅವರು ಎಲ್ಲರೂ ನಮ್ಮನ್ನು ಕೈಬಿಟ್ಟರು ಜೊತೆಗೆ ನಾವು ನಂಬಿದಂತಹ ದೇವರು ರಾಘವೇಂದ್ರ ಸ್ವಾಮಿಗಳು ಕೂಡ ನಮ್ಮನ್ನು ಕೈಬಿಟ್ಟಿದ್ದಾರೆ ಎಂದು ದುಃಖದಲ್ಲಿ ಇರುತ್ತಾರೆ ಆಗ ರಾಘವೇಂದ್ರ ಸ್ವಾಮಿಗಳು ತಮ್ಮ ಪವಾಡದ ರೂಪದಲ್ಲಿಯೇ ಯಾವ ಸಂಬಂಧಿಕರು ಹಾಗೂ ವಿಶ್ವನಾಥನ್ ಕೆಲಸ ಮಾಡುತ್ತಿದ್ದಂತಹ ಸ್ಥಳದ ಆಫೀಸರ್ ಗಳು ಎಲ್ಲರೂ ಕೂಡ ಹಣವನ್ನು ಕೊಡಲು ಮುಂದಾಗುತ್ತಾರೆ ಇದರಿಂದ ಆಶ್ಚರ್ಯಗೊಂಡಂತಹ ವಿಶ್ವನಾಥನ್ ಅವರಿಗೆ ಇದು ರಾಘವೇಂದ್ರ ಸ್ವಾಮಿಗಳ ಪವಾಡವೇ ಇರಬೇಕು ಎಂದು ಆಶ್ಚರ್ಯಗೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Reply

Your email address will not be published. Required fields are marked *