ಮೇಷ ರಾಶಿ :- ಇಂದು ನೀವು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಿರ ಅನೇಕ ಪ್ರಯತ್ನದ ನಂತರವೂ ಯಾವುದೇ ಪ್ರಮುಖ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ನಿಮ್ಮ ಆತ್ಮವಿಶ್ವಾಸವು ಕಡಿಮೆಯಾಗಬಹುದು. ನಿಮ್ಮ ಮೇಲೆ ಮತ್ತು ನಿಮ್ಮ ದೇವರ ಮೇಲೆ ನಂಬಿಕೆ ಇರಿಸಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ 1:20 ರವರೆಗೆ.

ವೃಷಭ ರಾಶಿ :- ಉದ್ಯೋಗಸ್ಥರಿಗೆ ಇಂದು ತುಂಬಾ ಕಾರ್ಯನಿರತ ದಿನವಾಗಲಿದೆ ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಿ ನಿಮ್ಮ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಲ್ಲಾ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುತೀರಿ ಬಾಸ್ ಮತ್ತು ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲ ದೊರೆಯುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 07:50 ರಿಂದ ಮಧ್ಯಾಹ್ನ 12.30 ರವರೆಗೆ.

ಮಿಥುನ ರಾಶಿ :- ಇಂದು ನಿಮ್ಮ ಆರ್ಥಿಕ ಪರಿಸ್ಥಿತಿ ಕ್ಷೀಣಿಸಬಹುದು ಹಣಕಾಸಿನ ಪ್ರಯತ್ನವು ಕೂಡ ಇಂದು ವಿಫಲಗೊಳಿಸುತ್ತದೆ ಇಂದು ನೀವು ಹಣಕಾಸಿನ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತೀರಿ ನೀವು ಭವಿಷ್ಯದ ಬಗ್ಗೆಯೂ ಕೂಡ ಚಿಂತನೆ ಮಾಡುತ್ತೀರಿ. ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಲು ನೀವು ಧೈರ್ಯ ಮುನ್ನುಗ್ಗುತ್ತಿರಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 12:50 ರವರೆಗೆ.

ಕರ್ಕಾಟಕ ರಾಶಿ :- ಇಂದು ಉದ್ಯೋಗ ಮಾಡುವವರು ಒತ್ತಡವನ್ನು ಅನುಭವಿಸಬಹುದು ನಿಮ್ಮ ಕೆಲಸದಲ್ಲಿ ನಿಮ್ಮ ವರ್ತನೆ ಮತ್ತು ಅಸಡ್ಡೆ ನಿಮ್ಮಮ್ಮ ಬಾಸಿನ ಮನಸ್ಥಿತಿ ಬದಲಾಗುತ್ತದೆ ನಿಮಗೆ ನಿಯೋಜಿಸಿದ ಕೆಲಸವು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಪೂರ್ಣಗೊಳಿಸಿ ವ್ಯಾಪಾರಿಗಳಿಗೆ ದೊಡ್ಡ ಲಾಭದಿಂದ ನಿರಾಶೆ ಉಂಟಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12:00 ರಿಂದ ಸಂಜೆ 5.30 ರವರೆಗೆ.

ಸಿಂಹ ರಾಶಿ :- ನಿಮ್ಮ ವೈಯಕ್ತಿಕ ಜೀವನದಲ್ಲಿ ಹೊರಗಿನವರ ಆಕ್ಷೇಪ ಮಾಡಲು ಬಿಡಬೇಡಿ ನಿಮ್ಮ ಸಮಸ್ಯೆಗಳು ಇನ್ನಷ್ಟು ಹೆಚ್ಚಿಸಬಹುದು ಕೆಲಸ ಮಾಡುವವರಿಗೆ ಕೆಲಸದ ವಿಚಾರದಲ್ಲಿ ಅಡತಡೆಗಳು ಉಂಟಾಗಬಹುದು ವ್ಯಾಪಾರಸ್ಥರು ಇಂದು ಲಾಭ ಪಡೆಯುವ ಸಾಧ್ಯತೆಯಿದೆ ಹಣದ ಪರಿಸ್ಥಿತಿ ಸುಧಾರಿಸಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ.

ಕನ್ಯಾ ರಾಶಿ :- ಕೆಲಸದ ವಿಚಾರದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದ ದಿನ ವಾಗಲಿದೆ ನೀವೇನಾದರೂ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಇಂದು ಪ್ರಮುಖ ಸಾಧನೆ ಸಾಧಿಸುವ ಸಾಧ್ಯತೆ ಇದೆ. ಉನ್ನತ ಅಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ಮೆಚ್ಚುತ್ತಾರೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 8 ರವರೆಗೆ.

ತುಲಾ ರಾಶಿ :- ನಿಮ್ಮ ಮಗುವಿಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ತೊಂದರೆಗಳು ಎದುರಾಗಬಹುದು ಇಂದು ನಮ್ಮ ಮನೆಯ ವಾತಾವರಣಕ್ಕೆ ಕೆಲವು ತೊಂದರೆಗಳಾಗಬಹುದು. ಕುಟುಂಬ ಸದಸ್ಯರ ಅಗತ್ಯಗಳ ಕಡೆಗೆ ಗಮನ ಕೊಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.

ವೃಶ್ಚಿಕ ರಾಶಿ :- ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಇಂದು ಉತ್ತಮವಾದ ಫಲಿತಾಂಶ ದೊರೆಯಲಿದೆ ಇತ್ತೀಚಿಗೆ ಹೊಸದಾದ ವ್ಯಾಪಾರವನ್ನು ಪ್ರಾರಂಭಿಸಿದ್ದರೆ ನಿಮಗೆ ಲಾಭ ಸಿಗುವ ಸಾಧ್ಯತೆ ಇದೆ. ಕೆಲವು ಪ್ರಮುಖ ಕಾರ್ಯಗಳನ್ನು ಸಂಪೂರ್ಣಗೊಳಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಿಗ್ಗೆ 7.30 ರಿಂದ 12.00 ಗಂಟೆಯವರೆಗೆ.

ಧನುಷ ರಾಶಿ :- ಕೆಲಸ ಮತ್ತು ಕುಟುಂಬ ಜೀವನ ಎರಡು ಕೂಡ ಸಮತೋಲನವಾಗಿ ನೋಡಿಕೊಂಡು ಹೋಗಬೇಕಾಗುತ್ತದೆ ಕೆಲಸದ ಒತ್ತಡದಿಂದ ಕುಟುಂಬದ ಕಡೆಗೆ ಗಮನ ಹರಿಸದಿದ್ದರೆ ಸದಸ್ಯರೊಂದಿಗೆ ಬಿರುಕು ಉಂಟಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7 ಗಂಟೆಯಿಂದ 12:00 ಗಂಟೆಯವರೆಗೆ.

ಮಕರ ರಾಶಿ :- ಇದು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಗರ್ಭಿಣಿ ಹೆಂಗಸರು ಕೂಡ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ನೀವು ಯಾರಾದರೂ ಇಷ್ಟಪಟ್ಟಿದ್ದಾರೆ ನಿಮ್ಮ ಭಾವನೆಗಳನ್ನು ಅವರಿಗೆ ಹೇಳಿಕೊಳ್ಳಲು ಇಂದು ಒಳ್ಳೆಯ ಸಮಯ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ.

ಕುಂಭ ರಾಶಿ :- ಕುಟುಂಬದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕಾದರೆ ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ ಇಲ್ಲದಿದ್ದರೆ ತಪ್ಪು ನಿರ್ಧಾರಗಳು ನಿಮ್ಮ ಭವಿಷ್ಯದ ಮೇಲೆ ತೊಂದರೆ ಉಂಟಾಗಬಹುದು ಹಾಗೂ ಇಡೀ ಕುಟುಂಬದ ಮೇಲೆ ಪರಿಣಾಮ ಬೀರಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 4.30 ರಿಂದ ರಾತ್ರಿ 8 ಗಂಟೆಯವರೆಗೆ.

ಮೀನ ರಾಶಿ :- ಹಣದ ದೃಷ್ಟಿಯಿಂದ ಈ ದಿನ ಅದೃಷ್ಟ ತರುತ್ತದೆ ಯಾವುದೇ ಹಳೆ ಆಸ್ತಿಯಿಂದ ಮಾರಾಟವಾಗಬಹುದು ಇದರಿಂದ ಲಾಭ ಪಡೆಯುವ ಸಾಧ್ಯತೆ ಇದೆ ವ್ಯಾಪಾರಸ್ಥರು ವ್ಯವಹಾರ ಮಾಡುವಾಗ ಉತ್ತಮವಾಗಿ ಮಾತನಾಡುವುದು ಒಳ್ಳೆಯದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ರವರೆಗೆ.

By admin

Leave a Reply

Your email address will not be published. Required fields are marked *