ಅಕ್ಕತಮ್ಮನ ಕಥೆ ಅಂತ ಹೇಳಿದ್ರು ಈಗ ನೋಡಿದ್ರೆ ತಮ್ಮನ ಪಾತ್ರವೇ ಅಂತ್ಯ ಮಾಡ್ತಿದ್ದಾರೆ ನಟ ಸುನೀಲ್ ಸೀರಿಯಲ್ ಬಿಡಲು ದೊಡ್ಡ ಕಾರಣ.. - Karnataka's Best News Portal

ಸುನಿಲ್ ಧಿಡೀರನೆ ‘ಕೆಂಡ ಸಂಪಿಗೆ’ ಸೀರಿಯಲ್ ಬಿಡಲು ಕಾರಣ ಏನು??ಔಟ್ ಅಂಡ್ ಔಟ್ ಫ್ಯಾಮಿಲಿ ಕಮರ್ಶಿಯಲ್ ಸೀರಿಯಲ್‌ಗಳ ಮಧ್ಯೆ ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದು ‘ಶನಿ’ ಧಾರಾವಾಹಿ. ಚಾಮರಾಜನಗರದಲ್ಲಿ ಕವಿ ಜಿ.ಎಸ್. ಶಿವರುದ್ರಪ್ಪ ಅವರ ಪುತ್ರ ಜೈದೇವ್, ಒಂದು ಅನಾಥಾಶ್ರಮ ನಡೆಸುತ್ತಿದ್ದಾರೆ. ದೀನಬಂಧು ಆಶ್ರಮದಲ್ಲಿ ಓದುತ್ತಿದ್ದ ಸುನಿಲ್, ಶನಿ ಧಾರಾವಾಹಿಗೆ ಸೆಲೆಕ್ಟ್ ಆದಾಗ ಎಸ್‍ಎಸ್‍ಎಲ್‍ಸಿ ಎಕ್ಸಾಮ್ ಮುಗಿದಿತ್ತು. ಅನಾಥಾಶ್ರಮದವರು ಸುನಿಲ್‍ನಲ್ಲಿನ ಕಲೆ ಗುರುತಿಸಿ, ಯಕ್ಷಗಾನ ತರಬೇತಿ ಕೊಡಿಸಿದ್ದರು. ಉಡುಪಿಯ ಮಣಿಪಾಲದಲ್ಲಿ ಅನಾಥಾಶ್ರಮದವರಿಂದಲೇ ತರಬೇತಿ ಪಡೆಯುತ್ತಿದ್ದ ಸುನಿಲ್, ಅಡಿಷನ್‍ಗೆ ಬಂದಾಗ ಧಾರಾವಾಹಿ ತಂಡದವರ ಕಣ್ಣಿಗೆ ಬಿದ್ದರು. ಸುನಿಲ್ ಜೀವನ ಬದಲಾಯ್ತು. ಶನಿದೇವನ ಚರಿತ್ರೆ ಕುರಿತಾದ ಕಥಾಹಂದರ ಹೊಂದಿದ್ದ ಪೌರಾಣಿಕ ಧಾರಾವಾಹಿ ‘ಶನಿ’. ಈ ಸೀರಿಯಲ್‌ನಲ್ಲಿ ಶನಿದೇವನ ಪಾತ್ರ ನಿಭಾಯಿಸಿದವರು ಸುನೀಲ್. ‘ಶನಿ’ ಸೀರಿಯಲ್‌ ಮುಗಿದ ನಂತರ ಕಿರುತೆರೆಯಿಂದ ಗ್ಯಾಪ್ ಪಡೆದಿದ್ದ ಸುನೀಲ್ ಕಮ್ ಬ್ಯಾಕ್ ಮಾಡಿದ್ದರು.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಭವನ ಸ್ವಾಮಿ ಕೊರಗಜ್ಜನ ಆರಾಧಕರು ಶ್ರೀ ರಾಘವೇಂದ್ರ ಕುಲಕರ್ಣಿ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಜನವಶ ಧನವಶ ಪ್ರೇಮ ವೈಫಲ್ಯ ಮದುವೆಯಲ್ಲಿ ತಡೆ ವ್ಯವಸಾಯ ಜಮೀನಿನಲ್ಲಿ ತಕರಾರು ಶತ್ರು ಬಾದೆ ಕುಡಿತ ಬಿಡಲು ಮಾಟ-ಮಂತ್ರ ತಡೆ ಪ್ರೀತಿಯಲ್ಲಿ ನಂಬಿ ಮೋಸ ನಿಮ್ಮ ಕೆಲಸ ಕೈಗೂಡಲು ಇನ್ನಿತರ ಸಮಸ್ಯೆಗಳಿಗೆ ಫೋನಿನ ಮೂಲಕ ಕೆಲವೇ ಗಂಟೆಗಳಲ್ಲಿ ಪರಿಹಾರ 9901600331 ಉಚಿತ ಭವಿಷ್ಯ ಖಚಿತ ಪರಿಹಾರ. ಯಾವುದೇ ಹಳ್ಳಿ ತಾಲೂಕು ಜಿಲ್ಲೆ ನಗರದಿಂದ ಕರೆ ಮಾಡಿದ್ದಾರೆ ಫೋನಿನ ಮೂಲಕ ಪರಿಹಾರ ತಿಳಿಸಲಾಗುವುದು.

ಅಪ್ಪ-ಅಮ್ಮ ದೂರಾದ ಮೇಲೆ ಅಪ್ಪ ಸಹೋದರಿಯನ್ನು ಬೇರೆಯವರಿಗೆ ಮಾರಾಟ ಮಾಡಿದರು. ನಾನು ಬೀದಿಯಲ್ಲಿ ಬಿದ್ದ ತಿಂಡಿಯನ್ನು ಆಯ್ದುಕೊಂಡು ತಿಂದು ಜೀವನ ಕಳೆದಿದ್ದೇನೆ ಎಂದು ಒಮ್ಮೆ ತಕಧಿಮಿತ ಶೋನಲ್ಲಿ ಸುನೀಲ್ ಹೇಳಿಕೊಂಡಿದ್ದಾರೆ. ರಫ್ & ಟಫ್ ಆಗಿ ರಗಡ್ ಆಗಿ ವೀಕ್ಷಕರ ಮುಂದೆ ಬಂದಿದ್ದ ಸುನೀಲ್ ತುಂಬ ಬೇಗ ರಾಜೇಶ್ ಎಂಬ ಪಾತ್ರದಿಂದ ಹೊರನಡೆದಿದ್ದಾರಾ? ಪಾತ್ರವೇ ಅಂತ್ಯವಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ‘ಕೆಂಡ ಸಂಪಿಗೆ’ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದ ‘ಶನಿ’ ಧಾರಾವಾಹಿ ಖ್ಯಾತಿಯ ನಟ ಸುನೀಲ್ ಅವರ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ಹೌದು ಕೆಂಡ ಸಂಪಿಗೆ ಧಾರಾವಾಹಿಯಲ್ಲಿ ರಾಜೇಶ್‌ನ ಪಾತ್ರ ಅಂತ್ಯವಾಗಿದೆಯಂತೆ. ಸುನೀಲ್ ಅವರು ಇನ್ನೊಂದು ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದು ‘ಕೆಂಡ ಸಂಪಿಗೆ’ ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಶುರುವಾದ ‘ಕೆಂಡ ಸಂಪಿಗೆ’ ಧಾರಾವಾಹಿಯಲ್ಲಿ ರಾಜೇಶ್ ಪಾತ್ರ ತುಂಬ ಮುಖ್ಯವಾಗಿದೆ.

ಅಕ್ಕ-ತಮ್ಮನ ಸುತ್ತವೇ ಈ ಧಾರಾವಾಹಿ ಕಥೆ ಸಾಗುವುದು. ನಿಜವೋ ಸುಳ್ಳೋ ಎಂದು ಸುನೀಲ್ ಆಗಲೀ, ಧಾರಾವಾಹಿ ತಂಡವಾಗಲೀ, ವಾಹಿನಿಯಾಗಲೀ ಅಧಿಕೃತಪಡಿಸಿಲ್ಲ. ಏನದು? ಸೋಶಿಯಲ್ ಮೀಡಿಯಾದಲ್ಲಿ ರಾಜೇಶ್ ಪಾತ್ರ ಅಂತ್ಯವಾಗುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಈಗ ರಾಜೇಶ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾನೆ. ರಾಜೇಶ್‌ನ ಈ ಅಪಘಾತದ ಬಗ್ಗೆ ಮುಂಬರುವ ಎಪಿಸೋಡ್‌ನಲ್ಲಿ ತೋರಿಸಲಾಗುವುದು ಎಂಬ ನಿರೀಕ್ಷೆಯಿದೆ. ತಮ್ಮ ರಾಜೇಶ್‌ನನ್ನು ಉಳಿಸಿಕೊಳ್ಳಲು ಅಕ್ಕ ಸುಮನಾ ಒದ್ದಾಡುತ್ತಿದ್ದಾಳೆ. ರಾಜೇಶ್ ಪಾತ್ರ ಅಂತ್ಯವಾಗುತ್ತದೆಯೋ ಅಥವಾ ರಾಜೇಶ್ ಪಾತ್ರಧಾರಿ ಬದಲಾಗುತ್ತಾರಾ ಎಂಬ ಅನುಮಾನ ಶುರುವಾಗಿದೆ. ಮುಂಬರುವ ಎಪಿಸೋಡ್‌ನಲ್ಲಿ ಇದಕ್ಕೆ ಉತ್ತರ ಸಿಗಲಿದೆ. ಅಲ್ಲಿವರೆಗೂ ಎಲ್ಲಾ ಪ್ರೇಕ್ಷಕರು ತಪ್ಪದೇ ‘ಕೆಂಡ ಸಂಪಿಗೆ’ ಧಾರಾವಾಹಿ ನೋಡಬೇಕಿದೆ.

By admin

Leave a Reply

Your email address will not be published. Required fields are marked *